ನಿಮ್ಮ ಕನಸಿನಲ್ಲಿ ಸತ್ತುಹೋದ ಜನ ! ಇಂತಹ 5 ಕನಸುಗಳು ಬಂದರೆ ಮರೆತರು ಸಹ ಯಾರಿಗೂ ಹೇಳುವ ತಪ್ಪು ಮಾಡಬೇಡಿ, ಕನಸಿನ ಫಲ

ಈ 5 ಕನಸುಗಳನ್ನು ಯಾರಬಳಿ ಸಹ ಹೇಳಬಾರದು. ಇಲ್ಲವಾದರೆ ದೊಡ್ಡ ಕಷ್ಟದಲ್ಲಿ ನೀವು ಸಿಲುಕಿಕೊಳ್ಳುತ್ತಿರ.ಈ ಕನಸುಗಳನ್ನು ನಿಮ್ಮ ಮನೆಯವರಿಗೂ ಕೂಡ ಹೇಳಬಾರದು. ನಿದ್ದೆ ಮಾಡುವಾಗ ಪ್ರತಿಯೊಬ್ಬರು ಕನಸು ಕಾಣುತ್ತಾರೆ.ಈ ಕೆಲವು ಕನಸುಗಳನ್ನು ಇನ್ನೊಬ್ಬರ ಬಳಿ ಹೋಗಿ ಚರ್ಚೆ ಮಾಡಬಾರದು.

1, ಒಂದು ವೇಳೆ ನೀವು ಪ್ರಕೃತಿಯ ಕನಸನ್ನು ಕಂಡರೇ ಪ್ರಕೃತಿಗೆ ಹತ್ತಿರವಾಗಿ ಇರುತ್ತಿರ. ಕನಸಿನಲ್ಲಿ ನದಿ ಕಾಡು ಸಮುದ್ರ ಬೆಟ್ಟ ಗುಡ್ಡಗಳು ಕಂಡರೆ ಒಳ್ಳೆಯ ಸುದ್ದಿಗಳು ಸಮಾಚಾರಗಳು ಕೇಳಲು ಸಿಗುತ್ತವೆ.ಒಂದು ವೇಳೆ ಈ ಕನಸನ್ನು ಹೇಳಿದರೆ ಸಿಗುವ ಫಲ ನಿಮಗೆ ಸಿಗುವುದಿಲ್ಲ.

2, ಒಂದು ವೇಳೆ ಕನಸಿನಲ್ಲಿ ಇನ್ನೊಬ್ಬರ ಸಾವನ್ನು ನೀವು ಕಂಡರೆ ಎಲ್ಲಾರು ಹೆದರಿಕೊಳ್ಳುತ್ತಾರೆ. ಒಂದು ವೇಳೆ ಈ ರೀತಿ ಕನಸು ಬಿದ್ದರೆ ನೀವು ಭಯ ಪಡಬಾರದು. ಯಾಕೆಂದರೆ ಸಾವಿನ ಕನಸುಗಳು ನಿಮ್ಮ ತೊಂದರೆಗಳನ್ನು ನಾಶಗೊಳಿಸುವಂತಹ ಕನಸು ಆಗಿರುತ್ತದೆ. ಒಂದು ವೇಳೆ ಈ ಕನಸನ್ನು ಇನ್ನೊಬ್ಬರ ಬಳಿ ಹೇಳಿದರೆ ಇದರ ಫಲ ನಿಮಗೆ ಸಿಗುವುದಿಲ್ಲ.

3, ಒಂದು ವೇಳೆ ಕನಸಿನಲ್ಲಿ ಹಾವು ಕಂಡರೆ ಯಾರಿಗೂ ಸಹ ಹೇಳಬಾರದು.ಕನಸಿನಲ್ಲಿ ಹಾವು ಬಂದರೆ ಧನಲಾಭ ಆಗುವ ಸೂಚನೆಯನ್ನು ನೀಡುತ್ತದೆ.4, ಇನ್ನು ಕನಸಿನಲ್ಲಿ ಸಾಕ್ಷಾತ್ ಭಗವಂತನಾ ದರ್ಶನ ಆದರೆ ಯಾರಿಗೂ ಸಹ ಹೇಳಬಾರದು.ನಿಮ್ಮ ಜೀವನದಲ್ಲಿ ಬೇಗನೇ ಸಂತೋಷ ಬರಲಿದೆ ಎಂದು ಅರ್ಥವಾಗಿದೆ. ಭಗವಂತನಿಂದ ಸಂತೋಷದ ಸುದ್ದಿ ಕಂಡುಬರುತ್ತದೆ.5, ಒಂದು ವೇಳೆ ಕನಸಿನಲ್ಲಿ ಯಾವುದಾದರೂ ಮೀನು ನೀರಿನಲ್ಲಿ ಈಜಡುತ್ತಿರುವುದನ್ನು ಕಂಡಿದ್ದಾರೆ ಇದು ತುಂಬಾನೇ ಶುಭ ಎಂದು ತಿಳಿಯಲಾಗಿದೆ. ಹಾಗಾಗಿ ಈ ರೀತಿಯ ಕನಸನ್ನು ನೀವು ಕಂಡರೆ ಯಾರಿಗೂ ಸಹ ಹೇಳಬಾರದು.

Related Post

Leave a Comment