ಶ್ರೀಕೃಷ್ಣ ಹೇಳಿದ ಮಾತು: ಶ್ರೀಮಂತರಾಗಲು ಇರುವಂತಹ 5 ಪ್ರಾಚೀನ ಕಾಲದ ರಹಸ್ಯಗಳು..!ಶ್ರೀಮಂತರಾಗುವ ಉಪಯೋಗಗಳು!

ಭಗವಂತನಾದ ಶ್ರೀಕೃಷ್ಣನು ಶ್ರೀಮಂತರಾಗುವ 5 ರಹಸ್ಯಗಳನ್ನು ತಿಳಿಸಿದ್ದಾರೆ. ವೇದವ್ಯಾಸರ ಮೂಲಕ ರಚಿಸಲಾದ ಮಹಾಭಾರತದ ಗ್ರಂಥಗಳ ಒಳಗೆ ಸಾವಿರಾರು ಕಥೆಗಳು ಮತ್ತು ಪ್ರಾಚೀನ ಗೌಪ್ಯಾ ರಹಸ್ಯಗಳು ಅಡಗಿಕೊಂಡಿವೆ. ಅದರಲ್ಲಿ ಕೆಲವು ವಿಷಯಗಳನ್ನು ರೂಡಿಸಿಕೊಂಡು ಮನುಷ್ಯ ಸುಖಿ ಜೀವಿಗಳು ಆಗಬಹುದು. ಶ್ರೀಕೃಷ್ಣನ ಹತ್ತಿರ ಯುಧಿಷ್ಠಿರ ಮನುಷ್ಯ ಎಲ್ಲಾ ರೀತಿಯಾಗಿ ಸುಖದಿಂದ ಇರಲು ಏನು ಮಾಡಬೇಕು ಎಂದು ಕೇಳುತ್ತಾನೆ. ಇಲ್ಲಿ ಶ್ರೀಕೃಷ್ಣರೂ 5 ರೀತಿಯ ರಹಸ್ಯಗಳನ್ನು ತಿಳಿಸಿದರು. ಇವುಗಳನ್ನು ಅಳವಡಿಸಿಕೊಂಡು ಮನುಷ್ಯ ತನ್ನಲ್ಲಿರುವ ದರಿದ್ರತೆ ದೂರ ಮಾಡಿಕೊಳ್ಳಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಮನೆಯಲ್ಲಿ ಆಕಳದ ತುಪ್ಪದ ದೀಪವನ್ನು ಉರಿಸಬೇಕು ಮತ್ತು ಅದೇ ತುಪ್ಪದಿಂದ ಭೋಜನವನ್ನು ತಯಾರು ಮಾಡಿ ದೇವರಿಗೆ ನೈವೇದ್ಯ ಮಾಡಬೇಕು. ಈ ರೀತಿ ಮಾಡಿದರೆ ಎಲ್ಲಾ ದೇವಾನುದೇವತೆಗಳು ಕೃಪಾದೃಷ್ಟಿ ನಿಮ್ಮ ಮೇಲೆ ಇರುತ್ತದೆ. ಈ ಕಾರಣದಿಂದ ಮನೆಯಲ್ಲಿ ದರಿದ್ರತೆ ವಾಸ ಮಾಡುವುದಿಲ್ಲ. ಅಲ್ಲಿ ತಾಯಿ ಲಕ್ಷ್ಮಿ ದೇವಿಯ ಕೃಪೆ ಸದಾಕಾಲ ಉಳಿಯುತ್ತದೆ. ಈ ಕಾರಣದಿಂದ ಪ್ರತಿದಿನ ಮನೆಯಲ್ಲಿ ತುಪ್ಪದ ದೀಪವನ್ನು ಉರಿಸಬೇಕು.

2, ಮನೆಗೆ ಬಂದ ಅತಿಥಿಗಳಿಗೆ ಎಲ್ಲಕ್ಕಿಂತ ಮೊದಲು ನೀರನ್ನು ಕೊಡಬೇಕು. ಈ ರೀತಿ ಮಾಡಿದರೆ ಅಶುಭದ ಘಳಿಗೆ ನಿಂತುಹೋಗುತ್ತದೆ. ಈ ಕಾರಣದಿಂದ ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ಎಲ್ಲಕ್ಕಿಂತ ಮೊದಲು ಕುಡಿಯಲು ನೀರನ್ನು ಕೊಡಬೇಕು.

3, ವೇದ ಮತ್ತು ಪುರಾಣಗಳಲ್ಲಿ ಜೇನುತುಪ್ಪವನ್ನು ತುಂಬಾನೇ ಶುಭ ಮತ್ತು ಶುದ್ಧ ಎಂದು ಹೇಳಿದ್ದಾರೆ. ಈ ಕಾರಣದಿಂದ ಮನೆಯಲ್ಲಿ ಯಾವತ್ತಿಗೂ ಜೇನುತುಪ್ಪ ಇರಬೇಕು. ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಜೇನುತುಪ್ಪ ಸೇವನೆಯನ್ನು ಮಾಡಬೇಕು. ಮನೆಯಲ್ಲಿ ಜೇನುತುಪ್ಪ ಇದ್ದರೆ ಮನೆಯಲ್ಲಿರುವ ನಕಾರತ್ಮಕ ಶಕ್ತಿಗಳು ದೂರ ಆಗುತ್ತದೆ ಮತ್ತು ಸಕಾರಾತ್ಮಕ ಶಕ್ತಿ ಅಲ್ಲಿ ವಾಸ ಮಾಡುತ್ತದೆ. ಮನೆಯಲ್ಲಿ ಲಕ್ಷ್ಮೀದೇವಿ ವಾಸವಿರಲು ಮನೆಯಲ್ಲಿ ಜೇನುತುಪ್ಪ ಇರುವುದು ತುಂಬಾ ಒಳ್ಳೆಯದು.

4, ಮನೆಯಲ್ಲಿ ಚಂದನದ ಕಟ್ಟಿಗೆಯನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರ ಹೋಗುತ್ತವೆ. ಈ ಕಾರಣದಿಂದ ಮನೆಯಲ್ಲಿ ಚಂದನದ ಕಟ್ಟಿಗೆ ಇರಬೇಕು. ಇದರಿಂದ ಶುಭ ಫಲ ಸಿಗುತ್ತದೆ. ನಂತರ ತಾಯಿ ಲಕ್ಷ್ಮಿದೇವಿಯ ಆಗಮನ ಕೂಡ ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

5,ತಾಯಿ ಸರಸ್ವತಿ ಕಮಲದ ಹೂವಿನ ಮೇಲೆ ಕುಳಿತು ಕೊಳ್ಳುತ್ತಾರೆ ಮತ್ತು ಕೈಯಲ್ಲಿ ಎಂದಿಗೂ ವೀಣೆ ಇರುತ್ತದೆ. ಕಮಲದ ಹೂವು ಕೊಳಚೆಯಲ್ಲಿ ಎದ್ದೇಳುತ್ತದೆ.ಅದರೆ ಕೊಳಚೆಗೆ ಅದನ್ನು ಸ್ಪರ್ಶ ಮಾಡಲು ಸಾಧ್ಯ ಆಗುವುದಿಲ್ಲ. ಅದೇ ರೀತಿ ಸರಸ್ವತಿದೇವಿಯಾ ಚಿತ್ರವನ್ನು ಮನೆಯಲ್ಲಿ ಇರಿಸುವುದರಿಂದ ಮತ್ತು ವೀಣೆಯನ್ನು ಮನೆಯಲ್ಲಿ ಇಡುವುದರಿಂದ ದರಿದ್ರತೆ ಆ ಮನೆಯನ್ನು ಎಂದಿಗೂ ಸ್ಪರ್ಶ ಮಾಡಲು ಸಾಧ್ಯ ಆಗುವುದಿಲ್ಲ.

Related Post

Leave a Comment