ನವಿಲು ಗರಿಗಳು ಈ ಸಮಸ್ಯೆಗೆ ರಾಮಬಾಣ!

ನವಿಲು ಅಂದ ತಕ್ಷಣ ಆ ಅಂದವಾದ ಪಕ್ಷಿಯ ನೋಟ ನಮ್ಮ ಕಣ್ಣ ಮುಂದೆ ಹರಿದು ಬರುತ್ತದೆ.ನವಿಲು ಗರಿ ಅಂದ ತಕ್ಷಣ ಅದರ ಅಂದದ ಚೆಂದದ ಗರಿಗಳು ನಮ್ಮ ಕಣ್ಣ ಮುಂದೆ ಬಣ್ಣಬಣ್ಣವಾಗಿ ಕಾಣಿಸಿ ಮನಸ್ಸಿಗೆ ಆಹ್ಲಾದ,ಸಂಭ್ರಮ ಮತ್ತು ಆಶ್ಚರ್ಯಗಳನ್ನು ಉಂಟು ಮಾಡುತ್ತದೆ.ನವಿಲನ್ನು ನೋಡಲು ದೊಡ್ಡವರು,ಮಕ್ಕಳು ಎನ್ನದೆ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ ನವಿಲುಗರಿ.
ಹೀಗೆ ಅದರ ಬಣ್ಣ ಬಣ್ಣದ ಗರಿಗಳಂತೂ ಪ್ರತಿಯೊಬ್ಬರನ್ನು ಸಂಭ್ರಮ,ಆಶ್ಚರ್ಯದಲ್ಲಿ ಮುಳುಗಿಸಿ ತೇಲಿಸುತ್ತದೆ ಹಾಗೂ
ಅದರ ಬಣ್ಣ ಬಣ್ಣದ ಗರಿಗಳಿಗೆ ಮಾರು ಹೋಗದವರೇ ಇಲ್ಲ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನವಿಲುಗರಿ ಇತ್ತೀಚೆಗೆ ಎಲ್ಲಾ ಕಡೆ ಮಾರಾಟಕ್ಕೆ ಸಿಗುತ್ತಿದೆ,ಇದನ್ನು ನೋಡಿದ ತಕ್ಷಣ ಕೊಂಡುಕೊಳ್ಳದೆ ಇರದವರು ಇಲ್ಲ ಎನ್ನಬಹುದು.ಮನೆಯಲ್ಲಿ ಡೆಕೋರೇಶನ್ಗೆ, ಮನೆಯ ಹಾಲ್’ನಲ್ಲಿ ಇಡಲು ಪ್ರತಿಯೊಬ್ಬರೂ ಇದನ್ನು ಕೊಂಡುಕೊಳ್ಳುತ್ತಾರೆ.ಇನ್ನು ಈ ನವಿಲುಗರಿ ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ ,ಇದನ್ನು ಇಟ್ಟ ಸ್ಥಳದಲ್ಲಿ ಅಂದರೆ ಇದನ್ನು ಗೋಡೆಗಳಿಗೆ ಇಟ್ಟ ಆ ಪ್ರದೇಶದಲ್ಲಿ ಹಲ್ಲಿಗಳು ಓಡಾಡುವುದು ಕಡಿಮೆ ಆಗುತ್ತದೆ.ಎಲ್ಲಿ ನವಿಲುಗರಿ ಇರುತ್ತದೋ ಅಲ್ಲಿ ಹಲ್ಲಿಗಳು ನಿಮಗೆ ಕಾಣಲು ಸಿಗುವುದಿಲ್ಲ.

ನವಿಲನ್ನು ನೋಡಿದರೆ ಹಲ್ಲಿಗಳು ಓಡಿ ಹೋಗುತ್ತಂತೆ ಅದಕ್ಕೆ ಅದರ ಗರಿ ಮನೆಯಲ್ಲಿಟ್ಟುಕೊಂಡರೆ ಮನೆಗಳಲ್ಲಿ ಹಲ್ಲಿಗಳ ಹಾವಳಿ ಕಡಿಮೆ ಮಾಡಿಕೊಳ್ಳಬಹುದು.ಮಳೆಗಾಲದಲ್ಲಿ ಮನೆಯೊಳಗೆ ಅನೇಕ ಕ್ರಿಮಿಕೀಟಗಳು ಬರುತ್ತವೆ ಇದನ್ನು ತಡೆಯುವ ಒಂದು ಉತ್ತಮ ಉಪಾಯ ಈ ನವಿಲುಗರಿ.ನವಿಲುಗರಿ ಈ ಕ್ರಿಮಿಕೀಟಗಳನ್ನು ಒಳಗೆ ಪ್ರವೇಶ ಮಾಡಲು ಬಿಡುವುದಿಲ್ಲ
ಹಾಗಾಗಿ ಪ್ರಕೃತಿಯಿಂದ ಸಿಗುವಂತ ನವಿಲುಗರಿಯನ್ನು ಮನೆಯಲ್ಲಿ ಅಲಂಕರಿಸಿಕೊಳ್ಳುವುದು ಬಹಳ ಒಳ್ಳೆಯದು.

ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಮನೆಯ ರೂಪುರೇಖೆಗಳನ್ನು ಬದಲಾಯಿಸಿ ಬಿಡಬಹುದು ಏಕೆಂದರೆ ಅದಕ್ಕೆ ಆ ಶಕ್ತಿ ಇರುತ್ತದೆ.ಅಂತಹದ್ದೇ ಶಕ್ತಿ ನವಿಲುಗರಿಗೂ ಇದೆ.ಇದು ನೆಗೆಟಿವ್ ಶಕ್ತಿಯನ್ನು ಹೊಡೆದೋಡಿಸಿ,
ಪಾಸಿಟಿವ್ ಶಕ್ತಿಯನ್ನು ಮನೆಯಲ್ಲಿ ನೆಲೆಸುವಂತೆ ಮಾಡುತ್ತದೆ.ಇನ್ನು ಮನೆಯಲ್ಲಿ ಪಾಸಿಟಿವ್ ಶಕ್ತಿ ಇರುವುದರಿಂದ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ನೆಲೆಸುತ್ತದೆ.ನವಿಲುಗರಿಯನ್ನು ಲಕ್ಷ್ಮೀಯ ಸ್ವರೂಪ ಎಂದು ಹೇಳಲಾಗುತ್ತದೆ ಹಾಗಾಗಿ ಇದನ್ನು ಮನೆಯಲ್ಲಿ ಇಟ್ಟುಕೊಂಡವರಿಗೆ ಹಣದ ಕೊರತೆ ಉಂಟಾಗುವುದಿಲ್ಲ.

ಈ ನವಿಲುಗರಿಯನ್ನು ಪ್ರತಿಯೊಬ್ಬರು ಜಾತಿ ಮತ ಭೇಧವಿಲ್ಲದೆ ಪೂಜ್ಯ ಭಾವನೆಯಿಂದ ಕಾಣುತ್ತಾರೆ.ಮನೆಯಲ್ಲಿ ನವಿಲುಗರಿಯನ್ನು ಬೆಡ್ ರೂಮ್ ನಲ್ಲಿ ಇಟ್ಟುಕೊಳ್ಳುವುದರಿಂದ ಬಹಳ ಒಳ್ಳೆಯದು ಏಕೆಂದರೆ ಬೆಳಿಗ್ಗೆ ಎದ್ದ ತಕ್ಷಣ ನವಿಲುಗರಿಯನ್ನು ರಾಹು ಗ್ರಹ ದೋಷಗಳು ಕೂಡ ಸುಲಭವಾಗಿ ನಿವಾರಣೆಯಾಗುತ್ತವೆ ಎಂದು ಶಾಸ್ತ್ರಕಾರರು ಹೇಳುತ್ತಾರೆ.ಲಿವಿಂಗ್ ರೂಮ್ನಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಡೆಕೋರೇಷನ್ ಆಗಿ ಕಾಣುವುದಲ್ಲದೆ ಅಂದವಾಗಿಯೂ ಸಹ ಕಾಣಿಸುತ್ತದೆ ಹಾಗೂ ಮನೆಯಲ್ಲಿ ಒಂದು ಬಗೆಯ ಆಹ್ಲಾದಕರವಾದ ವಾತಾವರಣ ನೆಲೆಸಿರುತ್ತದೆ
ಅದರಿಂದ ಪಾಸಿಟಿವ್ ಎನರ್ಜಿ ಹರಿದಾಡುತ್ತದೆ ಎಂದು ಹಿರಿಯ ಶಾಸ್ತ್ರಜ್ಞರು ತಿಳಿಸಿದ್ದಾರೆ.ಇನ್ನು ನವಿಲು ಗರಿಯಿಂದ ಕೆಲವು ಆರೋಗ್ಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.ಬಿಕ್ಕಳಿಕೆಯ ಸಮಸ್ಯೆಗೆ ನವಿಲುಗರಿ ಉತ್ತಮ ಔಷಧ.

ಬಳಸುವ ವಿಧಾನ :ನವಿಲು ಗರಿಯನ್ನು ತೊಳೆದು ನೆರಳಿನಲ್ಲಿ ಒಣಗಿಸಿ ನಂತರ ನವಿಲುಗರಿಯನ್ನು ಹಸುವಿನ ತುಪ್ಪದಲ್ಲಿ ಅದ್ದಿಡಿ ನಂತರ ತುಪ್ಪದ ದೀಪವನ್ನು ಹಚ್ಚಿ ನವಿಲು ಗರಿಯನ್ನು ತುಪ್ಪದಲ್ಲಿ ಅದ್ದಿ ದೀಪದಲ್ಲಿ ಸುಟ್ಟು ಅದರ ಬೂದಿಯನ್ನು ಒಂದು ತಟ್ಟೆಯಲ್ಲಿ ಕೂಡಿಡಿ.ಇದನ್ನು ಮಯೂರ ಪುಚ್ಚ ಭಸ್ಮ ಎಂದು ಕರೆಯಲಾಗುತ್ತದೆ.ಇದರ ಒಂದು ಚಿಟಿಕೆಯ ಭಸ್ಮವನ್ನು ಜೇನಿನ ಜೊತೆಗೆ ನೆಕ್ಕಿ ಇದರಿಂದ ಬಿಕ್ಕಳಿಕೆ ಸಮಸ್ಯೆ ನಿವಾರಣೆಯಾಗುತ್ತದೆ.ಗರ್ಭಿಣಿ ಮಹಿಳೆಯರಿಗೆ ಮೊದಲ 2,3ತಿಂಗಳು ವಾಂತಿಯಾಗುವವರಿಗೆ ಪ್ರಯಾಣದಲ್ಲಿ ವಾಂತಿಯಾಗುವವರಿಗೆ ನವಿಲು ಗರಿ ವಾಂತಿ ಬಾರದಂತೆ ತಡೆಯುತ್ತದೆ.ಈ ಮಯೂರ ಪುಚ್ಚ ಭಸ್ಮವನ್ನು ಮಾಡಿಟ್ಟ 24 ಗಂಟೆಯೊಳಗೆ ಸೇವಿಸಬೇಕು.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment