ಈ 7 ಅಭ್ಯಾಸಗಳು ನಿಮ್ಮ ಹತ್ತಿರ ಇದ್ದರೆ ನೀವು ಸಕ್ಸಸ್ ಆಗುವುದಿಲ್ಲ!

ಹ್ಯಾಬಿಟ್ಸ್ಇವು ನಮ್ಮ ಜೀವನವನ್ನು ಬದಲಾಯಿಸಲು ಬಹುದು ಮತ್ತು ನಮ್ಮ ಜೀವನವನ್ನು ನಾಶ ಮಾಡಲು ಬಹುದು.
ಪ್ರತಿ ಸಕ್ಸಸ್ ಫುಲ್ ವ್ಯಕ್ತಿಯ ಹಿಂದೆ ಖಂಡಿತ ಕೆಲವು ಅನ್ ಸಕ್ಸಸ್ ಫುಲ್ ವಿಷಯಗಳು ಇರುತ್ತವೆ.ಕೆಲವು ಸಕ್ಸಸ್ ಫುಲ್ ವಿಷಯಗಳಿಗೆ ಹೇಗೆ ನಮ್ಮ ಅಭ್ಯಾಸಗಳು ಸಹಾಯ ಮಾಡುತ್ತವೆ ಅದೇ ರೀತಿ ನಮ್ಮ ಸೋಲಿಗೆ ಮತ್ತು ಅನ್ ಸಕ್ಸಸ್ ಫುಲ್ ಗೆ ಕೆಲವು ಅಭ್ಯಾಸಗಳು ಸಹಾಯ ಮಾಡುತ್ತವೆ. ಸಕ್ಸಸ್ ಗೆ ಬೇಕಾದ ಕೆಲವು ಅಭ್ಯಾಸಗಳನ್ನು ತಿಳಿದುಕೊಂಡರೆ ಒಳ್ಳೆಯದೇ ಆದರೆ ಕೆಟ್ಟ ಅಭ್ಯಾಸಗಳನ್ನು ತಿಳಿದು ಕೊಳ್ಳಬೇಕು ಏಕೆಂದರೆ ನಾವು ಆ ಅಭ್ಯಾಸವನ್ನು ಮಾಡುತ್ತಿದ್ದೇವೆ ಎಂದು ನಮಗೆ ತಿಳಿದುಕೊಂಡು ಸಕ್ಸಸ್ ಕಡೆ ಗಮನ ಹರಿಸಬೇಕು.ಕೆಲವರು ಯಾರ ಮಾತನ್ನೂ ಕೇಳುವುದಿಲ್ಲ ಅಂದರೆ ಕೇಳಿಸಿಕೊಳ್ಳುವಷ್ಟು ತಾಳ್ಮೆ ಅವರಲ್ಲಿರುವುದಿಲ್ಲ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕೆಲವೊಮ್ಮೆ ನಾವು ಕೆಲವರ ಹತ್ತಿರ ಮಾತಾಡುವಾಗ ಅವರು ಹೇಳುವುದನ್ನು ಕೇಳಿಸಿಕೊಳ್ಳುವುದಿಲ್ಲ ಹಾಗೂ ನಮ್ಮ ಮನಸ್ಸೋ ಇಚ್ಛೆ ಮಾಡಿಬಿಡುತ್ತೇವೆ ನಂತರ ಅವರ ಮಾತುಗಳನ್ನು ಕೇಳಬೇಕಿತ್ತು ಎಂದು ಪಶ್ಚಾತಾಪ ತಿಂದ ಅದರ ಪರಿಣಾಮಗಳನ್ನು ಎದುರಿಸುತ್ತೇವೆ ಆದರೆ ಕೆಲವರು ಮಾತ್ರ ಸೋತರು ಸಹ ಅವರ ಮಾತನ್ನು ನಾವು ಯಾಕೆ ಕೇಳಬೇಕು ಎಂದು ಜಂಭ ಮಾಡುತ್ತಾರೆ ,ಎಲ್ಲರನ್ನು ಕೇವಲವಾಗಿ ನೋಡ್ತಾರೆ ಹಾಗೂ ಅವರ ಅಹಂಕಾರವನ್ನೇ ಅವರು ಹೆಚ್ಚಾಗಿ ಪ್ರೀತಿ ಮಾಡುತ್ತಾರೆ.
ಇಂತವರು ಸಕ್ಸಸ್ ಕಾಣಲು ತುಂಬಾ ಕಷ್ಟ.

ಅನ್ ಸಕ್ಸಸ್ ಫುಲ್ ವ್ಯಕ್ತಿ ಯಾರನ್ನೂ ನಂಬುವುದಿಲ್ಲ ಹಾಗೂ ಯಾರನ್ನು ಅರ್ಥಮಾಡಿಕೊಳ್ಳುವುದಿಲ್ಲಪದೇ ಪದೇ ಸೋಲು ಕಂಡ ವ್ಯಕ್ತಿಗೆ ಗೆಲುವನ್ನು ಕಾಣುತ್ತಿರುವವರನ್ನು ಅವರನ್ನು ಕಂಡರೆ 1 ತರಹದ ದ್ವೇಷ ಉಂಟಾಗುತ್ತದೆ.ಸೋಲನ್ನು ಕಂಡ ವ್ಯಕ್ತಿಗೆ ತಮ್ಮ ಪರಿಸ್ಥಿತಿಯ ಮೇಲೆ ,ತಮ್ಮ ಸೋಲಿನ ಮೇಲೆ ಅತಿಯಾದ ದ್ವೇಷವಿರುತ್ತದೆ.ಚಿಕ್ಕಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಳ್ಳುತ್ತಾರೆ ಹಾಗೂ ಇದರಿಂದ ತಮ್ಮ ಕೆಲಸಗಳಿಂದ ತಪ್ಪಿಸಿಕೊಳ್ಳುತ್ತಾರೆ.ಎಲ್ಲರಿಗೂ ಕೆಟ್ಟ ದಿನಗಳು ಬರುತ್ತವೆ ಆದರೆ ಪ್ರತಿದಿನ ಕೆಟ್ಟದ್ದೇ ಎಂಬಂತೆ ಭಾವಿಸಿಕೊಂಡು ಬದುಕುವುದು ತಪ್ಪು ಹಾಗೂ ಇವರಿಗೆ ಸಕ್ಸಸ್ ಕಾಣಬೇಕಾದರೆ ಮೊದಲಿಗೆ ತಮ್ಮನ್ನು ಮತ್ತು ತಮ್ಮ ಜೊತೆ ಇರುವವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.

  • ಮಾತು ಹೆಚ್ಚು ಹಾಗೂ ಕೆಲಸ ಕಡಿಮೆ

ಕೆಲವರು ಯಾವುದೇ ಕೆಲಸ ಮಾಡುವ ಮುನ್ನ ತಾವು ಮಾಡುವ ವಿಷಯದ ಬಗ್ಗೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ.ಇನ್ನು ವಿಷಯವನ್ನು ಮಾಡುತ್ತಿದ್ದೇವೆ ಎಂದು ಹೇಳುವುದು ಬೇರೆ ಮತ್ತು ಆ ವಿಷಯವನ್ನು ಮಾಡುವುದೇ ಬೇರೆ.ಹಾಗಾಗಿ ನಿಮ್ಮ ಗುರಿ ಏನಾದರೂ ಇದ್ದರೆ ಅವುಗಳನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡಿ ನಂತರ ನಿಮ್ಮ ಗೆಲುವಿನ ಬಗ್ಗೆ ಎಲ್ಲರೂ ಮಾತಾಡಬೇಕು. ಹಾಗಾಗಿ ಮಾತಾಡುವುದನ್ನು ಕಡಿಮೆ ಮಾಡಿ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಿ.

  • ಏಕಾಗ್ರತೆ ಕಡಿಮೆ

ಹೆಚ್ಚಾಗಿ ವಿಚಲತೆ ಆಗುವವರು ಸಕ್ಸಸ್ ಆಗುವುದು ತುಂಬಾನೇ ಕಷ್ಟ.ಉದಾಹರಣೆಗೆ ನಾವು ಯಾವುದೇ ರೀತಿಯ ಮುಖ್ಯ ಕೆಲಸ ಮಾಡುವಾಗ ನಮ್ಮ ಮನಸ್ಸು ಆ ಕೆಲಸದ ಮೇಲಷ್ಟೇ ಇರಬೇಕು ,ಆಗಷ್ಟೇ ಆ ಕೆಲಸದಲ್ಲಿ ಸಫಲತೆ ಕಾಣಲು ಸಾಧ್ಯ
ಬದಲಾಗಿ ಕೆಲಸವನ್ನು ಮಾಡುವಾಗ ನಮ್ಮ ಮನಸ್ಸು ವಿಚಲಿತಗೊಂಡರೆ ಆ ಕೆಲಸವನ್ನು ಸಂಪೂರ್ಣ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಮಾಡಿದರೂ ಹೆಚ್ಚು ಕಷ್ಟಪಡಬೇಕಾಗುತ್ತದೆ. ಹಾಗಾಗಿ ಮಾಡುವ ಕೆಲಸದ ಮೇಲೆ ಗಮನ ಹರಿಸುವುದು , ಹೆಚ್ಚು ಕಾಲ ಮೊಬೈಲ್ ನೋಡುವುದು ಮತ್ತು ಇನ್ನಿತರ ಚಟುವಟಿಕೆ ಸಮಯವನ್ನು ವ್ಯರ್ಥ ಮಾಡುವುದು ಸಕ್ಸಸ್ ಆಗುವುದನ್ನು ತಡೆಯುತ್ತದೆ.ಹಾಗಾಗಿ ಯಾವುದೇ ವಿಷಯ ಮಾಡುವಾಗ ಕೇವಲ ಅದರ ಮೇಲಷ್ಟೆ ನಿಮ್ಮ ಗಮನವಿರಲಿ.

  • ಸದಾಕಾಲ ಮಾಡುವ ಮತ್ತು ಮಾಡಬೇಕಾಗಿರುವ ಕೆಲಸವನ್ನು ಮುಂದೂಡುವುದು

ಏನೇ ಆದರೂ ನಮಗಾಗಿ ಸಮಯ ನಿಲ್ಲುವುದಿಲ್ಲ.ಇನ್ನು ಮಾಡುವ ಕೆಲಸವನ್ನು ಮುಂದೂಡುವುದರಿಂದ ಈ ಯಾವುದೇ ರೀತಿಯ ಪ್ರಯೋಜನವಿಲ್ಲ ಏಕೆಂದರೆ ಆ ಕೆಲಸವನ್ನು ಮಾಡಬೇಕಾಗಿದ್ದ ಸಮಯದಲ್ಲಿ ಮಾಡಿದಾಗಷ್ಟೇ ಅದರ ಮೇಲೆ ನಮ್ಮ ಆಸಕ್ತಿ ಇರುತ್ತದೆ ,ಮತ್ತೆ ಮಾಡುವಾಗ ಆ ಆಸಕ್ತಿ ಇರುವುದಿಲ್ಲ ಹಾಗಾಗಿ ನಾಳೆ ಮಾಡಬೇಕಾಗಿರುವ ಕೆಲಸವನ್ನು ಇಂದೇ ಮಾಡಿ, ಇಂದು ಮಾಡಬೇಕಾಗಿರುವ ಕೆಲಸವನ್ನು ಈ ಕ್ಷಣವೇ ಮಾಡಿ ಬಿಡಿ.

  • ಸದಾ ಸೋಂಬೇರಿ ಗಳಾಗಿರುತ್ತಾರೆ

ಯಾವ ಕೆಲಸವನ್ನೂ ಮಾಡದೆ, ಎಲ್ಲೂ ಹೋಗದೆ ,ಕಷ್ಟ ಪಡದೆ ,ಮನೆಯ ಕೆಲಸವೇನಾದರೂ ಹೇಳಿದರೆ ಅದನ್ನು ನಾಳೆ ಮಾಡುವುದು ಈ ರೀತಿಯ ವ್ಯಕ್ತಿಗಳು ಸಕ್ಸಸ್ ಆಗುವುದು ಬಹಳ ಕಡಿಮೆ.ಈ ರೀತಿ ಸಾಮಾನ್ಯವಾಗಿ ನಾವೆಲ್ಲರೂ ಮಾಡಿರುತ್ತೇವೆ ಯಾವುದೋ 1 ದಿನ ಸೋಂಬೇರಿಗಳಾದರೆ ತಪ್ಪಿಲ್ಲ ಆದರೆ ಪ್ರತಿದಿನ ಇದೆಯಾದರೆ ಸಕ್ಸಸ್ ಸಿಗುವುದಿಲ್ಲ.

  • ಪ್ರತಿ ಬಾರಿ ಬಿಟ್ಟುಕೊಡುವುದು

ಯಾವುದೇ ಕಾರಣಕ್ಕೂ ಮಧ್ಯದಲ್ಲಿಯೇ ಯಾವುದೇ ಕೆಲಸವನ್ನು ಬಿಡಬೇಡಿ ಏಕೆಂದರೆ ಇದರಿಂದ ನೀವು ಯಾವುದೇ ಕೆಲಸವನ್ನು ಪೂರ್ಣ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಇದರಿಂದ ನಿಮಗೆ ಸಕ್ಸಸ್ ಸಿಗುವುದು ಕನಸಿನ ಮಾತಾಗಿರುತ್ತದೆ.ಹಾಗಾಗಿ ಯಾವುದೇ ಕೆಲಸವನ್ನು ಮಾಡಿ ನಾವು ಸೋಲನ್ನು ಕಂಡರೆ ಅದರಿಂದ ನಾವು 1 ಪಾಠವನ್ನು ಕಲಿಯುತ್ತೇವೆ.
ಆ ಕಲಿತ ಪಾಠವನ್ನು ಮುಂದಿನ ಪ್ರಯತ್ನದಲ್ಲಿ ನಾವು ಬಳಸಿಕೊಂಡರೆ ಖಂಡಿತಾ ಯಶಸ್ವಿಯಾಗಬಹುದು.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment