ಇಂದಿನ ಮಧ್ಯ ರಾತ್ರಿಯಿಂದ 712 ವರ್ಷಗಳ ಬಳಿಕ 5 ರಾಶಿಯವರಿಗೆ ಶನಿ ದೇವರ ಕೃಪೆ ರಾಜಯೋಗ!

ಹಿಂದೂ ಧರ್ಮದ ಪುರಾಣದಲ್ಲಿ ಶನಿದೇವರಿಗೆ ಅಗ್ರಸ್ಥಾನವನ್ನು ನೀಡಿದ್ದಾರೆ. ಶನಿ ದೇವರನ್ನು ಕಂಡರೆ ಎಲ್ಲರಿಗೂ ಕೂಡ ಭಯ ಇದ್ದೇ ಇರುತ್ತದೆ.ಆತನ ನೇರ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಪೂಜಾ ವಿಧಾನ ಮಾಡಲಾಗುತ್ತದೆ. ಶನಿ ದೇವರನ್ನು ಕಂಡರೆ ಭಕ್ತಿಯಿಂದ ಭಯ ಹೆಚ್ಚಾಗುತ್ತದೆ.ಆತನ ನೇರ ದೃಷ್ಟಿಯಿಂದ ಏನು ಅನಾಹುತ ಆಗುತ್ತದೆಯೋ ಎಂಬ ಭಯದಿಂದ ಹಲವಾರು ಪೂಜೆಗಳನ್ನು ಮಾಡಲಾಗುತ್ತದೆ. ಶನಿ ದೇವರ ಆಶೀರ್ವಾದ ಸಿಕ್ಕರೆ ಜೀವನದ ಆದಿ ಬದಲಾಗುತ್ತದೆ. ಜೀವನದಲ್ಲಿ ಯಶಸ್ಸು ಕೂಡ ಕಾಣುತ್ತೇವೆ.

712 ವರ್ಷಗಳ ನಂತರ ಶನಿದೇವರ ದಿವ್ಯದೃಷ್ಟಿ ಈ ರಾಶಿಯವರ ಮೇಲೆ ಬೀಳಲಿದೆ. ಅದೃಷ್ಟದ ದಿನಗಳು ಆರಂಭವಾಗುತ್ತಿದೆ. ಶನೇಶ್ವರನ ನೇರ ದೃಷ್ಟಿಯಿಂದ ಈ 5 ರಾಶಿಯವರ ಜೀವನವೇ ಬದಲಾಗಲಿದೆ. ಅದೃಷ್ಟದ ದಿನಗಳು ಮುಂದೆ ಬರಲಿದ್ದು ಇವರಿಗೆ ಜೀವನದ ಮುಂದೆ ಎಲ್ಲವೂ ಬರಲಿದೆ.712 ವರ್ಷಗಳ ನಂತರ ಮಹಾರಾಜ ಯೋಗ ಮತ್ತು ಗಜಕೇಸರಿ ಯೋಗವನ್ನು ಅನುಭವುಸುತ್ತಿರುವ ಮೊದಲ ರಾಶಿ

1, ಕಟಕ ರಾಶಿ-ಈ ರಾಶಿಯವರ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.ಕಚೇರಿಗಳ ಕೆಲಸದಲ್ಲಿ ಸಾಕಷ್ಟು ಸಮಸ್ಯೆ ಇದ್ದರು ಕೂಡ ಅದನ್ನು ಎದುರಿಸುವ ಶಕ್ತಿ ಈ ರಾಶಿಯವರಿಗೆ ಇದೆ.ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಯಾವಾಗಲು ನೆಲೆಸಿರುತ್ತದೆ. ದಾಂಪತ್ಯ ಜೀವನದಲ್ಲಿ ಕೂಡ ಸುಖವನ್ನು ಕಾಣಬಹುದಾಗಿದೆ.

2, ಮಿಥುನ ರಾಶಿ-ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಾಕಷ್ಟು ಲಾಭವನ್ನು ಗಳಿಸಲಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಾದರೆ ಸ್ವಲ್ಪ ಯೋಚನೆ ಮಾಡುವುದು ಒಳ್ಳೆಯದು.3, ಕನ್ಯಾ ರಾಶಿ-ಇವರ ವಿದ್ಯಾಭ್ಯಾಸ ಉತ್ತಮವಾಗಿರುತ್ತದೆ ಮತ್ತು ಪರೀಕ್ಷೆ ಬರೆದಿದ್ದಾರೆ ಉತ್ತಮವಾದ ಫಲಿತಾಂಶ ಪಡೆಯಬಹುದಾಗಿದೆ.ಈ ರಾಶಿಯವರು ಸಾಲ ತೆಗೆದುಕೊಂಡಿದ್ದಾರೆ ಅದನ್ನು ತೀರಿಸುವ ಸಮಯ ಇದಾಗಿರುತ್ತದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುತ್ತೀರಾ.

4, ಕುಂಭ ರಾಶಿ-ನಿಂತ ಕೆಲಸಗಳು ಮತ್ತೆ ಆರಂಭವಾಗಲಿದೆ.ನಿಮ್ಮ ಕೋಪ ಕೆಲವೊಂದು ಘಟನೆಗೆ ಕಾರಣ ಆಗುತ್ತದೆ.ತಾಳ್ಮೆಯಿಂದ ಇರುವುದು ಒಳ್ಳೆಯದು.5, ಸಿಂಹ ರಾಶಿ-ಈ ರಾಶಿಯವರು ಉತ್ತಮ ಜೀವನವನ್ನು ಅನುಭವಿಸಲಿದ್ದಾರೇ.ಮಹಾರಾಜಾ ಯೋಗ ಹಾಗೂ ಗಜಕೇಸರಿ ಯೋಗದಿಂದ ಸಿಂಹ ರಾಶಿಯವರು ಉತ್ತಮವಾದ ಲಾಭವನ್ನು ಗಳಿಸಲಿದ್ದಾರೇ.ಈ ರಾಶಿಯವರು ಎಷ್ಟೋ ದಿನಗಳ ಕಾಲದಿಂದಲೂ ನಿಂತ ಕೆಲಸವನ್ನು ಮುಂದುವರೆಸಬಹುದು.ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಗಳಿಕೆ ಕಾಣಬಹುದು.

Related Post

Leave a Comment