ಮೊಡವೆಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಸಲಹೆಗಳು!

ಮೊಡವೆಗಳು ಶೇಕಡ 85 ರಷ್ಟು ಹೆಚ್ಚು ಜನರಿಗೆ ಜೀವನದಲ್ಲಿ ಕಿರಿಕಿರಿ ಸಂಗತಿಯಾಗಿದೆ. ಆದರೆ ಸಮಸ್ಯೆಯ ಮೂಲ ಕಾರಣ ನೀವು ಒಮ್ಮೆ ತಿಳಿದುಕೊಂಡರೆ ಅವುಗಳನ್ನು ಸರಿಪಡಿಸುವ ಮಾರ್ಗವನ್ನು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಪ್ರೌಢ ಆವಸ್ಥೆಯಲ್ಲಿ ಪ್ರಾರಂಭವಾದರೂ ಮೊಡವೆಗಳಿಗೆ ವಯಸ್ಸಿಗೆ ನಿರ್ಬಂಧ ಇಲ್ಲ. ಸಾಮಾನ್ಯವಾಗಿ ಎಲ್ಲರಲ್ಲೂ ಮೊಡವೆ ಸಮಸ್ಯೆ ಕಾಡುತ್ತಲೇ ಇದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಆದರೆ ಸರಿಯಾಗಿ ಕಾಳಜಿ ವಹಿಸಿದರೆ ಈ ಸಮಸ್ಸೆಯನ್ನು ಕಡಿಮೆ ಮಾಡಬಹುದು.ಮೊಡವೆಗಳನ್ನು ಯಾವಾಗ ಬೇಕಾದರೂ ನೀವಾರಿಸಿಕೊಳ್ಳಬಹುದು. ಅನೇಕರು ಚಾಕುಲೇಟ್, ಪಿಜ್ಜಾ ಅಥವಾ ಕರಿದ ಪದಾರ್ಥಗಳನ್ನು ಸೇವಿಸಿದರೆ ಮೊಡವೆ ಬರುವುದಕ್ಕೆ ಅನುಕೂಲ ಆಗುತ್ತದೆ.ಒತ್ತಡವು ಮೊಡವೆಗಳಿಗೆ ಕಾರಣ ಅಲ್ಲ.ಆದರು ನೀವು ಒತ್ತಡದಿಂದ ನಿಮ್ಮ ದೇಹ ಆಂಡ್ರಾಜನ್ ಎಂದು ಕರೆಯಲ್ಪಡುವ ಹೆಚ್ಚು ಹಾರ್ಮೋನ್ ಗಳನ್ನು ಉತ್ಪಾದನೆ ಮಾಡುವುದರಿಂದ ಮತ್ತು ಹಾರ್ಮೋನಿನ ಮಟ್ಟವನ್ನು ಬದಲಾಯಿಸುವುದರಿಂದ ಮೊಡವೆಗಳಿಗೆ ಕಾರಣವಾಗಬಹುದು.

ಗರ್ಭ ವ್ಯವಸ್ಥೆಯಲ್ಲಿ ಅಥವಾ ಋತು ಬಂದ ಸಮಯದಲ್ಲಿ ಸಂಭವಿಸಿದ ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಗಳು ಅದಕ್ಕೆ ಕಾರಣ ಇರಬಹುದು.ಕೆಲವು ಔಷಧಿಗಳು, ಮೇಕಪ್, ಕೆಲವು ತ್ವಚೆ ಮತ್ತು ಕೂದಲಿನ ಉತ್ಪನ್ನಗಳು ವಯಸ್ಕರಲ್ಲಿ ಮೊಡವೆ ಆಗುವುದಕ್ಕೆ ಅನುಕೂಲ ಮಾಡುತ್ತದೆ. ವೈದ್ಯರ ಸಲಹೆಯಂತೆ ಔಷಧಿಗಳನ್ನು ಬಳಸಿ. ನಿರ್ಮಲ ತ್ವಚೆಯನ್ನು ಶೀಘ್ರವಾಗಿ ಪಡೆಯುವ ಭರವಸೆಯಲ್ಲಿ ಹೆಚ್ಚು ಮೊಡವೆ ಮೆಡಿಸಿನ್ ಬಳಸಬೇಡಿ.

ಹೆಚ್ಚು ಮೆಡಿಸಿನ್ ಬಳಸುವುದರಿಂದ ಅದು ಮೊಡವೆಗಳಿಗೆ ವಿರುದ್ಧ ಆಗುತ್ತದೆ. ಮೊಡವೆ ಚಿಕಿತ್ಸೆಗಳು ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು.ಇವುಗಳಲ್ಲಿ ಚರ್ಮದ ಸಿಪ್ಪೆ ಸುಲಿಯುವುದು, ತುರಿಕೆ ಮತ್ತು ಸುಡುವಿಕೆ ಕೂಡ ಸೇರಿದೆ. ಚಿಕಿತ್ಸೆಯನ್ನು ಹೆಚ್ಚು ಬಳಸಿದರೆ ನಿಮ್ಮ ಚರ್ಮ ಒಣಗಿ ಹೋಗಿ ಕಿರಿಕಿರಿಯನ್ನು ಉಂಟು ಮಾಡುತ್ತದೆ.ನಿಮ್ಮ ಚರ್ಮದಲ್ಲಿ ಸುಧಾರಣೆ ಕಾಣುವ ಮೊದಲು 6 ರಿಂದ 8 ವಾರಗಳನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಮೊಡವೆಗಳು ಕಣ್ಮರೆಯಾದಾಗ ಮೊಡವೆ ಬ್ರೇಕ್ ಔಟ್ಸ್ ಗು ನೀವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಮೊಡವೆಗಳನ್ನು ತಡೆಗಟ್ಟುವುದಕ್ಕೆ ಮತ್ತು ಕಡಿಮೆ ಮಾಡುವುದಕ್ಕೆ ಮನೆಯಲ್ಲಿ ಕೆಲವು ಮಾರ್ಗಗಳಿವೆ.1, ನಿಂಬೆ ರಸವನ್ನು ಹಚ್ಚುವುದರಿಂದ ನಿಂಬೆಯಲ್ಲಿರುವ ಆಮ್ಲ ಗುಣವು ಮಾಡವೆಯನ್ನು ಒಣಗಿಸುವುದಕ್ಕೆ ಮತ್ತು ಚರ್ಮವನ್ನು ಗುಣಪಡಿಸುವುದಕ್ಕೆ ಸಹಾಯ ಮಾಡುತ್ತದೆ.2, ಟೀ ಟ್ರೀ ಆಯಿಲ್ ಮೊಡವೆ ಹೋಗುವುದಕ್ಕೆ ಇದು ಸಹಾಯ ಮಾಡುತ್ತದೆ.3, ಮನೆಯಲ್ಲಿ ತಯಾರಿಸಿದ ಫೇಸ್ ಮಾಸ್ಕ್ ಅಂದತೆ ದಲ್ ಚಿನ್ನಿ, ಜೇನು ತುಪ್ಪ ಅಥವಾ ಮೊಟ್ಟೆಯ ಬಿಳಿ ಜೇನುತುಪ್ಪದೊಂದಿಗೆ ಸಮವಾಗಿ ಬೆರೆಸಿ ಮುಖಕ್ಕೆ ಹಚ್ಚುವ ಫೇಸ್ ಮಾಸ್ಕ್ ತುಂಬಾ ಪರಿಣಾಮಕಾರಿ.

4,ಗ್ರೀನ್ ಟೀ ಕುಡಿಯುವುದು, ವಿಟಮಿನ್ ಇ ಕ್ರೀಮ್, ಆಲೂವೆರಾ ಜೆಲ್, ತೆಂಗಿನ ಎಣ್ಣೆ ಹಚ್ಚುವುದರಿಂದ ಮುಖಕ್ಕೆ ತುಂಬಾ ಒಳ್ಳೆಯದು.ಮುಖ್ಯವಾಗಿ ಒತ್ತಡದಿಂದ ಹೊರ ಬಂದು ಮೊಬೈಲ್, ಟ್ಯಾಬ್, ಕಂಪ್ಯೂಟರ್ ಆದಷ್ಟು ಅವಾಯ್ಡ್ ಮಾಡಿ. ಅಷ್ಟೇ ಅಲ್ಲದೆ ಉತ್ತಮ ಆರೋಗ್ಯಕರ ಆಹಾರವನ್ನು ಸೇವಿಸಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment