ಹೊಸವರ್ಷ ಶನಿವಾರ!8 ರಾಶಿಯವರಿಗೆ 600 ವರ್ಷ ಬಳಿಕ ಶನಿ ದೇವರ ಕೃಪೆ ಗುರುಬಲ ಸಂತೋಷದ ಸುದ್ದಿ…

2022ರ ಹೊಸವರ್ಷ ಮತ್ತು ಶನಿವಾರ ಇದೆ. ಈ 8 ರಾಶಿಯವರಿಗೆ 600 ವರ್ಷಗಳ ಬಳಿಕ ಗುರುಬಲ ಶುರು ಆಗುತ್ತದೆ. ಸಂತೋಷದ ಸುದ್ದಿಯನ್ನು ಕೇಳಲಿದ್ದಾರೆ ಮತ್ತು ಶನಿದೇವರ ಸಂಪೂರ್ಣ ಆಶೀರ್ವಾದವನ್ನು ಪಡೆಯಲಿದ್ದಾರೆ. ಈ ವರ್ಷದಲ್ಲಿ ರಾಶಿ ಮಂಡಲದಲ್ಲಿ ಆಗುವಂತಹ ವಿಶೇಷ ಹಾಗೂ ವಿಭಿನ್ನ ಬದಲಾವಣೆಗಳಿಂದ ಈ 8 ರಾಶಿಯಲ್ಲಿ ಜನಿಸಿದವರು ಇಂದಿನಿಂದ ಸಂಪೂರ್ಣವಾಗಿ ಶನಿ ದೇವರ ಆಶೀರ್ವಾದವನ್ನು ಪಡೆದುಕೊಂಡು ಉತ್ತಮ ಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಬೇರೆಯವರ ಪ್ರೀತಿಗೆ ಪಾತ್ರರಾಗುತ್ತಾರೆ. ಇನ್ನು ಈ ರಾಶಿಯಲ್ಲಿ ಜನಿಸಿದವರು ಆದಷ್ಟು ವೇಗವಾಗಿ ಶನಿ ದೇವರ ಆಶೀರ್ವಾದದಿಂದಾಗಿ ಕಂಕಣ ಭಾಗ್ಯವನ್ನು ಪಡೆದುಕೊಳ್ಳುತ್ತಾರೆ. ವೈವಾಹಿಕ ಜೀವನವು ತುಂಬಾನೇ ಉತ್ತಮವಾಗಿರುತ್ತದೆ.ಇಂದು ಈ ರಾಶಿಯವರಿಗೆ ಹೊಸತನವನ್ನು ತರುತ್ತದೆ. ಈ ರಾಶಿಯಲ್ಲಿ ಜನಿಸಿದವರು ಇದೆ ದಿನ ತುಂಬಾನೇ ಅದೃಷ್ಟವನ್ನು ಪಡೆಯುತ್ತಾರೆ. ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಅಧಿಕ ಲಾಭ ಸಿಗುತ್ತದೆ.

ವಿವಿಧ ಮೂಲಗಳಿಂದ ಆದಾಯವು ಉಕ್ಕಿ ಬರುತ್ತದೆ.ಇಂದಿನಂದು ನೀವು ಶನಿದೇವರ ದೇವಸ್ಥಾನಕ್ಕೆ ಹೋಗಿ ಶನಿ ದೇವರ ದರ್ಶನವನ್ನು ಮಾಡಿಕೊಂಡು ಬರಬೇಕು.ಇದರಿಂದಾಗಿ ನಿಮಗೆ ಯಾವುದೇ ರೀತಿಯ ಶನಿಯ ಕೆಟ್ಟ ಪ್ರಭಾವ ಬೀಳುವುದಿಲ್ಲ ಹಾಗೂ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ. ಮನೆಯ ಮೇಲೆ ಬಿದ್ದ ಕೆಟ್ಟ ದೃಷ್ಟಿಗಳು ಕೂಡ ನಾಶವಾಗುತ್ತದೆ. ಈ ರಾಶಿಯಲ್ಲಿ ಜನಿಸಿದವರು ಕೂಡ ಉತ್ತಮವಾದ ಯೋಗವನ್ನು ಪಡೆದುಕೊಂಳ್ಳುತ್ತಾರೆ. ಮನೆಯಲ್ಲಿ ಶಾಂತಿ ನೆಮ್ಮದಿ ಕೂಡ ನೆಲೆಸುತ್ತದೆ. ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದೆಂದರೆ ಮೇಷ ರಾಶಿ ಸಿಂಹ ರಾಶಿ ಕನ್ಯಾ ರಾಶಿ ತುಲಾ ರಾಶಿ ಮಕರ ರಾಶಿ ಕುಂಭ ರಾಶಿ ಮೀನ ರಾಶಿ ಮತ್ತು ಕಟಕ ರಾಶಿ.

Related Post

Leave a Comment