ಚಮತ್ಕಾರ ಆಗಲು ಮುಂಜಾನೆ ಒಂದು ಶಬ್ದ ಹೇಳಿ ಸಾಕು ಪೂಜೆ ಇಲ್ಲದೇ ಶಿವನನ್ನು ಒಲಿಸಿಕೊಳ್ಳಿ ಶಕ್ತಿಶಾಲಿ ಮಂತ್ರ

ಕೆಲವರ ಮನೆಯಲ್ಲಿ ಕಾರ್ಯಗಳು ನಡೆಯದೆ ಮುಗಿದುಬಿಡುತ್ತದೆ. ಯಾವುದೇ ಕೆಲಸ ಕಾರ್ಯಗಳು ಅವರ ಇಷ್ಟದ ಪ್ರಕಾರ ನಡೆಯುತ್ತಿರುವುದಿಲ್ಲ. ಮನೆಯಲ್ಲಿನ ವಾತಾವರಣವು ತುಂಬಾ ಕೆಟ್ಟದಾಗಿರುತ್ತದೆ. ಒಂದು ವೇಳೆ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದಲು ಬಯಸುವುದಾದರೆ, ಯಾವುದಾದರೂ ಚಿಂತೆಗಳು ಕಾಡುತ್ತಿದ್ದರೆ ಮುಂಜಾನೆ ಈ ಎರಡು ಶಬ್ದವನ್ನು ಹೇಳಬೇಕು.

ಓಂ ನಮಃ ಶಿವಾಯ, ಜೈ ಬೋಲೇನಾಥ, ಜೈ ಮಹಾಕಾಲ. ಶಿವನು ಒಳ್ಳೆಯ ಮನಸ್ಸಿನಿಂದ ಒಳ್ಳೆಯ ಭಕ್ತಿಯಿಂದ ಕೇವಲ ನೀರನ್ನು ಅರ್ಪಿಸಿದರು ಸಹ ನಿಮ್ಮ ಮೇಲೆ ಅವರು ಕೃಪೆಯನ್ನು ತೋರಿಸುತ್ತಾರೆ. ನಂತರ ಭಕ್ತರಿಗೂ ತಮ್ಮ ಚಮತ್ಕಾರವನ್ನು ತೋರಿಸುತ್ತಾರೆ. ಆದರೆ ಈ ಎರಡು ಶಬ್ದಗಳನ್ನು ಹೇಳಿದರೆ ಪೂಜೆ ಪಾಠ ವಿಲ್ಲದೆ ಫಲ ಸಿಗುತ್ತದೆ.ಬೋಲೇನಾಥ ಮತ್ತು ಮಹಾಗೌರಿಯು ಯಾವತ್ತಿಗೂ ತಮ್ಮ ಭಕ್ತರ ಮೇಲೆ ಕೃಪೆಯನ್ನು ಸುರಿಸುತ್ತಲೇ ಇರುತ್ತಾರೆ. ಇವರಿಬ್ಬರಲ್ಲಿ ಯಾರಾದರೂ ಒಬ್ಬರನ್ನು ನೀವು ಸೇವೆ ಮಾಡಿದರೂ ಸಹ ನೀವು ನಿಮ್ಮ ಜೀವನದಲ್ಲಿ ಬಯಸಿದ್ದೆಲ್ಲ ನಿಮಗೆ ಸಿಗುತ್ತದೆ. ಮನೆಯಲ್ಲಿ ಮದುವೆಯಾದ ಮಹಿಳೆಯರು ಈ ಉಪಾಯವನ್ನು ಮಾಡಿದರೆ ನಿಮಗಾಗಿ ಉತ್ತಮ ಸಂತಾನ ಜನ್ಮ ತಾಳುತ್ತದೆ. ಇಲ್ಲಿ ನಿಮ್ಮ ವೈವಾಹಿಕ ಜೀವನವು ಕೂಡ ತುಂಬಾನೇ ಸುಖಮಯವಾಗಿ ಇರುತ್ತದೆ.

ಹಿರಿಯರು,ಮಕ್ಕಳು, ಸ್ತ್ರೀಯರು, ವ್ಯಾಪಾರಿಗಳು ತಮ್ಮ ಕೆಲಸದಲ್ಲಿ ಅಭಿವೃದ್ಧಿಯನ್ನು ಹೊಂದಲು ಈ ಎರಡು ಶಬ್ದವನ್ನು ಪ್ರತಿದಿನ ಹೇಳಬೇಕು. ಇದರಿಂದ ಬೋಲೆನಾಥ ನ ಕೃಪೆ ನಿಮಗೆ ಸಿಗುತ್ತದೆ. ಒಂದು ವೇಳೆ ಭಗವಂತನಾದ ಶಿವನ ಕೃಪೆ ನಿಮಗೆ ಸಿಕ್ಕರೆ ನೀವು ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಮುಂಜಾನೆ ಎದ್ದ ತಕ್ಷಣ ಮೊದಲು ದೇವರನ್ನು ನೆನೆಯಬೇಕು. ಅಷ್ಟೇ ಅಲ್ಲದೆ ದಿನದ ಪ್ರಾರಂಭವನ್ನು ದೇವರ ಪೂಜೆಯಿಂದ ಮಾಡಬೇಕಾಗುತ್ತದೆ.ಇದರಿಂದ ನಿಮಗೆ ಸರಿಯಾದ ಶುಭ ಫಲ ಸಿಗುತ್ತದೆ. ಮೊದಲಿಗೆ ಮುಂಜಾನೆ ಎದ್ದು ನಿಮ್ಮ ಎರಡು ಅಂಗೈಯನ್ನು ಜೋಡಿಸಿಕೊಂಡು ನಂತರ ಎರಡು ಶಬ್ದಗಳನ್ನು ಹೇಳಬೇಕು

“ಓಂ ಜುಮ್ ಸಹ “ಇದು ಒಂದು ಲಘು ಮಹಾ ಮೃತ್ಯುಂಜಯ ಮಂತ್ರವಾಗಿದೆ. ಈ ಮಂತ್ರವನ್ನು ಜಪ ಮಾಡುವುದರಿಂದ ನಿಮ್ಮ ಕುಂಡಲಿನಲ್ಲಿ ಯಾವುದಾದರೂ ರೀತಿಯ ದೋಷಗಳು ಇದ್ದರೆ ಅವು ಕಡಿಮೆ ಆಗುತ್ತದೆ.ನಂತರ ಕೈ ಜೋಡಿಸಿ”ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ ಕರಮೂಲೆತೂ ಗೋವಿಂದ ಪ್ರಭಾತೇ ಕರದರ್ಶನಂ “ಇದರಲ್ಲಿ ಯಾವುದಾದರೂ ಒಂದು ಮಂತ್ರವನ್ನು ನೀವು ಜಪಿಸಬಹುದು. ಈ ರೀತಿಯಾಗಿ ಮುಂಜಾನೆ ಸಮಯವನ್ನು ಪ್ರಾರಂಭಿಸಬೇಕು.

Related Post

Leave a Comment