ಮಹಿಳೆಯರ ಆ ಆಸೆ, ಪುರುಷರಿಗಿಂತ ಎಷ್ಟು ಪಟ್ಟು ಜಾಸ್ತಿ ಗೊತ್ತಾ ಚಾಣಕ್ಯ ಮಹಿಳೆಯರ ಬಗ್ಗೆ ಹೇಳಿರುವುದು ನಿಜಕ್ಕೂ ಆಶ್ಚರ್ಯ..

0 35

ಜೀವನದಲ್ಲಿ ಯಶಸ್ವಿಯಾಗಲು ಸಮಾಜದಲ್ಲಿ ಹೇಗೆ ಬದುಕಬೇಕೇಂದು ಪ್ರತಿಯೊಂದಕ್ಕೂ ಚಾಣಕ್ಯನ ನೀತಿಗಳು ಸಹಾಯ ಮಾಡುತ್ತವೆ. ಅಂತಹ ಚಾಣಕ್ಯ ಮಹಿಳೆಯರ ಬಗ್ಗೆ ಏನು ಹೇಳಿದ್ದಾರೆ ಎಂದರೆ ಮಹಿಳೆಯರು ಯಾರಿಗೂ ಅರ್ಥ ಆಗುವುದಿಲ್ಲ. ಮಹಿಳೆಯರ ಮನಸ್ಸನ್ನು ಯಾರಿಗೂ ಕೂಡ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಯಾವ ಹೆಣ್ಣು ಗಂಡನನ್ನು ಅತಿಯಾಗಿ ಪ್ರೀತಿಸುತ್ತಾಳೋ ಅಂತವರಿಗೆ ಗಂಡ ಅಡಿಹಳು ಆಗುತ್ತಾನೆ ಅಂತೆ.ಇನ್ನು ಪಾತ್ರೆಗಳನ್ನು ಬೂದಿಯಿಂದ, ತಾಮ್ರದ ಪಾತ್ರೆಗಳನ್ನು ಹುಳಿ ಶುದ್ಧ ಮಾಡುವ ರೀತಿ ಋತು ಚಕ್ರ ಹೆಣ್ಣುಮಕ್ಕಳನ್ನು ಶುದ್ಧಗೊಳಿಸುತ್ತದೆ ಅಂತೆ.ಇನ್ನು ಯಾರಿಂದ ಅಪಾಯ ಹೆಚ್ಚು ಎಂಬುವುದನ್ನು ಚಾಣಕ್ಯ ಅತೀ ಚಾಣಾಕ್ಷತನದಿಂದ ವರ್ಣಿಸಿದ್ದಾರೆ.

ಬೆಂಕಿಯಿಂದಲೂ,ನೀರಿನಿಂದಲೂ, ಅತಿಯಾಗಿ ಆಸೆ ತುಂಬಿದ ಹೆಣ್ಣಿನಿಂದಲೂ, ಮೂರ್ಖರಿಂದ, ಹಾವಿನಿಂದ, ದೊಡ್ಡ ಜನರಿಂದ ದೂರ ಇರುವುದು ಒಳ್ಳೆಯದು ಎಂದು ಚಾಣಕ್ಯ ಹೇಳಿದ್ದಾರೆ. ಹೆಣ್ಣುಮಗಳು ಸುಂದರವಾಗಿ ಇಲ್ಲವಾದರೂ ಸಹ ಒಳ್ಳೆಯ ಕುಟುಂಬದವಳು ಆಗಿದ್ದರೆ ಅವಳನ್ನು ಮದುವೆ ಆಗಬೇಕು ಅಂತೆ.ಹೆಣ್ಣು ಸುಂದರವಾಗಿದ್ದು ಕುಟುಂಬ ಒಳ್ಳೆಯದಾಗದಿದ್ದರೆ ಅವಳನ್ನು ಮದುವೆ ಆಗಬಾರದು ಎಂದು ಚಾಣಕ್ಯ ಹೇಳುತ್ತಾರೆ.

ಪುರುಷನಲ್ಲಿ ಇರುವ ಎಲ್ಲ ಶಕ್ತಿಯನ್ನು ಸ್ತ್ರೀ ಒಂದೇ ಬಾರಿ ಇರಿ ಬಿಡುತ್ತಾಳೆ. ಸ್ತ್ರೀ ಎಲ್ಲಾ ವಿಷಯದಲ್ಲಿ ಗಂಡನ ಅನುಮತಿ ಪಡೆಯದಿದ್ದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ. ಇನ್ನು ಮಹಿಳೆಯರಿಗೆ ಪುರುಷರಿಗಿಂತ ಹಸಿವು ಎರಡು ಪಟ್ಟು, ನಾಚಿಕೆ ನಾಲ್ಕು ಪಟ್ಟು, ಧೈರ್ಯ ಆರು ಪಟ್ಟು, ಆಸೆ ಎಂಟು ಪಟ್ಟು ಹೆಚ್ಚಾಗಿರುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

Leave A Reply

Your email address will not be published.