ಹಣ ಎಣಿಸುವಾಗ 90% ಜನರು ಇಂತಹ ತಪ್ಪುಗಳನ್ನು ಮಾಡುತ್ತಿದ್ದಾರೆ.! ಹೀಗೆ ಮಾಡುತ್ತಿದ್ದರೆ ಲಕ್ಷ್ಮಿಗೆ ಸಿಟ್ಟು ಬರುತ್ತದೆ.

ಹಣವನ್ನು ಏಣಿಸುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕೂಡ ಈ ತಪ್ಪನ್ನು ಮಾಡಬಾರದು. ಈ ತಪ್ಪನ್ನು ಮಾಡಿದರೆ ನಿಮ್ಮ ಮನೆಗೆ ದರಿದ್ರಲಕ್ಷ್ಮಿ ಬರುವಳು ಮತ್ತು ಲಕ್ಷ್ಮೀದೇವಿಗೆ ಕೋಪ ಉಂಟಾಗುತ್ತದೆ. ಈ ರೀತಿಯ ತಪ್ಪುಗಳನ್ನು ಹಣ ಎಣಿಸುವ ಸಂದರ್ಭದಲ್ಲಿ ಮಾಡಬಾರದು.ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಮನೆಯಲ್ಲಿ ಇರುವಂತಹ ಹಣವನ್ನು ತೆಗೆದುಕೊಂಡು ನೇರವಾಗಿ ನೆಲದ ಮೇಲೆ ಅಥವಾ ಹಾಸಿಗೆ ಮೇಲೆ, ಸೋಫಾ ಮೇಲೆ,ಕುರ್ಚಿಯ ಮೇಲೆ ಹಣವನ್ನು ಇಡಬಾರದು. ಈ ರೀತಿ ಮಾಡಿದರೆ ಲಕ್ಷ್ಮಿದೇವಿಗೆ ಕೋಪ ಉಂಟಾಗುತ್ತದೆ. ಆದ್ದರಿಂದ ಹಣವನ್ನು ಏಣಿಸುವಾಗ ಚಾಪೆಯನ್ನು ಹಾಕಿ ಮತ್ತು ಒಂದು ಬಿಳಿಯ ವಸ್ತ್ರವನ್ನು ಹಾಕಿ ಹಣವನ್ನು ಇಟ್ಟು ಹಣವನ್ನು ಏಣಿಸಬೇಕಾಗುತ್ತದೆ. ಈ ರೀತಿಯಾಗಿ ಮಾಡಿದರೆ ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ.

2, ಹಣದ ಜೊತೆಯಲ್ಲಿ ಯಾವುದೇ ಲೋನ್, ಇಮ್ಐ ಕಾಗದ ಪತ್ರಗಳನ್ನು ಇಡಬಾರದು.ಹಾಗಾಗಿ ಹಣವನ್ನು ಬಿರುವಿನಲ್ಲಿ ಸಪರೇಟ್ ಆಗಿ ಇಡಬೇಕು.3, ಹಣವನ್ನು ಕಬ್ಬಿಣದ ವಸ್ತುಗಳ ಜೊತೆಗೆ ಇಡಬಾರದು.ಈ ರೀತಿ ಇಟ್ಟರೆ ಮನೆಯಲ್ಲಿ ಇರುವಂತಹ ಹಣವು ನಶಿಸಿ ಹೋಗುವಂತಹ ಸಾಧ್ಯತೆ ಇರುತ್ತದೆ.
, ಪುರಗು ದ್ರವ್ಯವನ್ನು ಹಣವನ್ನು ಏಣಿಸುವ ಸಂದರ್ಭದಲ್ಲಿ ಸ್ವಲ್ಪ ಸ್ವಲ್ಪ ಹಾಕಿ ಹಣವನ್ನು ಏಣಿಸಿದರೆ ಲಕ್ಷ್ಮೀದೇವಿಯ ಆನುಗ್ರಹ ಆಗುತ್ತದೆ.ಹಣವು ದ್ವಿಗುಣಗೊಳ್ಳುತ್ತದೆ.

5, ಇನ್ನು ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಕರ್ಡ್ಸ್ ಆಡುವುದು, ಚೌಕ ಬಾರ ಆಟಗಳನ್ನು ಆಡಬಾರದು. ಒಂದು ವೇಳೆ ಆಡಿದರೆ ಮನೆಗೆ ದರಿದ್ರಲಕ್ಷ್ಮಿ ಬರುತ್ತಾಳೆ.6, ಮುಂಜಾನೆ ಎದ್ದು ಸ್ನಾನವನ್ನು ಮಾಡುವಂತಹ ಸಂದರ್ಭದಲ್ಲಿ ನೀರಿನ ಬಕೆಟ್ ಗೆ ಏಲಕ್ಕಿ ಪುಡಿ ಚಂದನದ ಹೂವು ಹಾಕಿ ಸ್ನಾನವನ್ನು ಮಾಡಬೇಕು. ನಂತರ ಸಂಜೆಯ ಸಮಯದಲ್ಲಿ ದೀಪವನ್ನು ಹಚ್ಚಬೇಕು. 6 ದೀಪಗಳಿಗೆ ಆರು ಎಣ್ಣೆ ಮತ್ತು ಆರು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು. ಈ ರೀತಿ ಶುಕ್ರವಾರದ ದಿನ ಮನೆಯ ಮುಂದೆ ದೀಪವನ್ನು ಹಚ್ಚಬೇಕು.

ಹರಳೆಣ್ಣೆ,ಎಳ್ಳು ಎಣ್ಣೆ, ಎಣ್ಣೆ, ಇಪ್ಪೆ ಎಣ್ಣೆ, ಸಂಪಿಗೆ ಎಣ್ಣೆ, ಮಲ್ಲೆ ಎಣ್ಣೆ ಮತ್ತು ಚಂದನದ ಎಣ್ಣೆ. ಈ ರೀತಿ 6 ಎಣ್ಣೆಗಳನ್ನು 6 ದೀಪಕ್ಕೆ ಹಾಕಿ ದೀಪವನ್ನು ಬೆಳಗಬೇಕು.ಈ ರೀತಿ ದೀಪ ಹಚ್ಚುವುದರಿಂದ ಲಕ್ಷ್ಮೀದೇವಿ ಗಣಪತಿ ಕುಬೇರ ಸೂರ್ಯದೇವ ಚಂದ್ರ ದೇವಾ ಮತ್ತು ಸರಸ್ವತಿ ದೇವರಿಗೆ ಸಂತೋಷವಾಗುತ್ತದೆ. ಮುಖ್ಯವಾಗಿ ಕುಬೇರ ಮತ್ತು ಲಕ್ಷ್ಮೀದೇವಿ ಅನುಗ್ರಹ ಸಿಗುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಇರುವ ಹಣಕಾಸಿನ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment