ಭೀಮನ ಅಮಾವಾಸ್ಯೆ “ಜ್ಯೋತಿರ್ಭಿಮೇಶ್ವರ ವ್ರತ ” ಆಚರಿಸುವ ಸಂಪೂರ್ಣ ವಿಧಾನ!

ಭಗವಂತನಾದ ಪರಶಿವನು ಭೀಮನ ಅಮಾವಾಸ್ಯೆ ದಿನದಂದು ಪಾರ್ವತಿಯನ್ನು ಮದುವೆ ಆಗಿದ್ದು ಅದರಿಂದ ಭೀಮನ ಅಮಾವಾಸ್ಯೆ ಎಂದು ಕರೆಯುತ್ತೇವೆ” . ಸಾಮನ್ಯವಾಗಿ ಹಿಂದು ಧರ್ಮದಲ್ಲಿ ಆಷಾಡ ಮಾಸದಲ್ಲಿ ಯಾವುದೇ ಒಂದು ರೀತಿಯ ಶುಭ ಸಮಾರಂಭಗಳನ್ನು ಮಾಡುವುದಿಲ್ಲ.ಆದರೆ ಈ ಆಷಾಡ ಮಾಸದಲ್ಲಿ ಕೊನೆಯಲ್ಲಿ ಬರುವ ಈ ಭೀಮನ ಅಮಾವಾಸ್ಯೆ ವ್ರತವನ್ನು ಪ್ರತಿಯೊಬ್ಬರು ಕೂಡ ಈ ಪೂಜೆಯನ್ನು ಇಷ್ಟಪಟ್ಟು ಮಾಡುವಂತಹ ಪೂಜೆ.ಈ ಭೀಮನ ಅಮಾವಾಸ್ಯೆ ತನ್ನ ಗಂಡನ ಅರೋಗ್ಯ, ಆಯಸ್ಸುಗೆ ಪೂಜೆ ಮಾಡುತ್ತಾರೆ ಎಂದು ಅಂದುಕೊಳ್ಳುತ್ತಾರೆ. ಇದರ ಜೊತೆಗೆ ಸಹೋದರನ ಯೋಗ ಕ್ಷೇಮಕ್ಕೂ ಕೂಡ ಈ ಆಚರಣೆ ಮಾಡುತ್ತಾರೆ.

ಪೂಜೆ ಶುರು ಮಾಡುವ ಮೊದಲು ಪೀಠವನ್ನು ತಯಾರಿ ಮಾಡಬೇಕು. ಒಂದು ಮಣೆ ಇಟ್ಟು ಅಕ್ಕಿ ಹಿಟ್ಟಿನಿಂದ ಶ್ರೀ ಎಂದು ಬರೀಬೇಕು.ನಂತರ ಬ್ಲೌಸ್ ಪೀಸ್ ಇಟ್ಟು ಶಿವನ ಫೋಟೋವನ್ನು ಪ್ರತಿಷ್ಟಪಾನೇ ಮಾಡಬೇಕು.ಮೊದಲಿಗೆ ಗಣೇಶನ ಪೂಜೆ ಮಾಡಿಕೊಂಡು ನಂತರ ಶಿವನ ಪೂಜೆ ಶುರು ಮಾಡಬೇಕು.ಈ ವ್ರತವನ್ನು ಏಕೆ ಮಾಡಬೇಕು ಎಂದರೆ ಮದುವೆ ಆದ ಹೆಂಡತಿಯರು ತನ್ನ ಪತಿಯ ಅರೋಗ್ಯ, ಆಯಸ್ಸು, ಸಂಪತ್ತು,ಅಭಿವೃದ್ಧಿ ಪ್ರತಿಯೊಂದನ್ನು ಕೊಟ್ಟು ಶಿವ ಪಾರ್ವತಿ ಕಾಪಾಡಬೇಕು ಎಂದು ಈ ವ್ರತವನ್ನು ಕೈಗೊಳ್ಳುತ್ತಾರೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅವಿವಾಹಿತರು ಸದ್ಗುಣ, ಸಂಪನ್ನನಾದ ಸರಿಹೋಗುವ ಒಂದು ವರವನ್ನು ಕರುಣಿಸು ಎಂದು ಹೇಳಿ ಈ ವ್ರತವನ್ನು ಮಾಡುತ್ತಾರೆ.ಮೊದಲಿಗೆ ಶಿವನಿಗೆ ಗೆಜ್ಜೆ ವಸ್ರ ಹಾಕಿದ ನಂತರ ಹೂವಿನಿಂದ ಅಲಂಕಾರ ಮಾಡಬೇಕು.ಈ ಭೀಮನ ಅಮಾವಾಸ್ಯೆಯನ್ನು 8ನೇ ತಾರೀಕಿನಂದು ಆಚರಣೆ ಮಾಡಬೇಕಾಗುತ್ತದೆ.ಪೂಜೆ ಮಾಡುವಾಗ ಮೊದಲು ನೀವು ಯಾವ ಕಾರಣಕ್ಕೆ ಪೂಜೆ ಮಾಡುತ್ತಿದ್ದೀರಾ ಎಂಬುದನ್ನು ಸಂಕಲ್ಪ ಮಾಡಿ ಪೂಜೆಗೆ ಯಾವುದೇ ವಿಗ್ನ ಅಗದೆ ಇರಲಿ ಎಂದು ಸಂಕಲ್ಪ ಮಾಡಿಕೊಂಡು ಪೂಜೆ ಶುರು ಮಾಡಬೇಕು.ಪೀಠದ ಕೆಳಗೆ ಅಕ್ಕಿಹಿಟ್ಟಿನಿಂದ ಓಂ ನಮಃ ಶಿವಾಯ ಎಂದು ರಂಗೋಲಿ ಹಾಕಿ ಅದರ ಮದ್ಯೆ ಅರಿಶಿಣ ಕುಂಕುಮ ಅಚ್ಚಿ ನಂತರ ಒಂದು ಪ್ಲೇಟ್ ನಲ್ಲಿ ಅಕ್ಕಿಯನ್ನು ಹಾಕಿ ಇಡಬೇಕು.

ಅಕ್ಕಿಯ ಮೇಲೆ ಓಂ ಅಥವಾ ಶ್ರೀ ಎಂದು ಅರಿಶಿಣದಲ್ಲಿ ಬರೀಬೇಕು.ಎರಡು ವಿಳೇದೆಲೆಯನ್ನು ಅಕ್ಕಪಕ್ಕದಲ್ಲಿ ಇಟ್ಟು ಶಿವ ಪಾರ್ವತಿ ಎಂದು ಪ್ರತಿಷ್ಟಪನೆ ಮಾಡಬೇಕಾಗುತ್ತದೆ.ನಂತರ ಎಲೆಯ ಮೇಲೆ ಎರಡು ದೀಪ ಇಟ್ಟು. ದೀಪಗಳ ಹಿಂದೆ ಹೊಸ ಬ್ಲೌಸ್ ಪೀಸ್ ಅನ್ನು ಇಡಬೇಕು.ನಂತರ ಎರಡು ದೀಪಕ್ಕೆ ಅರಿಶಿಣ ಕುಂಕುಮ ಹಚ್ಚಬೇಕು.ಒಂದು ಪ್ಲೇಟ್ ನಲ್ಲಿ ವಿಳೇದೆಲೆ ಇಟ್ಟು. ಅದರ ಮೇಲೆ ಅಕ್ಷತೆ ಹಾಕಿ ಗೌರಿ ಮತ್ತು ಶಿವಲಿಂಗವನ್ನು ಇಟ್ಟು ದೀಪದ ಮದ್ಯೆ ಇಡಬೇಕು.

ನಂತರ ಒಂದು ಕಂಕಣವನ್ನು ತಯಾರಿಸಿಕೊಂಡು.ಮದುವೆ ಆದವರು 9 ಎಳೆ ದಾರವನ್ನು ತೆಗೆದುಕೊಳ್ಳಬೇಕು ಹಾಗೂ ಅವಿವಾಹಿತರು 5 ಎಳೆ ದಾರವನ್ನು ತೆಗೆದುಕೊಳ್ಳಬೇಕು.ಅರಿಶಿಣ ಕೊಂಬನ್ನು ದೀಪಕ್ಕೆ ಕಟ್ಟಬೇಕು.ಇದನ್ನು ಕೂಡ 9 ಎಳೆ ತೆಗೆದುಕೊಳ್ಳಬೇಕು.ನಂತರ ಗೆಜ್ಜೆ ವಸ್ತ್ರವನ್ನು ಶಿವ ಪಾರ್ವತಿಗೆ ಹಾಕಿ ಶಿವ ಪಾರ್ವತಿಯನ್ನು ಪ್ರತಿಷ್ಟಪನೆ ಮಾಡಬೇಕು.ನಂತರ 9 ಎಳೆ ಅಂಗೂನೂಲು ತೆಗೆದುಕೊಂಡು ಶಿವ ಪಾರ್ವತಿ ಮುಂದೆ ಇಟ್ಟು ಸಂಕಲ್ಪ ಮಾಡಿಕೊಳ್ಳಬೇಕು.ನಂತರ ಹೂವು ಮೂಡಿಸಿ ಊದುಬತ್ತಿಯಿಂದ ದೀಪವನ್ನು ಹಚ್ಚಬೇಕು.

ನಂತರ ಒಂದು ಪ್ಲೇಟ್ ತೆಗೆದುಕೊಂಡು ಎರಡು ವಿಳೇದೆಲೆ, ಅಡಿಕೆ, ದಕ್ಷಿಣೆ, ಎರಡು ಬಾಳೆಹಣ್ಣು, ಒಂದು ಒಣ ಕೊಬರಿ ಇಟ್ಟು ವಿವಾಹಿತರು 9 ಅಡಿಕೆ ಹಾಕಬೇಕು ಹಾಗೂ ಅವಿವಾಹಿತರು 5 ಬೋಟ್ಟಲು ಅಡಿಕೆ ಹಾಕಬೇಕು.ನಂತರ ಪ್ರಸಾದಕ್ಕೆ ಕಡೆಲೆ ಕಾಳು ಇಡಬೇಕು. ಈ ಪೂಜೆಯನ್ನು ಮದುವೆ ಅದನಂತರ 9 ವರ್ಷ ಅಥವಾ 5 ವರ್ಷ ಮಾಡಬಹುದು.ನಂತರ ತೀರ್ಥದಿಂದ ಪ್ರೊಕ್ಷಣೆ ಮಾಡಬೇಕು.ಮುಖ್ಯವಾಗಿ ಭೀಮನ ಅಮಾವಾಸ್ಯೆಯಲ್ಲಿ ಪ್ರಸಾದ ಏನೆಂದರೆ 9 ಕರಿಗೆಡಬು ಮಾಡಿ ಇಡಬೇಕು.ಅಷ್ಟೇ ಅಲ್ಲದೆ ವಿಶೇಷವಾದ ದೀಪರಾಧನೆ ಮಾಡಬೇಕು.

ಶಿವ ಗೌರಿಗೆ ನಮಸ್ಕಾರ ಮಾಡಿ ನಿಮ್ಮ ಸಂಕಲ್ಪವನ್ನು ನೆನೆದು ಶಿವ ಗೌರಿ ಹತ್ತಿರ ಇರುವ ದಾರವನ್ನು ತೆಗೆದು 9 ಗಂಟು ಹಾಕಬೇಕು.ಇದನ್ನು ಗ್ರಂಥಿ ಎಂದು ಕರೆಯುತ್ತಾರ್ . ಪೂಜೆ ಮಾಡಿ ನಿಮ್ಮ ಪತಿಯ ಹತ್ತಿರ ಇದನ್ನು ಕಟ್ಟಿಸಿಕೊಳ್ಳಬೇಕು.ಅವಿವಾಹಿತರು ಅವರ ತಾಯಿಯ ಹತ್ತಿರ ಕಟ್ಟಿಸಿಕೊಳ್ಳಬಹುದು.ಈ ಭೀಮನ ಅಮಾವಾಸ್ಯೆ ಪೂಜೆ ಮಾಡುವವರಿಗೆ ಸುಖ, ಶಾಂತಿ, ಐಶ್ವರ್ಯ, ಸಂತೋಷ, ಯಶಸ್ಸು, ನೆಮ್ಮದಿ ಕೂಡ ಸಿಗುತ್ತದೆ.ಈ ಪೂಜೆಯನ್ನು ಆದಷ್ಟು ಮುಂಜಾನೆ ಸಮಯದಲ್ಲಿ ಮಾಡಬೇಕು.ಪೂಜೆ ಮುಕ್ತಾಯ ಆದ ನಂತರ ಗಂಡನ ಪಾದ ಪೂಜೆಯನ್ನು ಮಾಡಿ ಪತಿಯ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಳ್ಳಬೇಕು.ಕೊನೆಗೆ ಕಾಯಿ ಹೊಡೆದು ಗಂಡ ಹೆಂಡತಿ ಪೂಜೆಯನ್ನು ಸಮಾಪ್ತಿ ಮಾಡಬೇಕು.ಆದಷ್ಟು ಹೊಸ ರೇಷ್ಮೆ ಬಟ್ಟೆಯನ್ನು ಧರಿಸಿ ಪೂಜೆಯನ್ನು ಮಾಡಬೇಕು.ಈ ರೀತಿ ಭೀಮನ ಅಮಾವಾಸ್ಯೆ ಪೂಜೆಯನ್ನು ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment