ಹಣದ ಪೆಟ್ಟಿಗೆ(ತಿಜೋರಿ)ಯನ್ನು ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿಟ್ಟರೆ ಹಣ ವೃದ್ಧಿಯಾಗುವುದು!

ಪ್ರತಿಯೊಬ್ಬರ ಮನೆಯಲ್ಲಿ ಬೀರು ಇದ್ದೇ ಇರುತ್ತದೆ. ಬೀರು ಎಂದರೆ ಅದರಲ್ಲಿ ಹಣ, ಬಂಗಾರ ಬೆಳ್ಳಿ ಮುಖ್ಯವಾದ ಕಾಗದಪತ್ರಗಳು ಅಷ್ಟೇ ಅಲ್ಲದೆ ಬೆಲೆಬಾಳುವ ಸಾಕಷ್ಟು ವಸ್ತುಗಳನ್ನು ಬೀರುವಿನಲ್ಲಿ ಇಟ್ಟಿರುತ್ತಾರೆ.ಹೀಗಾಗಿ ಬಿರು ಇರುವ ಸ್ಥಳವನ್ನು ನೋಡಿ ಲಕ್ಷ್ಮಿ ಎಷ್ಟು ಜಾಗೃತಿಯಿಂದ ಇದಾಳೆ ಎಂದು.ಆದ್ದರಿಂದ ಬೀರುವನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಸಾಕು ನಿಮ್ಮ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ನಿಲ್ಲುತ್ತಾಳೆ.

ಮೊದಲು ಬೀರನ್ನು ಯಾವಾಗಲೂ ನೈರುತ್ಯ ದಿಕ್ಕಿನಲ್ಲಿ ಇಡಬೇಕು.ಅಂದರೆ ದಕ್ಷಿಣಕ್ಕೆ ಪೂರ್ವಕ್ಕೆ ಮಧ್ಯದಲ್ಲಿ ಬರುವ ಪ್ರದೇಶವನ್ನು ನೈರುತ್ಯ ಎಂದು ಹೇಳುತ್ತಾರೆ. ಅದರಿಂದ ಬೀರುವನ್ನು ಯಾವಾಗಲೂ ನೈರುತ್ಯ ಮೂಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು. ಬೀರುವನ್ನು ತೆರೆದಾಗ ಅದು ಉತ್ತರ ಕಡೆಗೆ ನೋಡಬೇಕು.ಬಿರುವನ್ನು ತೆರೆದಾಗ ಸುವಾಸನೆ ಬರಬೇಕು ವರೆತು ಹಳೆಯ ಬಟ್ಟೆಗಳ ವಾಸನೆ ಬರಬಾರದು. ಒಂದು ವೇಳೆ ಇದ್ದರೆ ಲಕ್ಷ್ಮಿ ದೇವಿ ವಾಸ ಮಾಡುವುದಿಲ್ಲ ಹಾಗೂ ಆ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.

ಬೀರುವಿನಲ್ಲಿ ಮಾಡಬೇಕಾದ ಮುಖ್ಯ ಕೆಲಸವೇನೆಂದರೆ ಒಂದು ಬಿಳಿಯ ಕಾಗದವನ್ನು ತೆಗೆದುಕೊಂಡು ಅದರ ಮೇಲೆ ನೀಲಿ ಬಣ್ಣದಿಂದ ಕುಬೇರನ ರಂಗೋಲಿಯನ್ನು ಹಾಕಿಕೊಂಡು ಇಟ್ಟುಕೊಳ್ಳಬೇಕು.ಇನ್ನು ಶೀಘ್ರವಾದ ಫಲಗಳಿಗೆ ಒಂದು ಬಿಳಿಯ ಕಾಗದ ತೆಗೆದುಕೊಂಡು ಅರಿಶಿಣದಿಂದ ಕುಬೇರ ರಂಗೋಲಿಯನ್ನು ಹಾಕಿ ಅಚ್ಚುಕಟ್ಟಾಗಿ ಆ ಕಾಗದಕ್ಕೆ ನಾಲ್ಕು ಬದಿಯಲ್ಲಿ ಅರಿಶಿಣ ಕುಂಕುಮವನ್ನು ಹಚ್ಚಿ ಕುಬೇರನ ರಂಗೋಲಿಯನ್ನು ಅರಿಶಿಣ-ಕುಂಕುಮ ಪುಷ್ಪಗಳಿಂದ ಅಲಂಕರಿಸಿ ಬೀರುವಿನ ಒಳಗೆ ಇರುವ ಲಾಕರ್ ನ ಗೂಡಿನ ಒಳಗೆ ಇಡಬೇಕು. ಅದರ ಮೇಲೆ ಬಂಗಾರವಾಗಲಿ ಹಣವಾಗಲಿ ಇಡುತ್ತ ಬನ್ನಿ. ಹೀಗೆ ಮಾಡುವುದರಿಂದ ಲಕ್ಷ್ಮಿಯ ಅನುಗ್ರಹದ ಸಂಪೂರ್ಣವಾಗಿ ಪ್ರಾಪ್ತಿಯಾಗುತ್ತದೆ. ದಿನೇ ದಿನೇ ಹಣ ದ್ವಿಗುಣವಾಗಿ ಬರಲಿದೆ.

ಇನ್ನು ಬೆಳ್ಳಿ ಬಟ್ಟಲಿನಲ್ಲಿ ಅಥವಾ ತಾಮ್ರ ಬಟ್ಟಲಿನಲ್ಲಿ ಸುಗಂಧ ದ್ರವ್ಯಗಳನ್ನು ಪಚ್ಚ ಕರ್ಪೂರವನ್ನ ಬೆರನ್ನು ಹಾಕಿ ಬೀರುವಿನಲ್ಲಿ ಇಟ್ಟುಬಿಡಿ. ಇವೆಲ್ಲ ಸುಗಂಧ ದ್ರವ್ಯಗಳು ಲಕ್ಷ್ಮಿಗೆ ಪ್ರಿಯಕರವಾದದ್ದು ಎಂದು ಹೇಳಲಾಗುತ್ತದೆ. ವಾಸ್ತುಶಾಸ್ತ್ರದಲ್ಲಿ ಇನ್ನು ಬೀರುವಿನ ಮೇಲೆ ಭಗವಂತನ ಚಿತ್ರಪಟಗಳನ್ನು ಅಂಟಿಸ ಬಾರದು. ಅದರ ಬದಲು ಬೀರುವಿನ ಮೇಲೆ ಒಂದು ಕಡೆ ಶುಭ ಮತ್ತೊಂದು ಕಡೆ ಲಾಭ ಎಂದು ಬರೆದರೆ ಸಾಕು.ಅದರಲ್ಲೂ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಇಡಬೇಕು.ಹೀಗೆ ನಿಮ್ಮ ಬೀರನ್ನು ನೀವು ಕಾಪಾಡಿಕೊಂಡರೆ ಸಾಕು. ನಿಮ್ಮ ಮನೆಯಲ್ಲಿ ಸಿರಿ ಸಂಪತ್ತು ಅಷ್ಟ ಐಶ್ವರ್ಯ ಬರಲಿದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment