cold infection ಹೀಗಿನ ವಾತಾವರಣದಲ್ಲಿ ಮನೆಯಿಂದ ಹೊರಗೆ ಕಾಲು ಇಟ್ಟರೆ ಸಾಕು ತುಂಬಾ ತಂಡಿ ಇರುತ್ತದೆ. ಈ ತರ ಇರುವಾಗ ಆದಷ್ಟು ಬೆಚ್ಚಗೆ ಇರುವ ಕಡೆ ಟ್ರೈ ಮಾಡಿ. ಹೊರಗಡೆ ಹೋದಾಗ ಸ್ವೇಟರ್ ಸಾಕ್ಸ್, ಕೀವಿಗೆ ಹತ್ತಿ, ಮಾಸ್ಕ್ ಹಾಕುವುದನ್ನು ಮಾಡಬೇಕು. ಇದರಿಂದ ದೇಹವನ್ನು ಆದಷ್ಟು ಬೆಚ್ಚಗೆ ಇಟ್ಟು.ಹೊಸ ವರ್ಷ 2023 ಬರುವುದಕ್ಕೆ ಮುನ್ನ ಈ ಕೆಲಸ ಮಾಡಿರಿ!
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳುಹೊಸ ವರ್ಷ 2023 ಬರುವುದಕ್ಕೆ ಮುನ್ನ ಈ ಕೆಲಸ ಮಾಡಿರಿ!
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಚಳಿ ಇರುವ ಸಮಯದಲ್ಲಿ ಆದಷ್ಟು ಬಿಸಿ ಇರುವ ಆಹಾರವನ್ನು ಸೇವನೆ ಮಾಡಬೇಕು ಮತ್ತು ಬೆಚ್ಚಗೆ ಇರುವ ನೀರು ಕುಡಿದರೆ ಒಳ್ಳೆಯದು. ಇನ್ನೂ ಫ್ರಿಜ್ ನಲ್ಲಿ ಇಟ್ಟಿರುವ ಆಹಾರವನ್ನು ಆದಷ್ಟು ಅವಾಯ್ಡ್ ಮಾಡಿದರೆ ಒಳ್ಳೆಯದು. ಇನ್ನೂ ಚಳಿ ಆಗುವ ಸಮಯದಲ್ಲಿ ನೀರು ಕುಡಿಬೇಕು ಎಂದು ಅನಿಸುವುದಿಲ್ಲಾ. ಇದರಿಂದ ದೇಹದಲ್ಲಿ ಡಿಹೈಡ್ರೆಷನ್ ಆಗುತ್ತದೆ. ಇದರಿಂದ ಬೇರೆ ಬೇರೆ ಸಮಸ್ಸೆಗಳು ಆಗಬಹುದು. ಹಾಗಾಗಿ ನೀರು ಹೆಚ್ಚಾಗಿ ಸೇವಿಸಬೇಕು ಮತ್ತು ಲಿಕ್ವಿಡ್ ಫುಡ್ ಅನ್ನು ತೆಗೆದುಕೊಳ್ಳಬೇಕು.ಹೊಸ ವರ್ಷ 2023 ಬರುವುದಕ್ಕೆ ಮುನ್ನ ಈ ಕೆಲಸ ಮಾಡಿರಿ!
cold infection ಆದಷ್ಟು ಹಣ್ಣು ತರಕಾರಿಗಳನ್ನು ಜಾಸ್ತಿ ಸೇವನೆ ಮಾಡಬೇಕು. ಇನ್ನೂ ಅಡುಗೆಯಲ್ಲಿ ಮಸಾಲೆ ಪದಾರ್ಥ ಬಳಸುವುದರಿಂದ ದೇಹ ಬೆಚ್ಚಗೆ ಇರುತ್ತದೆ ಮತ್ತು ಇನ್ಫ್ಯಾಕ್ಷನ್ ಕೂಡ ಆಗುವುದಿಲ್ಲ. ಈರುಳ್ಳಿ, ಬೆಳ್ಳುಳ್ಳಿ ಹಾಗು ಕಷಾಯ ಸೇವನೆ ಮಾಡಿದರೆ ದೇಹ ಬೆಚ್ಚಗೆ ಇರುತ್ತದೆ. ಇನ್ನೂ ಗಂಟಲಿಗೂ ಕೂಡ ತುಂಬಾ ಒಳ್ಳೆಯದು. ಇನ್ನೂ ಪ್ರತಿದಿನ ಅರಿಶಿನ ಹಾಕಿದ ಹಾಲನ್ನು ರಾತ್ರಿ ಕುಡಿಯುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು. ದೇಹ ಕೂಡ ಬೆಚ್ಚಗೆ ಇರುತ್ತದೆ.