ಮನೆಯಲ್ಲಿ ಅಪ್ಪಿತಪ್ಪಿಯೂ ಗಂಡಸರು ಈ ತಪ್ಪನ್ನು ಮಾಡಬೇಡಿ ಸರ್ವನಾಶ ಆಗ್ತೀರಾ!

ಮನೆಯ ಯಜಮಾನ ಈ ಕೆಲಸ ಮಾಡಬಾರದು ಇಂತಹ ತಪ್ಪು ಮಾಡಿದರೆ ಜೀವನದಲ್ಲಿ ಎಂದಿಗೂ ಏಳಿಗೆ ಅನ್ನೋದು ಕಾಣುವದಿಲ್ಲ ಈ ಮಾತುಗಳು ನೂರಕ್ಕೆ ನೂರು ಸತ್ಯ. ಮನೆಯಿಂದ ಹೊರಗೆ ಹೋಗಬೇಕಾದರೆ ನಿಮ್ಮ ಹಣೆ ಖಾಲಿ ಇರಬಾರದು ಹಣೆಯಲ್ಲಿ ಕುಂಕುಮವನ್ನು ಇಟ್ಟು ಕೊಂಡಿರಬೇಕು ಜನಗಳ ದೃಷ್ಟಿ ಈಗಿನ ಕಾಲದಲ್ಲಿ ಸರಿ ಇಲ್ಲ ನಿಮಗೆ ಇಷ್ಟವಿಲ್ಲದ್ದಿದರು ನಿಮ್ಮ ಕುಟುಂಬಕ್ಕೋಸ್ಕರ ಹಣೆಗೆ ಚಿಕ್ಕದಾಗಿ ಒಂದು ಕುಂಕುಮ ಇಟ್ಟುಕೊಳ್ಳುವದು ಒಳ್ಳೆಯದು ಎರಡನೆಯದಾಗಿ ಯಾವದೇ ಕಾರಣಕ್ಕೂ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದದಿಂದ ನಿಂದನೆ ಮಾಡುವದನ್ನು ನಿಲ್ಲಿಸಬೇಕು ಕೆಟ್ಟ ಮಾತುಗಳನ್ನು ಮನೆಯಲ್ಲಿ ಬಳಸುವದನ್ನು ನಿಲ್ಲಿಸಬೇಕು ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ತಾಂಡವಾಡುತ್ತವೆ ಹೆಣ್ಣು ಅಂದರೆ ಮಹಾಲಕ್ಷ್ಮಿ ದೇವಿಯ ಸ್ವರೂಪ ಆ ಹೆಣ್ಣಿಗೆ ನಿಂದನೆ ಮಾಡಿದರೆ ನಾವು ಏಳಿಗೆ ಆಗುವದಿಲ್ಲ. ಇನ್ನು ಮೂರನೆಯದಾಗಿ ಮಂಗಳ ಮುಖಿಯ ಜೊತೆಗೆ ಯಾವದೇ ರೀತಿಯ

ಸಂಬಂಧಗಳನ್ನು ನೀವು ಇಟ್ಟುಕೊಳ್ಳಬಾರದು ಮಂಗಳ ಮುಖಿಯರು ಅಂದರೆ ಶಿವ ಪಾರ್ವತಿಯರ ಸ್ವರೂಪ ಅವರಿಗೆ ಬೈಯಬಾರದು ಹಾಗೆ ಕೆಟ್ಟ ಸಂಬಂಧ ಇಟ್ಟು ಕೊಳ್ಳಬಾರದು ನೀವು ಬೀದಿಗೆ ಬಂದು ಬಿಡುತ್ತೀರಾ ಯಾವದೇ ಕಾರಣಕ್ಕೂ ಉದ್ದಾರ ಆಗುವದಿಲ್ಲ ಇನ್ನು ಹೆಣ್ಣುಮಕ್ಕಳನ್ನು ಯಾವದೇ ಕಾರಣಕ್ಕೂ ಕಾಲಿನಿಂದ ವದಿಯುವದನ್ನು ಮಾಡಬಾರದು ಆವತ್ತು ನಿಮಗೆ ಕೆಟ್ಟ ದಾರಿದ್ರೆ ಸುತ್ತಿಕೊಳ್ಳುತ್ತದೆ ಯಾವದೇ ಕಾರಣಕ್ಕೂ ಅಭಿವೃದ್ಧಿ ಆಗುವದಿಲ್ಲ ಒಂದಲ್ಲ ಒಂದು ಸಮಸ್ಯೆಗಳು ನಿಮ್ಮ ಬೆನ್ನ ಹಿಂದೆ ಬೀಳುವದು ಊಟ ಮಾಡುವಾಗ ಮನೆಯ ಯಜಮಾನ ಗಂಡು ಮಕ್ಕಳು ಶಬ್ದವನ್ನು ಮಾಡಬಾರದು ಅವರು ತಿನ್ನುವಾಗ ಬಾಯಿಂದ ಶಬ್ದ ಬರುತ್ತ ಇರುತ್ತದೆ ಇದನ್ನು ನಿಲ್ಲಿಸಿ. ಇನ್ನು ಮನೆಯ ಯಜಮಾನರು ಡ್ರೈವ್ ಮಾಡುವಾಗ ಆಗಲಿ ಅಥವಾ ಯಾವದೇ ಕೆಲಸ ಮಾಡುವಾಗ ಆಗಲಿ ಮಾಂಸಾಹಾರವನ್ನು ಸೇವಿಸುತ್ತಾರೆ ಹೊರಗಡೆ ಮಾಂಸವನ್ನು ತಿಂದಾಗ ತಪ್ಪದೆ ನೀವು ಮನೆಗೆ ಬಂದು ಸ್ನಾನವನ್ನು ಮಾಡಬೇಕು ಆವತ್ತಿನ ದಿನ ನೀವು ಸ್ನಾನ

ಮಾಡಿಲ್ಲ ಅಂದರೆ ಸಮಸ್ಯೆಗಳು ಹೆಚ್ಚಾಗುತ್ತದೆ. ಇನ್ನು ದುಡ್ಡನ್ನು ಎಣಿಸುವಾಗ ಯಾವದೇ ಕಾರಣಕ್ಕೂ ನೋಟುಗಳಿಗೆ ನಿಮ್ಮ ಎಂಜಿಲು ತಾಕಬಾರದು ಕೆಲವರಿಗೆ ಈ ಅಭ್ಯಾಸ ಇದ್ದರೆ ಇಂದೇ ಬಿಟ್ಟು ಬಿಡಿ ಯಾಕಂದರೆ ಮಹಾ ಲಕ್ಷ್ಮಿಯ ಸ್ವರೂಪ. ಇನ್ನು ಮನೆಯ ಯಜಮಾನ ಯಾವದೇ ಕಾರಣಕ್ಕೂ ಪರ ಸ್ತ್ರೀ ಸಹವಾಸ ಮಾಡಬಾರದು ಯಾರ ಮನೆಯಲ್ಲಿ ಮನೆಯ ಯಜಮಾನರು ಗಂಡಸರು ಪರ ಸ್ತ್ರೀ ಸಂಗವನ್ನು ಮಾಡಿ ಸಂಸಾರ ನಡೆಸುತ್ತಿರುತ್ತಾರೋ ಅಂತವರು ಯಾವದೇ ಕಾರಣಕ್ಕೂ ಏಳಿಗೆಯನ್ನು ಕಾಣುವದೇ ಇಲ್ಲ ಅಷ್ಟಕ್ಕೂ ಒಂದಲ್ಲ ಒಂದು ರೀತಿ ತೊಂದರೆ ಅನುಭವಿಸುತ್ತಿರುತ್ತಾರೆ ಗಂಡು ಮಕ್ಕಳು ಯಾವದೇ ಕಾರಣಕ್ಕೂ ಕೂಡ ಕುಳಿತು ನಿದ್ರಿಸುವದನ್ನು ಬಿಡಬೇಕು ಕೂತಲ್ಲಿ ನಿದ್ರೆ ಮಾಡುವ ಅಭ್ಯಾಸ ಬಿಟ್ಟರೆ ದಾರಿದ್ರೆ ನಿಮ್ಮನ್ನು ಬಿಟ್ಟು ಹೋಗುತ್ತದೆ ಮನೆಯ ಹೆಣ್ಣು ಮಕ್ಕಳನ್ನು ಯಾವದೇ ಕಾರಣಕ್ಕೂ ಕಣ್ಣೀರನ್ನು ಹಾಕಿಸಬಾರದು ಶುಕ್ರವಾರ ಮಂಗಳವಾರ ದಿನದಂದು ಯಾವದೇ ಕಾರಣಕ್ಕೂ ಬೈದು ಹೊಡೆದು ಕಣ್ಣೀರನ್ನು ಹಾಕಿಸುವದಾದರೆ ಅದು ಘೋರವಾದ ತಪ್ಪು ಮಹಾ ಲಕ್ಷ್ಮಿ ಮನೆಯಲ್ಲಿ ನೆಲಸುವದಿಲ್ಲ ಹಣಕಾಸಿನ ಸಮಸ್ಯೆಗಳು ಮನೆಯಲ್ಲಿ ಉಂಟಾವಾಗುತ್ತದೆ ಶಾಂತಿ ಅನ್ನುವದು ಇರುವದಿಲ್ಲ ಆ ಮನೆಗೆ

ಶೋಭೆ ಅಲ್ಲ ಮನೆಯಲ್ಲಿ ಯಾವಾಗಲು ಕಲಹಗಳು ಉಂಟಾಗುತ್ತದೆ. ಕೆಲವರಿಗೆ ಗುಟ್ಕಾ ಹಾಕಿಕೊಳ್ಳುವ ಅಭ್ಯಾಸ ಇದ್ದರೆ ಅವರು ಯಾವದೇ ಕಾರಣಕ್ಕೂ ದುಡ್ಡಿನ ಜೊತೆಗೆ ಆ ಪಾಕೆಟ್ ಇಟ್ಟು ಕೊಳ್ಳಬಾರದು ದುಡ್ಡು ಅನ್ನುವದು ಮಹಾಲಕ್ಷ್ಮಿ ನಿಮಗೆ ಸಮಸ್ಯೆಗಳು ಹುಟ್ಟುವುದೆ ನಿಮ್ಮ ಜೇಬಿನಿಂದ ನೀವು ಸಂಪಾದನೆ ಮಾಡಿದ ದುಡ್ಡು ನಿಮ್ಮ ಕೈಲಿ ನಿಲ್ಲುವುದಿಲ್ಲ. 

Related Post

Leave a Comment