ಕರ್ಪೂರ ಮತ್ತು ಲವಂಗದಿಂದ ಹೀಗೆ ಮಾಡಿ ನಿಮ್ಮ ಗಂಡ ನೀವು ಹೇಳಿದ ಮಾತು ಕೇಳುತ್ತಾರೆ!

ಸತಿ-ಪತಿ ವಿಚಾರವು ಸಂಬಂಧದಲ್ಲಿ ಮತ್ತು ಜಗತ್ತಿನಲ್ಲಿ ಬಹಳ ಅತ್ಯದ್ಭುತವಾದ ಸಂಬಂಧವಾಗಿದೆ. ರತಿಪತಿ ಇಬ್ಬರಲ್ಲೂ ಒಳ್ಳೆಯ ಹೊಂದಾಣಿಕೆ ಇದ್ದಲ್ಲಿ ಸಾಮರಸ್ಯ ಇದ್ದಲ್ಲಿ ಸಂಸಾರ ನೆಮ್ಮದಿಯ ಅನುಭವವನ್ನು ಕೊಡುತ್ತದೆ. ಅದೇ ಸಂದರ್ಭದಲ್ಲಿ ಗಂಡ ಹೆಂಡತಿಯಾರ ನಡುವೆ ಬಿರುಕು ಮೂಡಿ ಮನಸ್ತಾಪಗಳು ಪ್ರಾರಂಭವಾಗಿ ಹೊಂದಾಣಿಕೆ ಸಮಸ್ಯೆ ಬಂದು ಗಂಡ ಹೇಳುವ ಮಾತನ್ನು ಹೆಂಡತಿ ಕೇಳುವುದಿಲ್ಲ ಮತ್ತು ಹೆಂಡತಿಯ ಮಾತನ್ನು ಗಂಡ ಕೇಳುವುದಿಲ್ಲ.

ಈ ತರ ಸಮಸ್ಸೆಗಳು ಸೃಷ್ಟಿ ಆದಾಗ ಆ ಸಂಸಾರ ಮೂಲೆ ಗುಂಪಗುತ್ತಾ ಹೋಗುತ್ತದೆ.ಗಂಡ ಹೆಂಡತಿ ಸಂಬಂಧ ಹೇಗೆ ಇರಬೇಕು ಎಂದರೆ ಗಂಡ ಗೆದ್ದರೆ ಹೆಂಡತಿ ಸೋಲಬೇಕು ಮತ್ತು ಹೆಂಡತಿ ಗೆದ್ದರೆ ಗಂಡ ಸೋಲಬೇಕು.ಈ ರೀತಿ ಇದ್ದಾರೆ ಸಂಸಾರ ಬಹಳ ವೃದ್ಧಿ ಆಗುತ್ತದೆ.ಇಷ್ಟೇ ಅಲ್ಲದೆ ಸಂಸಾರದಲ್ಲಿ ನಾನಾ ರೀತಿಯ ಸಮಸ್ಸೆಗಳು ಬಂದು ಹೋದರೆ ಬಹಳ ನರಕದ ಅನುಭವನ್ನು ಕೊಡುತ್ತದೆ.ಇದರಿಂದ ಮಾನಸಿಕವಾಗಿ ಕಿನ್ನತೆಗೆ ಒಳಗಾಗುವುದು, ಮಾನಸಿಕ ಒತ್ತಡ ಪ್ರಾರಂಭ ಆಗುವುದು.ಹೊರಗಿನ ಪ್ರಪಂಚದ ಒಡನಾಟ ಬಹಳ ಕಡಿಮೆ ಆಗುತ್ತದೆ.

ಕೆಲಸ ಮಾಡುವುದಕ್ಕೂ ಶ್ರದ್ದೆ ಇರುವುದಿಲ್ಲ.ನೆಗಟಿವ್ ಅಂಶ ಬಹಳ ಸೃಷ್ಟಿ ಆಗುತ್ತದೆ.ಈ ರೀತಿಯ ಸಮಸ್ಸೆಯಿಂದ ಹೊರ ಬರಬೇಕು ಹಾಗೂ ನರಕದ ಅನುಭವನ್ನು ಬಿಡಬೇಕು ಮತ್ತು ಸಂಸಾರ ಚೆನ್ನಾಗಿ ಇರಬೇಕು ಎಂದರೆ ಈ ಪರಿಹಾರವನ್ನು ಮನೆಯಲ್ಲಿ ಮಾಡಿದರೆ ಸಾಕು.ಈ ಪರಿಹಾರವನ್ನು ಮಾಡಿದರೆ ಸಂಸಾರಕ್ಕೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.

ಅಶ್ವಿನಿ ನಕ್ಷತ್ರ ದಿನ ಮನೆಯ ಅಕ್ಕ ಪಕ್ಕದಲ್ಲಿ ಇರುವ ಬಿಳಿ ಎಕ್ಕದ ಗಿಡ ಬಳಿ ಹೋಗಿ ಪೂಜೆಯನ್ನು ಮಾಡಿ ಈ ಮಂತ್ರವನ್ನು ಹೇಳಬೇಕು.

ಓಂ ಕ್ಲಿಮ್ ನಮಃ ಐ ಎ ಕಾಮೇಶ್ವರ!!

ಎಂಬ ಈ ಮಂತ್ರವನ್ನು ಜಪಿಸುತ್ತ ಪೂಜೆ ಮಾಡಿ ಬಿಳಿ ಎಕ್ಕದ ಗಿಡದ ಬೆರನ್ನು ತೆಗೆದುಕೊಂಡು ಬರಬೇಕು.ಈ ಬೆರನ್ನು ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಿಕೊಂಡು ಆ ಬೇರಿನ ಗಂಧವನ್ನು ತೆಯಬೇಕು.ಅದರ ಜೊತೆ ಗೋರೋಚನ ಮಿಕ್ಸ್ ಮಾಡಬೇಕು.ನಂತರ ಅದನ್ನು ಎಣ್ಣೆಯಲ್ಲಿ ಹಾಕಿ ಪತಿ ಮತ್ತು ಪತ್ನಿ ಇಬ್ಬರು ಮೈಗೆ ಹಚ್ಚಿ ಕೊಳ್ಳಬೇಕು.ನಂತರ ಆ ನೀರನ್ನು ಸ್ನಾನ ಮಾಡುವ ನೀರಿನಲ್ಲಿ ಮಿಶ್ರಣ ಮಾಡಿ ಸ್ನಾನ ಮಾಡಬೇಕು.ಈ ರೀತಿ ಪ್ರತಿ ಅಶ್ವಿನಿ ನಕ್ಷತ್ರ ದಿನ ಮಾಡುವುದರಿಂದ ಸಂಸಾರ ವೃದ್ಧಿ ಆಗುತ್ತದೆ.ಸಂಸಾರದಲ್ಲಿ ಯಾವುದೇ ರೀತಿಯ ಕಲ್ಮಶ ಉಂಟಾಗುವುದಿಲ್ಲ.ಯಾವುದೇ ರೀತಿಯ ಮೂರನೇ ವ್ಯಕ್ತಿಯ ಪ್ರವೇಶ ನಿಮ್ಮ ಜೀವನದಲ್ಲಿ ಬರುವುದಿಲ್ಲ.ಅಷ್ಟೇ ಅಲ್ಲದೆ ಸಂಸಾರದಲ್ಲಿ ನೆಮ್ಮದಿ ಶಾಂತಿ ಎನ್ನುವುದು ಸಿಗುತ್ತದೆ.

Related Post

Leave a Comment