ಸೂರ್ಯ ಮುಳುಗುವ ಸಮಯದಲ್ಲಿ ಈ 5 ಕೆಲಸಗಳನ್ನು ಮಾಡಬೇಡಿ!

0 141

ಸೂರ್ಯಸ್ತದ ನಂತರ ಈ ಕೆಲವೊಂದು ಕೆಲಸಗಳನ್ನು ಮಾಡಬಾರದು.ಈ ಕೆಲಸವನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಆಗುವ ಅನಾಹುತಗಳು ಏನು ತೊಂದರೆಗಳು ಏನು ಎನ್ನುವುದನ್ನು ತಿಳಿಸಿಕೊಡುತ್ತೇವೆ.

1, ಸೂರ್ಯಸ್ತದ ನಂತರ ಬೆಡ್ ಮೇಲೆ ಕುಳಿತಾಗ ಕೈಯನ್ನು ಬೆಡ್ ಮೇಲೆ ಉರ್ಕೊಂಡು ಕುಳಿತುಕೊಳ್ಳಬಾರದು.
2,ಸೂರ್ಯಸ್ತದ ನಂತರ ಕಣ್ಣೀರನ್ನು ಹಾಕಬಾರದು.ವಿಶೇಷವಾಗಿ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು.ಈ ರೀತಿ ಅದರೆ ಸಾವಿನ ಸೂಚನೆಯನ್ನು ನೀಡುತ್ತದೆ ಎನ್ನುವ ಸಂಕೇತವನ್ನು ನೀಡುತ್ತದೆ.
3, ಮೊಸರನ್ನು ಸೂರ್ಯಸ್ತದ ನಂತರ ದಾನವಾಗಿ ಕೊಡಬಾರದು.
4,ಸೂರ್ಯಸ್ತದ ನಂತರ ಮಲಗಬಾರದು ಮತ್ತು ಊಟವನ್ನು ಮಾಡಬಾರದು.
5, ಸೂರ್ಯಸ್ತದ ನಂತರ ಸಾಲವನ್ನು ಕೊಡಬರದು ಮತ್ತು ತೆಗೆದುಕೊಳ್ಳಬಾರದು.
6, ಸೂರ್ಯಸ್ತ ಅದನಂತರ ಕಸವನ್ನು ಗುಡಿಸುವುದು ಮತ್ತು ನೆಲ ವರೆಸುವುದನ್ನು ಮಾಡಬಾರದು.
7, ಸೂರ್ಯಸ್ತದ ನಂತರ ಯಾವುದೇ ಕಾರಣಕ್ಕೂ ಕೂದಲು ಕಟ್ ಮಾಡುವುದು ಮತ್ತು ಉಗುರನ್ನು ಕಟ್ ಮಾಡಬಾರದು.
8, ಸೂರ್ಯಸ್ತ ಆದನಂತರ ತುಳಸಿ ಎಲೆಯನ್ನು ಕಟ್ ಮಾಡಬಾರದು ಮತ್ತು ಮುಟ್ಟಬಾರದು ಹಾಗೂ ನೀರನ್ನು ಕೂಡ ಹಾಕಬಾರದು.

9, ಸೂರ್ಯಸ್ತದ ನಂತರ ಶರೀರಿಕ ಸಂಬಂಧವನ್ನು ಮಾಡಬಾರದು.
10, ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಚಾಕು ಚೂರಿಯನ್ನು ಇಟ್ಟುಕೊಳ್ಳಬಾರದು.ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ.
11, ಮುಳ್ಳಿನ ಗಿಡವನ್ನು ಯಾವುದೇ ಕಾರಣಕ್ಕೂ ಬೆಳೆಸಬಾರದು.ಇದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ಕಷ್ಟಗಳು ಉಂಟಾಗುತ್ತದೆ.
12,ಮುಟ್ಟಿನ ಸಮಯದಲ್ಲಿ ಹೆಂಗಸರು ಗಿಡವನ್ನು ಮುಟ್ಟುವುದು ಮತ್ತು ನೀರನ್ನು ಹಾಕಬಾರದು.
13, ಮನೆಯಲ್ಲಿ ಒಡೆದುಹೋದ ಕನ್ನಡಿಯನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು.
14, ಮನೆಯಲ್ಲಿ ಜೇಡರ ಬಳೆಯನ್ನು ಪ್ರತಿದಿನ ಸ್ವಚ್ಛ ಮಾಡಿದರೆ ಒಳ್ಳೆಯದು.ಜೇಡರ ಬಲೆ ಇದ್ದ ಮನೆಗೆ ಲಕ್ಷ್ಮಿ ಎಂದಿಗೂ ಪ್ರವೇಶ ಮಾಸುವುದಿಲ್ಲ.
15, ಅಡುಗೆ ಮನೆ ಯಾವಾಗಲು ಸ್ವಚ್ಛವಾಗಿ ಇರಬೇಕು.
16, ಗಂಡ ಹೆಂಡತಿಯರ ರೂಮ್ ಗೆ ಬೇರೆ ವ್ಯಕ್ತಿಗಳು ಮಲಗಬಾರದು.ಇದರಿಂದ ಗಂಡ ಹೆಂಡತಿಯರ ಸಂಬಂಧ ಹಾಳಾಗುತ್ತದೆ.
17, ಗುರುವಾರದ ದಿನ ಕಸವನ್ನು ಮತ್ತು ನೆಲವನ್ನು ವೆರೆಸಬಾರದು.
18, ಮಧ್ಯ ರಾತ್ರಿಯಲ್ಲಿ ಕನ್ನಡಿಯನ್ನು ನೋಡಬಾರದು. ಆದಷ್ಟು ಈ ರೀತಿ ತಪ್ಪುಗಳನ್ನು ಮಾಡಬಾರದು.

Leave A Reply

Your email address will not be published.