ಸ್ತ್ರೀಯರಿಗೆ ಬಲಗಣ್ಣು ಅದರಿದರೆ!ಪರಿಹಾರಕ್ಕಾಗಿ ಹೀಗೆ ಮಾಡಿ

ಇದ್ದಕ್ಕಿದ್ದಂತೆ ಕಣ್ಣು ಅದುರಲು ಪ್ರಾರಂಭವಾದರೆ ಕೆಲವರು ಅದೃಷ್ಟ ಎನ್ನುತ್ತಾರೆ, ಮತ್ತೆ ಕೆಲವರು ದುರದೃಷ್ಟ ಎನ್ನುತ್ತಾರೆ. ಯಾವ ಕಣ್ಣು ಅದುರಿದರೆ ಅದೃಷ್ಟ? ದೇಹದ ಇತರೆ ಭಾಗಗಳು ಅದುರಿದರೆ ಏನರ್ಥ ತಿಳಿಯಿರಿ.

ಕೆಲವೊಮ್ಮೆ ಇದ್ದಕ್ಕಿದ್ದಂತೆ ಕಣ್ಣು ಅದುರೋಕೆ ಶುರುವಾಗುತ್ತೆ. ಮತ್ತೆ ಕೆಲವೊಮ್ಮೆ ತುಟಿ ಅದುರುತ್ತೆ. ಇನ್ನು ಕೆಲವೊಮ್ಮೆ ಸುಮ್ಮನೆ ಕುಳಿತಾಗ ಬೆರಳು ನಿಮ್ಮ ಪ್ರಯತ್ನವೇ ಇಲ್ಲದೆ ಎದ್ದೆದ್ದು ಹಾರಿದಂತೆ ಭಾಸವಾಗಬಹುದು. ಈ ಎಲ್ಲ ದೈಹಿಕ ಬದಲಾವಣೆಯನ್ನೂ ಭವಿಷ್ಯದ ಸೂಚನೆಯಾಗಿ ನೋಡುತ್ತದೆ ಸಾಮುದ್ರಿಕಾ ಶಾಸ್ತ್ರ. ಈ ಸಾಮುದ್ರಿಕಾ ಶಾಸ್ತ್ರವೇ ಆಡು ಮಾತಿನಲ್ಲಿ ಹರಿದು ಆಗಾಗ ಜನರು ಕಣ್ಣು ಅದುರಿದಾಗ ಅದು ಅದೃಷ್ಟವೆಂದೋ ದುರದೃಷ್ಟವೆಂದೋ ಹೇಳುವುದನ್ನು ನೀವೂ ಕೇಳಿರಬಹುದು. ಸಾಮುದ್ರಿಕಾ ಶಾಸ್ತ್ರವು ದೇಹದ ಮಚ್ಚೆಗಳು, ಅಂಗೈ ರೇಖೆ, ಅದುರುವಿಕೆ ಸೇರಿದಂತೆ ದೈಹಿಕ ಲಕ್ಷಣಗಳ ಆಧಾರದ ಮೇಲೆ ಭವಿಷ್ಯ ಹೇಳುತ್ತದೆ. ಈ ಲಕ್ಷಣ ಶಾಸ್ತ್ರದ ಪ್ರಕಾರ ದೇಹದ ಯಾವ ಅಂಗ ಅದುರಿದರೆ ಏನರ ಸಂಕೇತ ಅದು ನೋಡೋಣ. 

ಬಲಗಣ್ಣು ಅದುರಿದರೆ
ಹೆಂಗಸರಿಗೆ ಬಲಗಣ್ಣು ಅದುರಿದರೆ ದುರದೃಷ್ಟ ವೆಂದೂ, ಗಂಡಸರಿಗಾದರೆ ಅದೃಷ್ಟವು ಕಾದಿದೆ ಎಂದರ್ಥ. ಸದ್ಯದಲ್ಲೇ ಶುಭ ಸುದ್ದಿಯೊಂದು ಕಿವಿಗೆ ಬೀಳಲಿದೆ ಎಂದರ್ಥ. ಅಂತೆಯೇ ಗಂಡಸರಿಗೆ ಎಡಗಣ್ಣು ಅದುರಿದರೆ ದುರದೃಷ್ಟವೂ, ಹೆಂಗಸರಿಗೆ ಎಡಗಣ್ಣು ಅದುರಿದರೆ ಅದೃಷ್ಟವೂ ಎಂದರ್ಥ. ಹಾಗಂಥ ಹೀಗೆ ಕಣ್ಣು ದೀರ್ಘ ಕಾಲದವರೆಗೆ ಅದುರುತ್ತಿದ್ದರೆ ಯಾವುದೋ ಆರೋಗ್ಯ ಸಮಸ್ಯೆ ಇರುತ್ತದೆ. ಕೂಡಲೇ ವೈದ್ಯರಿಗೆ ತೋರಿಸಿಕೊಳ್ಳಿ. 

ಕಿವಿ ಅದುರಿದರೆ
ವ್ಯಕ್ತಿಯ ಎಡಗಿವಿ ಅದುರಿದರೆ ಅವರ ಗೆಳೆಯರ್ಯಾರೋ ಬಹಳ ನೆನಸಿಕೊಳ್ಳುತ್ತಿದ್ದಾರೆ ಎಂದರ್ಥ. ವ್ಯಕ್ತಿಯ ಬಲಗಿವಿ ಅದುರಲಾರಂಭಿಸಿದರೆ ವೃತ್ತಿ ಕ್ಷೇತ್ರದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ ಎಂದರ್ಥ. ಇದ್ದಕ್ಕಿದ್ದಂತೆ ಎಡಗಿವಿ ಗುಯ್ ಎನ್ನುತ್ತಿದ್ದರೆ ಯಾವುದೋ ಕೆಟ್ಟ ಸುದ್ದಿ ಕೇಳಬೇಕಾಗಿದೆ ಎಂದರ್ಥ. 

ತುಟಿಗಳು ಅದುರಿದರೆ
ಮೇಲಿನ ತುಟಿ ಮಾತ್ರ ಅದುರಿದರೆ ಶತ್ರುಗಳು ರಾಜಿ ಮಾಡಿಕೊಂಡು ಸಮಾಧಾನ ಹೊಂದಲಿದ್ದಾರೆ. ಅದೇ ಎರಡೂ ತುಟಿಗಳು ಬಡಿದುಕೊಂಡರೆ, ಎಲ್ಲಿಂದಲೋ ಸಿಹಿ ಸುದ್ದಿಯೊಂದು ನಿಮ್ಮನ್ನು ಅರಸಿ ಬರಲಿದೆ ಎಂದರ್ಥ. ಕೆಳತುಟಿ ಮಾತ್ರ ಅದುರಿದರೆ ಭೂರಿ ಭೋಜನ ತಿನ್ನುವ ಅವಕಾಶ ಅರಸಿ ಬರಲಿದೆ. 

ತಲೆ(head) ಅದುರಿದರೆ
ಪೂರ್ತಿ ತಲೆ ಅದುರಿದರೆ ಸಧ್ಯದಲ್ಲೇ ದೂರದ ಸ್ಥಳಕ್ಕೆ ಹೋಗಬೇಕಾಗುತ್ತದೆ ಎಂದರ್ಥ. ಅದೇ ಹಣೆಯ ಭಾಗ ಅದುರಿದರೆ ಆಸ್ತಿ ಭಾಗ್ಯವಿದೆ ಎಂದು ತಿಳಿಯಬಹುದು. ಹಣೆಯ ಮಧ್ಯ ಭಾಗ ಮಾತ್ರ ಅದುರಿದರೆ ವೃತ್ತಿಯಲ್ಲಿ ಬಡ್ತಿ, ಲಾಭದಾಯಕ ಪ್ರವಾಸ ಸಾಧ್ಯವಿದೆ. 

ಹುಬ್ಬುಗಳು
ಹುಬ್ಬುಗಳು ಹಾರತೊಡಗಿದರೆ ಆ ವ್ಯಕ್ತಿಯ ಎಲ್ಲ ಕನಸುಗಳೂ ಈಡೇರುವ ಸಮಯ ಹತ್ತಿರ ಬಂದಿದೆ ಎಂದರ್ಥ. ಕೇವಲ ಒಂದು ಹುಬ್ಬು ಅದುರಿ ಮೇಲೆ ಹಾರಿದರೆ ಪ್ರೀತಿಯು ಅವರ ಹಾದಿಯಲ್ಲಿದೆ ಎಂದು ತಿಳಿಯಬಹುದು. 

ಮೂಗು
ವ್ಯಕ್ತಿಯ ಮೂಗಿನ ಹೊಳ್ಳೆಗಳು ಅದುರಿದರೆ ಯಾವುದೋ ಸಂದಿಗ್ಧಕ್ಕೆ ಸಿಲುಕಬೇಕಿದೆ ಎಂದು ತಿಳಿಯಬಹುದು. ಅದೇ ಮೂಗಿನಿಂದ ಇದ್ದಕ್ಕಿದ್ದಂತೆ ರಕ್ತ ಬಂದರೆ ಅಕ್ಕಪಕ್ಕದವರೊಡನೆ ಜಗಳ ಕಾದಿದೆ ಎನ್ನಲಾಗುತ್ತದೆ. ಅದೇ ಮೂಗಿನ ಒಳಗಿನ ಭಾಗವು ದಪ್ಪಗಾಗಿ ಹೊರ ಕಾಣಿಸುತ್ತಿದ್ದರೆ ವ್ಯಕ್ತಿಯು ಸಂತೋಷ ಹೊಂದುತ್ತಾನೆ.

ಅಂಗೈ ಅದುರಿದರೆ
ವ್ಯಕ್ತಿಯ ಇಡೀ ಅಂಗೈ ಹಾರಲಾರಂಭಿಸಿದರೆ, ಅದುರಿದರೆ ಹಣ ಹುಡುಕಿಕೊಂಡು ಬಂದು ಕೈ ತುಂಬುತ್ತದೆ ಎಂದರ್ಥ. ಅದೇ ಅಂಗೈಯ ಒಂದು ಭಾಗ ಮಾತ್ರ ಅದುರಿದರೆ ಯಾವುದೋ ಸಮಸ್ಯೆಯಲ್ಲಿ ಸಿಲುಕಬೇಕಾಗುತ್ತದೆ ಎಂದು ತಿಳಿಯಬಹುದು. 

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment