ನಿಜ ಇದು 100% ಕಪ್ಪು ಅರಿಶಿನ ಹೇಗೆ ಹಣ ಎಳೆಯುವ ಕೆಲಸ ಮಾಡುತ್ತದೇ ಅಂತ ನೀವೇ ನೋಡಿ ಲಕ್ಷ ಕೋಟಿ ಬೇಕಾದರೂ ಬರುತ್ತದೆ!

ಎಲ್ಲರಿಗೂ ಗೊತ್ತಿರುವ ಹಾಗೆ ಅರಿಶಿಣದ ಕೊಂಬು ಎಂದರೆ ಬಂಗಾರ ಬಣ್ಣದ ಅರಿಶಿನದ ಕೊಂಬನ್ನು ನೋಡಿರುತ್ತಾರೆ, ಆದರೆ ಅರಿಶಿನದ ಕೊಂಬಿನಲ್ಲಿ ಎರಡು ವಿಧಗಳಿವೆ ಒಂದು ಬಂಗಾರವರ್ಣದ ಅರಿಶಿಣದ ಕೊಂಬು, ಇನ್ನೊಂದು ವಿಶೇಷವಾಗಿ ತಾಂತ್ರಿಕ ಭಾಗದಲ್ಲಿ ಉಪಯೋಗಿಸುವಂತಹ, ಐಶ್ವರ್ಯ ವೃದ್ಧಿಗಾಗಿ ಉಪಯೋಗಿಸುವಂತಹ ಕಪ್ಪು ಅರಿಶಿಣದ ಕೊಂಬು. ಪ್ರತಿನಿತ್ಯ ಪ್ರತಿಯೊಂದು ಪೂಜಾ ಕಾರ್ಯಗಳಿಗೂ ಬಳಸುವುದು ಸಾಮಾನ್ಯವಾಗಿ ಹಳದಿಬಣ್ಣದ ಅರಿಶಿಣದ ಕೊಂಬು ಅರಿಶಿನದ ಪುಡಿಯನ್ನು, ಆರೋಗ್ಯದ ದೃಷ್ಟಿಯಿಂದಲೂ ಹಳದಿಬಣ್ಣದ ಅರಿಶಿಣ ಬಹಳ ವಿಶೇಷವಾದ ಸ್ಥಾನವನ್ನು ಹೊಂದಿದೆ, ಸೌಂದರ್ಯವರ್ಧಕವಾಗಿಯೂ ಒಂದು ಅರಿಶಿಣವನ್ನು ಪ್ರತಿಯೊಬ್ಬರು ಉಪಯೋಗಿಸುತ್ತಾರೆ, 

ಇನ್ನು ಸುಮಂಗಲಿಯರು ಸುಮಂಗಲಿಯರ ಪ್ರತೀಕವಾಗಿ ಕೆನ್ನೆಗೆ ಹಚ್ಚಿ ಕೊಳ್ಳುವಂತಹ ರೂಢಿಯು ನಮ್ಮ ಹಿಂದೂ ಸಂಪ್ರದಾಯದಲ್ಲಿ ಇದೆ, ಈ ರೀತಿಯಾಗಿ ಅರಿಶಿಣವನ್ನು ಬಹಳ ಶ್ರೇಷ್ಠವಾಗಿ ಉಪಯೋಗಿಸಲಾಗುತ್ತದೆ. ಇನ್ನು ಕಪ್ಪು ಅರಿಶಿನದ ಕೊಂಬನ್ನು ತಾಂತ್ರಿಕ ಭಾಗದಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ, ಇದು ಜನಾಕರ್ಷಣೆಯನ್ನು ಧನಾಕರ್ಷಣೆಯನ್ನು ಹೆಚ್ಚಿಸುತ್ತದೆ, ಹಾಗಾಗಿ ತಾಂತ್ರಿಕ ಪರಿಹಾರವನ್ನು ಈ ರೀತಿಯಾಗಿ ಕಪ್ಪು ಅರಿಶಿನದ ಕೊಂಬನ್ನು ಬಳಸಿಕೊಂಡು ನಮ್ಮ ಕೋರಿಕೆಗಳನ್ನು ಸಂಕಲ್ಪ ಮಾಡಿಕೊಳ್ಳುವುದರಿಂದ ಅದು ಖಂಡಿತವಾಗಿಯೂ ನೆರವೇರುತ್ತದೆ. ಹಾಗಾದರೆ ಈ ದಿನ ಐಶ್ವರ್ಯ ವೃದ್ಧಿಗಾಗಿ ಕಪ್ಪು ಅರಿಶಿನದ ಕೊಂಬನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸುತ್ತೇವೆ, ಈ ಒಂದು ಪರಿಹಾರವನ್ನು ಅಥವಾ ಕೆಲಸವನ್ನು ಶುಕ್ರವಾರದ ದಿನ ಮಾಡಬೇಕು, ಇದನ್ನು ಕಪ್ಪು ಅರಿಶಿನ ಕೊಂಬಿನಿಂದ ಮಾಡಬೇಕು, ಕಪ್ಪು ಅರಿಶಿನದ ಕೊಂಬು ಸಾಮಾನ್ಯವಾಗಿ ಹೆಚ್ಚಾಗಿ ಸಿಗುವುದಿಲ್ಲ, 

ಇದು ಸ್ವಲ್ಪ ದುಬಾರಿಯೇ ಆಗಿರುತ್ತದೆ, ನೀವು ಗಂಧಿಗೆ ಅಂಗಡಿಗಳಲ್ಲಿ ಕೇಳಿ ತರಿಸಿಕೊಳ್ಳಬೇಕು, ಇದರ ಬೆಲೆ ಹೆಚ್ಚಾಗಿರುವುದರಿಂದ ನೀವು ಒಂದು ಅರಿಶಿನದ ಅಂದರೆ ಒಂದು ಕಪ್ಪು ಅರಿಶಿನದ ಕೊಂಬನ್ನು ತೆಗೆದುಕೊಂಡರೆ ಸಾಕು, ಇನ್ನು ಇದನ್ನು ಪಡೆದುಕೊಳ್ಳಲು ಸಾಮರ್ಥ್ಯವಿದೆ ಎನ್ನುವವರು 3, 5, 9, 11 ಈ ರೀತಿ ಸಂಖ್ಯೆಯಲ್ಲಿ ನೀವು ಕಪ್ಪು ಅರಿಶಿನದ ಕೊಂಬನ್ನು ತೆಗೆದುಕೊಳ್ಳಬಹುದು, ಇದನ್ನು ತೆಗೆದುಕೊಂಡು ಶುಕ್ರವಾರದ ದಿನ ನೀವು ಈ ಒಂದು ಪೂಜೆಯನ್ನು ಮಾಡಬೇಕು ಆದ್ದರಿಂದ ನೀವು ಹಿಂದಿನ ದಿನವೇ ಇದನ್ನು ತೆಗೆದುಕೊಂಡು ಬಂದರೆ ಒಳ್ಳೆಯದು. ಅರಿಶಿನದ ಕೊಂಬನ್ನು ಮನೆಗೆ ತಂದು ನಂತರ ಅದನ್ನು ಗಂಜಲದಿಂದ ಶುದ್ಧೀಕರಣ ಗೊಳಿಸಬೇಕು, ನಂತರ ಶುಕ್ರವಾರದ ದಿನ ಬೆಳಗ್ಗೆ ಎದ್ದು ಸ್ನಾನ ಮಡಿ ಗಳನ್ನು ಮಾಡಿಕೊಂಡು ಮನೆಯಲ್ಲಿ ಸಾಮಾನ್ಯವಾಗಿ ಲಕ್ಷ್ಮಿ ಪೂಜೆಯನ್ನು ಮಾಡುವ ರೀತಿಯಲ್ಲಿ ಮಾಡಬೇಕು, ನೀವು ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಬೇಕಾದರೆ.

ಲಕ್ಷ್ಮೀದೇವಿಯ ಫೋಟೋದ ಮುಂದೆ ಒಂದು ಹೊಸ ತಟ್ಟೆಯ ಮೇಲೆ ಈ ಒಂದು ಕಪ್ಪು ಅರಿಶಿನದ ಕೊಂಬನ್ನು ಇಟ್ಟು ಅದಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಬೇಕು, ನಂತರ ಲಕ್ಷ್ಮೀದೇವಿಗೆ ವಿಶೇಷವಾಗಿ ತುಪ್ಪದ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು. ಪೂಜೆಯೆಲ್ಲ ಮಾಡಿದ ನಂತರ ಅದನ್ನು ಅಲ್ಲಿಯೇ ಬಿಟ್ಟು ಮಾರನೆಯದಿನ ನೀವು ಇಟ್ಟಂತಹ ಅರಿಶಿನದ ಕೊಂಬನ್ನು ತೆಗೆದುಕೊಂಡು ಅಷ್ಟಕ್ಕೂ ಕೆಂಪು ದಾರವನ್ನು ಸುತ್ತ ಬೇಕು, ಹೀಗೆ ಸುತ್ತಿನ ನಂತರ ನೀವು ಮನೆಯಲ್ಲಿ ಹಣವನ್ನು ಇಡುವಂತಹ ಮುಖ್ಯವಾದ ಜಾಗದಲ್ಲಿ ನೀವು ಇದನ್ನು ಇಡಬೇಕು, ಇನ್ನು ವ್ಯಾಪಾರ ರಂಗದಲ್ಲಿ ಅಭಿವೃದ್ದಿಯನ್ನು ಹೊಂದಬೇಕು ಎಂದು ಬಯಸುವವರು ಈ ರೀತಿಯಾಗಿ ಪೂಜೆ ಮಾಡಿ ಅದನ್ನು ನೀವು ವ್ಯಾಪಾರ ಮಾಡುವಂತಹ ಸ್ಥಳಗಳಲ್ಲಿ ಇಡುವಂತಹ ಜಾಗದಲ್ಲಿ ಇಡಬೇಕು. ಈ ರೀತಿಯಾಗಿ ಕಪ್ಪು ಅರಿಶಿನದ ಕೊಂಬನ್ನು ಪೂಜೆ ಮಾಡಿ ನೀವು ದುಡ್ಡು ಇಡುವಂತಹ ಜಾಗದಲ್ಲಿ ಮತ್ತು ನೀವು ವ್ಯಾಪಾರ ಮಾಡುವಂತಹ ಸ್ಥಳಗಳಲ್ಲಿ ಇಟ್ಟರೆ ಐಶ್ವರ್ಯ ಎಂಬುವುದು ವೃದ್ಧಿಯಾಗುತ್ತದೆ. 

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment