ಮಿಕ್ಸಿಯ ಈ ಸೂಪರ್ ಟಿಪ್ಸ್ ತಿಳಿದರೆ ಸಾಕು ನಿಮ್ಮ ಕೆಲಸ ತುಂಬಾ ಸುಲಭವಾಗಿ ಮುಗಿಯುತ್ತೆ!

ಮಿಕ್ಸಿ ಎಷ್ಟೇ ಹಳೆಯದಾಗಿರಲಿ ಹೊಸದಾಗಿಸಬಹುದು ಮತ್ತು ಬಳಕೆ ಕೂಡ ಚೆನ್ನಾಗಿ ಮಾಡಬಹುದು. ಈ ಟಿಪ್ಸ್ ತಿಳಿದರೆ ಮಿಕ್ಸಿ ಬಹಳ ದಿನದವರೆಗೆ ಬಾಳಿಕೆ ಬರುತ್ತೇ. ಮಿಕ್ಸಿ ಎಲ್ಲಾರ ಮನೆಯಲ್ಲಿ ಇದೆ. ಅದರೆ ಅದನ್ನು ಬಳಸುವ ಸರಿಯಾದ ವಿಧಾನದ ಬಗ್ಗೆ ಯಾರಿಗೂ ಸಹ ಗೊತ್ತಿಲ್ಲ.ಈ ಕೆಲವು ಟಿಪ್ಸ್ ಅನುಸರಿಸಿದರೆ ನಿಮ್ಮ ಕೆಲಸ ಬೇಗ ಮುಗಿಯುತ್ತದೆ ಮತ್ತು ಉಳಿತಾಯ ಕೂಡ ಆಗುತ್ತದೆ.

ಮಿಕ್ಸಿ ಜಾರಿನ ಗ್ಯಾಸ್ ಕೇಟ್ ರಬ್ಬರ್ ಪ್ರತಿ ದಿನ ಬಳಸುವುದರಿಂದ ಲೋಸ್ ಆಗುತ್ತದೆ. ತುಂಬಾನೇ ಲೂಸ್ ಅಯ್ತು ಎಂದರೆ ಮಿಕ್ಸಿ ಅಲ್ಲಿ ಏನೇ ರುಬ್ಬಿದರು ಅದು ಲೀಕ್ ಆಗುತ್ತದೆ.ಇದನ್ನು ಚೇಂಜ್ ಮಾಡಿಸುವುದಕ್ಕೆ ಮಾರ್ಕೆಟ್ ನಲ್ಲಿ ಸೇಮ್ ಬ್ರಾಂಡ್ ನ ಗ್ಯಾಸ್ ಕೇಟ್ ಗಳು ಸಿಗುವುದಿಲ್ಲ. ಅದರಿಂದ ಮಿಕ್ಸಿ ತೊಳೆದ ನಂತರ ಗ್ಯಾಸ್ ಕೇಟ್ ಅನ್ನು ತೆಗೆದು ಫ್ರಿಜ್ ನಲ್ಲಿ ಇಡಬೇಕು. ಹೀಗೆ ಮಾಡಿದರೆ ಗ್ಯಾಸ್ ಕೇಟ್ ಟೈಟ್ ಆಗುತ್ತದೆ.ಮಿಕ್ಸಿಯಲ್ಲಿ ಏನೇ ರುಬ್ಬಿದರು ಕೂಡ ಲೀಕ್ ಆಗುವುದಿಲ್ಲ.

ಆದಷ್ಟು ಬಿಸಿ ಇರುವ ಪದಾರ್ಥಗಳನ್ನು ರುಬ್ಬುವುದಕ್ಕೆ ಹೋಗಬೇಡಿ. ಏಕೆಂದರೆ ಇದರಿಂದ ಗ್ಯಾಸ್ ಕೇಟ್ ಲೂಸ್ ಆಗುವ ಸಾಧ್ಯತೆ ಇರುತ್ತದೆ.

ಮಿಕ್ಸಿ ಜಾರ್ ಬ್ಲೇಡ್ ಶಾರ್ಪ್ ಇಲ್ಲಾ ಎಂದರೆ ಏನೇ ರುಬ್ಬಿದರು ಕೂಡ ಚೆನ್ನಾಗಿ ಪುಡಿ ಆಗುವುದಿಲ್ಲ. ಇಂತಹ ಸಮಯದಲ್ಲಿ ಮೊಟ್ಟೆ ಸಿಪ್ಪೆಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮಿಕ್ಸಿ ಜಾರಿನ ಬ್ಲೇಡ್ ಶಾರ್ಪ್ ಆಗುತ್ತದೆ.

Related Post

Leave a Comment