ಎಳನೀರು ಗಂಜಿ ಯಾವತ್ತು ಬಿಡದೆ ತಿನ್ನಿ, ಇದರ ರಹಸ್ಯ ಗೊತ್ತಾದರೆ ಖಂಡಿತ ಬಳಸ್ತೀರ!

0 85

Kannada Health Tips :ಎಳನೀರು ಒಂದು ಜೀವ ಸಂಜೀವಿನಿ. ಇದನ್ನು ಎಲ್ಲಾ ಸಮಯದಲ್ಲೂ ಸ್ವೀಕರಿಸುತ್ತೇವೆ.ದೇಹವನ್ನು ಉತ್ತಮ ಸ್ಥಿತಿಯಲ್ಲಿ ಇಡುವ ಈ ಪಾನೀಯದ ಜೊತೆಗೆ ಗಂಜಿಯಂತಹ ಕೊಬ್ಬರಿಯಿರುತ್ತದೆ. ಅದನ್ನು ಎಳನೀರಿನ ಗಂಜಿ/ ಮಲೈ ಎಂದು ಕರೆಯುತ್ತಾರೆ. ಕೆಲವರು ಅದನ್ನು ಸೇವಿಸುವುದಿಲ್ಲ. ಕೆಲವರು ಮಾತ್ರ ಅದನ್ನು ಸವಿಯುವುದರ ಜೊತೆಗೆ ಆಹ್ಲಾದವನ್ನು ಅನುಭವಿಸುತ್ತಾರೆ.

ಇದನ್ನು ಸೇವಿಸಿದರೆ ಆರೋಗ್ಯದಲ್ಲಿ ಪವಾಡವನ್ನು ಮಾಡುವಂತಹ ಧನಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.ಹೃದಯದ ಆರೋಗ್ಯಕ್ಕೆ ಒಳ್ಳೆಯದು–ಎಳನೀರಿನ ಗಂಜಿಯಲ್ಲಿ ಅಧಿಕ ಕೊಬ್ಬಿನಂಶ ಇರುತ್ತದೆ. ಇದು ಒಳ್ಳೆಯ ಸ್ಯಾಚುರೇಟೆಡ್ ಕೊಬ್ಬನ್ನು ಒಳಗೊಂಡಿದೆ. ಇದು ಒಂದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ದೇಹಕ್ಕೆ ನೀಡುತ್ತದೆ. ಅಂತೆಯೇ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಜೊತೆಗೆ ಹೃದಯದ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುವುದು.

​ತೂಕ ಇಳಿಸಲು ಸಹಾಯ ಮಾಡುವುದು–ಬಹುತೇಕ ಜನರು ಎಳನೀರಿನಲ್ಲಿ ಇರುವ ಗಂಜಿ ಅಧಿಕ ಕೊಬ್ಬಿನಂಶದಿಂದ ಕೂಡಿರುತ್ತದೆ. ಅದು ದೇಹದ ತೂಕವನ್ನು ಹೆಚ್ಚಿಸುವುದು ಎನ್ನುವ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಸೂಕ್ತ ರೀತಿಯಲ್ಲಿ ಎಳನೀರಿನ ಗಂಜಿ ಸೇವಿಸುವುದರಿಂದ ದೇಹದ ಅಧಿಕ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು. ಇದರಲ್ಲಿ ಹೆಚ್ಚು ಶಕ್ತಿ ಮತ್ತು ಹಸಿವನ್ನು ತಡೆಯುವ ಗುಣವಿರುವುದರಿಂದ ಪದೇ ಪದೇ ತಿನ್ನುವ ಅಭ್ಯಾಸವನ್ನು ಸುಲಭವಾಗಿ ತಪ್ಪಿಸಬಹುದು. ಇದರಲ್ಲಿ ಇರುವ ಉತ್ತಮ ಪ್ರಮಾಣದ ಪ್ರೋಟೀನ್ ದೇಹದ ತೂಕ ಇಳಿಕೆಗೆ ಸಹಾಯ ಮಾಡುವುದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

​ಉತ್ತಮ ಜೀರ್ಣ ಕ್ರಿಯೆ–ಎಳನೀರಿನ ಗಂಜಿಯಲ್ಲಿ ಅಧಿಕ ಪ್ರಾಣದ ನಾರಿನಂಶ ಇದೆ. ಇದು ನಯವಾದ ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಕರುಳಿನ ಕ್ರಿಯೆಯನ್ನು ಉತ್ತಮಗೊಳಿಸುವುದು.ಶಕ್ತಿಯನ್ನು ಹೆಚ್ಚಿಸುವುದು–ಎಳನೀರಿನ ಗಂಜಿಯಲ್ಲಿ ಟ್ರೈಗ್ಲಿಸರೈಡ್ ಅಧಿಕವಾಗಿರುತ್ತದೆ. ಅವು ನಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುವುದು. ಜೊತೆಗೆ ಇತರ ಸಂಯೋಜನೆಯೊಂದಿಗೆ ದೇಹಕ್ಕೆ ಅಧಿಕ ಶಕ್ತಿ ದೊರೆಯುವಂತೆ ಮಾಡುವುದು.

​Kannada Health Tips :ರೋಗನಿರೋಧಕ ಶಕ್ತಿ ಹೆಚ್ಚಿಸುವುದು:ಎಳನೀರಿನ ಗಂಜಿಯಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕ ಶಕ್ತಿಯಿದೆ. ಇದು ದೇಹಕ್ಕೆ ಅನೇಕ ಬಗೆಯ ಶಕ್ತಿ ಹಾಗೂ ಪೋಷಣೆಯನ್ನು ನೀಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವರ್ಧಿಸಲು ಸಹಾಯ ಮಾಡುವುದು. ಅಂಟು ಹಾಗೂ ಸೋಂಕು ರೋಗಗಳಿಂದ ದೂರ ಇಡುವುದು.

Leave A Reply

Your email address will not be published.