ಹಾಸಿಗೆ ಮೇಲೆ ಇದನ್ನು ಹಾಕಿ ಸಾಕು ಹಾಸಿಗೆ ಹೊಸದರಂತೆ ಇರುತ್ತದೆ!

0 32

Kannada Tips :ಹಾಸಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ವಾಸನೆ ಬರುತ್ತದೆ. ಬೆಡ್ ಬೇಗನೆ ಹಾಳು ಆಗುತ್ತದೆ.ಬೆಡ್ ನಲ್ಲಿ ನಾನಾ ರೀತಿಯ ಬಾಕ್ಟೆರಿಯಗಳು ಇರುತ್ತೆ. ಹಾಗೇನೆ ಬೆಡ್ ಅನ್ನು ಕ್ಲೀನ್ ಆಗಿ ಇಟ್ಟಿಲ್ಲ ಅಂದರೆ ಬೆಡ್ ಇಂದ ಕೆಟ್ಟ ಸ್ಮೆಲ್ ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ.ಇನ್ನು ಬೆಡ್ ಅನ್ನು ವಾಶ್ ಮಾಡುವುದಕ್ಕೂ ಸಹ ಆಗುವುದಿಲ್ಲ.ಹಾಗೇನಾದರೂ ಮಾಡಿದರೆ ಬೆಡ್ ಹಾಳಾಗಿ ಹೋಗುತ್ತದೆ.ಈ ರೀತಿ ಬೆಡ್ ಕ್ಲೀನ್ ಮಾಡಿದರೇ ಬೆಡ್ ನಲ್ಲಿ ಒಂದು ಚೂರು ಕೂಡ ಬ್ಯಾಡ್ ಸ್ಮೆಲ್ ಇರುವುದಿಲ್ಲ ಮತ್ತು ಬೆಡ್ ಕ್ಲೀನ್ ಆಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಸ್ವಲ್ಪ ಅಡುಗೆ ಸೋಡಾವನ್ನು ಬೆಡ್ ಮೇಲೆ ಹಾಕಬೇಕು.ಅಡುಗೆ ಸೋಡಾ ಬೆಡ್ ಮೇಲೆ ಇರುವ ಬಾಕ್ಟೆರಿಯವನ್ನು ಕೊಂದು ಹಾಕುತ್ತದೆ. ಅಷ್ಟೇ ಅಲ್ಲ ಬೆಡ್ ಮೇಲೆ ಇರುವ ಬ್ಯಾಡ್ ಸ್ಮೆಲ್ ಅನ್ನು ಕೂಡ ತೆಗೆದು ಹಾಕುತ್ತದೆ. ಬೆಡ್ ಮೇಲೆ ಅಡುಗೆ ಸೋಡಾ ಹಾಕಿ ಸುಮಾರು 3 ರಿಂದ 4 ಗಂಟೆ ಹಾಗೆ ಬಿಡಬೇಕು. ನಂತರ ಬಟ್ಟೆ ಸಹಾಯದಿಂದ ಹಾಸಿಗೆ ಮೇಲೆ ಇರುವ ಸೋಡಾವನ್ನು ತೆಗೆಯಿರಿ ಮತ್ತು ಎಲ್ಲೂ ಕೂಡ ಸೋಡಾ ಪುಡಿಯನ್ನು ಬಿಡಬೇಡಿ.

Kannada Tips ನಂತರ ಒಂದು ಪಾತ್ರೆಗೆ ನೀರು ಹಾಗು ಅರ್ಧ ಚಮಚ ಸೋಪ್ ಪೌಡರ್ ಹಾಕಿ ಮಿಕ್ಸ್ ಮಾಡಿ. ನಂತರ ಒಂದು ಬಟ್ಟೆಯನ್ನು ಸೋಪ್ ನೀರಲ್ಲಿ ಅದ್ದಿ. ನಂತರ ಹಾಸಿಗೆಯನ್ನು ನಿಟ್ ಆಗಿ ವರೆಸಬೇಕು ಹಾಗು ಒಂದು ಗಂಟೆ ಒಣಗುವುದಕ್ಕೆ ಬಿಡಬೇಕು. ಈ ರೀತಿ ಮಾಡಿದರೇ ಹಾಸಿಗೆ ಕೂಡ ಚೆನ್ನಾಗಿ ಕ್ಲೀನ್ ಆಗುತ್ತದೆ. ಈ ರೀತಿ 15 ದಿನಕ್ಕೊಮ್ಮೆ ಮಾಡುತ್ತ ಬನ್ನಿ ಹಾಸಿಗೆ ತುಂಬಾನೇ ಚೆನ್ನಾಗಿ ಇರುತ್ತದೇ ಹಾಗು ಕ್ಲೀನ್ ಆಗಿ ಇರುತ್ತದೆ ಹಾಗು ಬ್ಯಾಡ್ ಸ್ಮೆಲ್ ಕೂಡ ಬರುವುದಿಲ್ಲ. ಸಾದ್ಯವಾದರೆ ತಿಂಗಳಿಗೆ ಒಮ್ಮೆ ಹಾಸಿಗೆಯನ್ನು ಬಿಸಿಲಿಗೆ ಹಾಕಿ.

Leave A Reply

Your email address will not be published.