ಮನೆಯಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದರೆ ಆಗುವ ತೊಂದರೆಗಳೇನು ತಿಳಿಯಿರಿ!

ಮನೆಯಲ್ಲಿ ಮಹಿಳೆಯರು ಕಣ್ಣೀರು ಹಾಕಿದರೆ ಯಾವ ಪ್ರಭಾವ ಬೀರುತ್ತದೆ ಈ ರೀತಿಯಾಗಿ ಮನೆಯಲ್ಲಿ ಇರುವ ಮಹಿಳೆಯರು ಕಣ್ಣೀರು ಹಾಕುವುದರಿಂದ ಯಾವ ರೀತಿಯ ಫಲ ನಮಗೆ ಪ್ರಾಪ್ತ ಆಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತೇವೆ. ಮನೆಯಲ್ಲಿ ವಿನಾಕಾರಣ ಮಹಿಳೆಯರು ಕಣ್ಣೀರು ಹಾಕಬಾರದು ಎಂದು ಹಿರಿಯರು ಹೇಳುತ್ತಾರೆ ಅದಕ್ಕೆ ಕಾರಣ ಇದೆ ಮಹಿಳೆಯರನ್ನು ಸಾಕ್ಷಾತ್ ಲಕ್ಷ್ಮಿ ಎಂದು ಕರೆಯುತ್ತಾರೆ ಹಾಗಾಗಿ ಅಂತಹವರು ಮನೆಯಲ್ಲಿ ಕಣ್ಣೀರು ಹಾಕುವುದರಿಂದ ದರಿದ್ರ ಬಂದು ಒದಗುತ್ತದೆ ಅಷ್ಟೆ ಅಲ್ಲ ನಿಮಗೆ ನಾನಾ ಕಷ್ಟಗಳು ಬಂದು ಒದಗುತ್ತದೆ ಅಂತಹ ಮನೆ ಎಂದಿಗೂ ಕೂಡ ಅಭಿವೃದ್ಧಿ ಆಗುವುದಿಲ್ಲ.

ಮನೆಯಲ್ಲಿ ವಿನಾಕಾರಣ ಮಹಿಳೆಯರು ರೋಧನೆ ಮಾಡುತ್ತಾ ಇದ್ದರೆ ಅದು ಗಂಡಸರಿಗೆ ಕೂಡ ಪ್ರಭಾವ ಬೀರುತ್ತದೆ ಮನೆಯಲ್ಲಿ ಮಹಿಳೆಯರು ಯಾರ್ಯಾರು ಇರುತ್ತಾರೆ ಅವರು ಮನನೊಂದು ಇದ್ದರೆ ಅದು ಕೆಟ್ಟ ಪರಿಣಾಮ ಬೀರುತ್ತದೆ ಮಾಡುವ ಕೆಲಸದಲ್ಲಿ ವಿಜಯ ನೋಡಲು ಸಾಧ್ಯ ಆಗುವುದಿಲ್ಲ ಹಾಗಾಗಿ ಮಹಿಳೆಯರನ್ನು ಆನಂದವಾಗಿ ಸಂತೋಷವಾಗಿ ಇಡುವುದರಿಂದ ನಿಮ್ಮ ಮನೆ ಕ್ಷೇಯ ಅಭಿವೃದ್ಧಿ ಆಗುತ್ತದೆ ನಿಮ್ಮ ಮನ ಸಂಪತ್ತು ನಿಮ್ಮ ಮನೆಗೆ ಬಂದು ಲಕ್ಷ್ಮಿ ದೇವಿ ಬಂದು ಕೂರುತ್ತಾರೆ.

ಯಾವ ಜಾಗದಲ್ಲಿ ಲಕ್ಷ್ಮಿ ದೇವಿ ಸ್ಥಿರ ನಿವಾಸ ಆಗಬೇಕು ಎಂದರೆ ಅಂತಹ ಮನೆಯಲ್ಲಿ ಹೆಣ್ಣು ಮಕ್ಕಳು ಸಂತೋಷವಾಗಿ ಇರಬೇಕು ಹಾಗಾಗಿ ಮಹಿಳೆಯರ ರೋಧನೆಗೆ ಕಾರಣ ಆಗುವ ಗಂಡಸರು ಕೂಡ ನಿಮ್ಮ ಮನೆಯಲ್ಲಿ ಮಹಿಳೆಯರು ನಿಮ್ಮ ಕಾರಣಕ್ಕೆ ಕಣ್ಣೀರು ಹಾಕಿದರೆ ಅಂತಹ ಮನೆ ಎಂದಿಗೂ ಕೂಡ ಅಭಿವೃದ್ಧಿ ಆಗುವುದಿಲ್ಲ. ಹಾಗೂ ನೀವು ಮಾಡುವ ಕೆಲಸದಲ್ಲಿ ವಿಜಯ ಸಾಧಿಸಲು ಕೂಡ ಆಗುವುದಿಲ್ಲ ಮುಂಬರುವ ಪೀಳಿಗೆಗೆ ಅದು ಹಾನಿ ಆಗುತ್ತದೆ ಹಾಗಾಗಿ ಯಾರೇ ಆದರೂ ಕೂಡ ಮನೆಯಲ್ಲಿ ಮಹಿಳೆಯರಿಗೆ ಕಣ್ಣೀರು ಹಾಕಿಸಬೇಡಿ

ಯಾವ ದಿನದಂದು ಕಣ್ಣೀರು ಹಾಕಬಾರದು ಎಂದರೆ ಶುಕ್ರವಾರ ಮಂಗಳವಾರ ದಿನದಂದು ವಿಶೇಷವಾಗಿ ಯಾವುದೇ ಕಾರಣಕ್ಕೂ ಸ್ತ್ರೀಯರು ಕಣ್ಣೀರು ಹಾಕಬಾರದು ಹಾಗೂ ಸೂರ್ಯೋದಯದ ಸಮಯದಲ್ಲಿ ಯಾವುದೇ ಕಾರಣಕ್ಕೂ ರೋಧನೇ ಮಾಡಬಾರದು ಅಂತಹ ಸಮಯದಲ್ಲಿ ಅದ್ಬುತವಾದ ಸಮಯ ಆಗ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಈ ರೀತಿಯಾಗಿ ಮನೆಯಲ್ಲಿ ಅಳುತ್ತಾ ಇರುವುದನ್ನು ಭೋಜನ ಮಾಡುವ ಸಮಯ ಕೂಡ ಅಲ್ಲ ಈ ಸಮಯಗಳಲ್ಲಿ ಲಕ್ಷ್ಮಿ ದೇವಿ ಸ್ಥಿರ ನಿವಾಸ ಆಗುವ ಸಂದರ್ಭ ಇರುವುದಿಲ್ಲ. ಹಾಗಾಗಿ ಸಂಧ್ಯಾ ಕಾಲದಲ್ಲಿ ವಿಶೇಷವಾಗಿ ಈ ಸಮಯದಲ್ಲಿ ದೇವರ ಆರಾಧನೆ ಮಾಡಬೇಕು. ದೇವರ ಧ್ಯಾನ ಪೂಜೆ ಮಾಡುವ

ಸಮಯ ಈ ಸಂಧ್ಯಾ ಕಾಲ ಎಂದು ಹೇಳಬಹುದು ಮಕ್ಕಳಿಗೆ ಶ್ಲೋಕ ಹೇಳಿಕೊಡುವುದು ಈ ರೀತಿಯಾಗಿ ಒಳ್ಳೆಯ ಕೆಲಸವನ್ನು ಮಾಡಬೇಕು ದೈವಾರಾಧನೆ ಮಾಡುವ ಕೆಲಸ ಈ ರೀತಿಯಾಗಿ ನೀವು ಸಂಜೆಯ ಸಮಯ ಕಾಲ ಕಳೆಯಬೇಕು ಎಂದಿಗೂ ಕೂಡ ರೋಧನೆಯ ಹಾದಿ ಹಿಡಿಯಬಾರದು.

Related Post

Leave a Comment