ಜೀವನದಲ್ಲಿ ಸೋತಿದ್ದೀರಾ? ಹಾಗಿದ್ದಲ್ಲಿ ನಿಮಗಾಗಿ ಚಾಣಕ್ಯ ಹೇಳಿದ್ದೇನು ಎಂದು ನೀವೇ ನೋಡಿ!

ಭಾರತೀಯರಿಗೆ ಪ್ರತ್ಯೇಕವಾಗಿ ಪರಿಚಯಿಸದೇ ಇರುವ ಹೆಸರು ಎಂದರೆ ಚಾಣಕ್ಯ.ಚಾಣಕ್ಯ ನೀತಿ ಪಾಲನೆ ಮಾಡಿದರೆ ಎಂತಹದೆ ಕಷ್ಟ ಇದ್ದರು ಸುಲಭವಾಗಿ ನಿವಾರಣೆ ಆಗುತ್ತದೆ. ನಮ್ಮ ಸ್ನೇಹಿತ ಎಂದು ವಿದ್ಯೆ ವಿನಾಯೇ ಇಲ್ಲದವನನ್ನು ಮಂತ್ರಿಯನ್ನಾಗಿ ಮಾಡಿಕೊಳ್ಳಬಾರದು ಎಂದು ಹೇಳುತ್ತಾರೇ ಚಾಣಕ್ಯರು. ಏಕೆಂದರೆ ನಾವು ನಮ್ಮ ಸ್ನೇಹಿತ ಎಂದು ಅವಕಾಶ ಮಾಡಿಕೊಟ್ಟರೇ ಪರಿಸ್ಥಿತಿ ವಿಪರೀತಕ್ಕೆ ಹೋಗಬಹುದು. ಅದು ಊಹಿಸಲು ಕಷ್ಟ ಆಗಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಏಕೆಂದರೆ ಸ್ನೇಹಿತ ಎಂದು ಸ್ನೇಹಕ್ಕೆ ಮಹತ್ವ ಕೊಟ್ಟು ನಂಬಿಕೆ ಇಟ್ಟು ಕೆಲಸ ಕೊಟ್ಟರೆ ಅವನು ಆ ಕೆಲಸವನ್ನು ಕೆಡಿಸಿ ನಂಬಿಕೆ ದ್ರೋಹ ಮಾಡಿದರೆ ಸ್ನೇಹಕ್ಕೆ ದಕ್ಕೆ ಬರಬಹುದು. ಇದರಿಂದ ಸಂಸ್ಥೆಗೆ ಸಮಾಜಕ್ಕೆ ನಷ್ಟ ಉಂಟು ಆಗಬಹುದು. ಹೀಗಾಗಿ ಅಧಿಕಾರಕ್ಕಾಗಿ ಹಣಕ್ಕಾಗಿಯೂ ತನ್ನ ಆಲೋಚನಾ ವಿಧಾನವನ್ನು ಬದಲಾವಣೆ ಮಾಡಿಕೊಂಡು ಸ್ನೇಹಕ್ಕೆ ವಿದ್ಯೆ ವಿನಾಯ ಇಲ್ಲದವರನ್ನು ಮಂತ್ರಿ ಮಾಡಿಕೊಳ್ಳಬಾರದು ಎಂದು ಹೇಳುತ್ತಾರೇ ಚಾಣಕ್ಯರು.

ಇನ್ನು ನಾವು ಮಾಡುವ ಯಾವುದೇ ಕೆಲಸಗಳು ಆಲೋಚನೆಗಳನ್ನು ಮೊದಲು ಹೊರಹಾಕಿ ಬಹಿರಂಗ ಪಡಿಸಬಾರದು.ಏಕೆಂದರೆ ಎದುರಿನ ವ್ಯಕ್ತಿಗೆ ಆಲೋಚನೆ ಮಾಡುವ ವಿಧಾನವೇ ಇಲ್ಲದೆ ಇರಬಹುದು ಇಲ್ಲಾ ನಾವು ಎತ್ತರಕ್ಕೆ ಬೆಳೆಯುವುದನ್ನು ಕಂಡು ಕಾಲು ಎಳೆಯುವ ಸಾಧ್ಯತೆ ಕಡಿಮೆ ಆಗುತ್ತದೆ. ಇದರಿಂದ ಹೊಸ ಕೆಲಸದ ಬಗ್ಗೆ ಉತ್ಸಹ ಕಡಿಮೆ ಆಗುತ್ತದೆ. ಇನ್ನು ನಾವು ಮಾಡುವ ಯಾವುದೇ ಕೆಲಸ ಆಗಲಿ ಮೊದಲು ಸ್ಪಷ್ಟತೆ, ಮಾಹಿತಿ ಇರಬೇಕು. ಸರಿಯಾದ ಅಧ್ಯಯನ ಇಲ್ಲದೆ ಇರುವ ಕೆಲಸಕ್ಕೆ ಯಾವುದೇ ಕಾರಣಕ್ಕೂ ಕೈ ಹಾಕಬಾರದು. ಇದರಿಂದ ಕೆಲಸ ಕೆಡುವ ಸಾಧ್ಯತೆ ಇರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಯಾವುದೇ ಕೆಲಸ ಮಾಡುವಾಗ ಒಂದು ಕ್ಷಣವು ಕೂಡ ವ್ಯರ್ಥ ಮಾಡಬಾರದು ಅಂತೆ. ಸಮಯ ಅಪಾರ ಸಂಪತ್ತು ನಮಗೆ. ಇನ್ನು ಯಾವ ಕೆಲಸ ಹೇಗೆ ಮಾಡಬೇಕು ಎಂಬ ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ಯೋಜನೆ ಹಾಕಿಕೊಂಡು ಆ ಪ್ರಕಾರ ಕೆಲಸಗಳನ್ನು ಮಾಡಿಕೊಳ್ಳಬೇಕು. ಹೀಗೆ ನಿರ್ಧರಿಸಿದ ಕಾಲದಲ್ಲಿ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಬೇಕು. ಯಾವುದೇ ಕೆಲಸವನ್ನು ಮುಂದುಡುವುದು ಸರಿಯಲ್ಲ.

Related Post

Leave a Comment