ಮನೆಯ ಮುಖ್ಯ ದ್ವಾರ ಈ ದಿಕ್ಕಿನಲ್ಲಿದ್ದಾರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತೆ!

ಮನೆಯ ವಾಸ್ತುವಿನಲ್ಲಿ ಮುಖ್ಯ ದ್ವಾರಕ್ಕೆ ಅತಿ ಮಹತ್ವದ ಸ್ಥಾನವಿದೆ. ಮನೆಯ ವಾಸ್ತುಶಾಸ್ತ್ರ ಆರಂಭವಾಗುವುದೇ ಇಲ್ಲಿಂದ. ಹೀಗಾಗಿ ಇದರ ಬಗ್ಗೆ ಮೊದಲು ಗಮನ ಹರಿಯೇ ಉಳಿದ ಭಾಗಗಳತ್ತ ನೋಡಬೇಕು. ಈ ಹಿನ್ನೆಲೆಯಲ್ಲಿ ಮುಖ್ಯ ದ್ವಾರಕ್ಕೆ ಏನೆಲ್ಲಾ ವಾಸ್ತು ನಿಯಮಗಳಿವೆ ಎಂಬ ವಿವರ ಇಲ್ಲಿದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ

ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮನೆಯ ವಾಸ್ತುವಿನಲ್ಲಿ ಮುಖ್ಯ ದ್ವಾರಕ್ಕೆ ಅತಿ ಮಹತ್ವದ ಸ್ಥಾನವಿದೆ. ಮನೆಯ ವಾಸ್ತುಶಾಸ್ತ್ರ ಆರಂಭವಾಗುವುದೇ ಇಲ್ಲಿಂದ. ಹೀಗಾಗಿ ಇದರ ಬಗ್ಗೆ ಮೊದಲು ಗಮನ ಹರಿಯೇ ಉಳಿದ ಭಾಗಗಳತ್ತ ನೋಡಬೇಕು. ಈ ಹಿನ್ನೆಲೆಯಲ್ಲಿ ಮುಖ್ಯ ದ್ವಾರಕ್ಕೆ ಏನೆಲ್ಲಾ ವಾಸ್ತು ನಿಯಮಗಳಿವೆ ಎಂಬ ವಿವರ ಇಲ್ಲಿದೆ.

ಉತ್ತರ ದಿಕ್ಕು : ಉತ್ತರ ದಿಕ್ಕಿಗೆ ಮುಖ ಮಾಡಿರುವ ಮನೆಯಾಗಿದ್ದರೆ ಮುಖ್ಯ ದ್ವಾರ ಯಾವಾಗಲೂ ಉತ್ತರದ ಗೋಡೆ ಈಶಾನ್ಯ ಭಾಗದಲ್ಲಿರುವಂತೆ ನೋಡಿಕೊಳ್ಳಬೇಕು. ಯಾಕೆಂದರೆ ಪೂರ್ವದಿಂದ ಸೂರ್ಯನ ಬಿಸಿಲು ಹರಿಯುತ್ತಾ ಪಶ್ಚಿಮದ ಕಡೆಗೆಸಾಗುವುದು. ಇದಲ್ಲದೆ ಸ್ವಲ್ಪ ಮಧ್ಯ ಭಾಗದಲ್ಲೂ ಬಾಗಿಲು ಮತ್ತು ಈಶಾನ್ಯ ಭಾಗದಲ್ಲಿ ಕಿಟಕಿ ಅಳವಡಿಸಬಹುದು.

ದಕ್ಷಿಣ ದಿಕ್ಕು :ಮನೆ ದಕ್ಷಿಣಕ್ಕೆ ಮುಖ ಮಾಡಿದ್ದರೆ ಆಗ್ನೇಯ ಭಾಗದಲ್ಲಿ ಬಾಗಿಲು ಇದ್ದರೆ ಶ್ರೇಯಸ್ಕರ. ಆದರೆ ನೈರುತ್ಯ ದಿಕ್ಕು ಅಥವಾ ಗೋಡೆಯ ಸರಿ ಮಧ್ಯ ಭಾಗದಲ್ಲಿ ಮಾತ್ರ ಮುಖ್ಯ ದ್ವಾರ ಇರಬಾರದು. ದಕ್ಷಿಣ ದಿಕ್ಕಿಗೆ ಮುಖ ಮಾಡಿ ಮುಖ್ಯ ದ್ವಾರ ಇದ್ದರೆ ಯಾವಾಗಲೂ ಉತ್ತರದಲ್ಲೂ ಒಂದು ಬಾಗಿಲು ಇರಲೇಬೇಕು.

ಪೂರ್ವ ದಿಕ್ಕು :ಪೂರ್ವಕ್ಕೆ ಮನೆ ಮುಖ ಮಾಡಿದ್ದರೆ ವಾಸ್ತು ಪ್ರಕಾರ ಈಶಾನ್ಯ ಭಾಗದಲ್ಲಿ ಮುಖ್ಯ ದ್ವಾರ ಇರಬೇಕು. ಇದರಿಂದ ಸಂಪತ್ತು, ಆರೋಗ್ಯ ಮತ್ತು ನೆಮ್ಮದಿ ವೃದ್ಧಿಯಾಗುತ್ತದೆ.

ಪಶ್ಚಿಮ ದಿಕ್ಕು :ಪಶ್ಚಿಮ ದಿಕ್ಕಿಗೆ ಮುಖ ಮಾಡಿದ ಮನೆಯಿದ್ದರೆ ಯಾವಾಗಲೂ ವಾಯುವ್ಯ ಭಾಗದಲ್ಲಿ ಬಾಗಿಲು ಇರಲಿ. ವಾಸ್ತು ನಿಯಮದ ಪ್ರಕಾರ ಇದರಿಂದ ಮನೆ ನಿವಾಸಿಗಳಿಗೆ ಶ್ರೇಯಸ್ಸು ಆಗುತ್ತದೆ. ಬೇರೆ ಭಾಗಗಳು ಅಷ್ಟೇನೂ ಶ್ರೇಯಸ್ಕರವಲ್ಲ ಎಂದು ವಾಸ್ತು ಹೇಳುತ್ತದೆ.

ದ್ವಾರ ಹೀಗಿರಲಿ :ಮುಖ್ಯ ದ್ವಾರವು ಇತರ ಬಾಗಿಲುಗಳಿಗಿಂತ ಹೆಚ್ಚು ವಿಸ್ತಾರವಾಗಿರಲಿ. ಎರಡು ಬಾಗಿಲು ಇರುವುದು ಶ್ರೇಯಸ್ಕರ. ಇಲ್ಲಿಗೆ ಅತ್ಯುತ್ತಮ ಗುಣಮಟ್ಟದ ಮರ ಬಳಸಿ. ಬಾಗಿಲು ತೆರೆಯುವಾಗ ಮತ್ತು ಮುಚ್ಚುವಾಗ ಶಬ್ದ ಮಾಡದಿರಲಿ.

ಬೆಳಕು ಬೀಳಲಿ :ಬಾಗಿಲನ್ನು ಬೆಳಗುವಂತಹ ದೀಪಗಳು ಇರಲೇಬೇಕು. ಯಾವಾಗಲೂ ಮುಖ್ಯ ದ್ವಾರ ಸ್ವಚ್ಛವಾಗಿರಲಿ.ಸುಂದರ ನೇಮ್ ಪ್ಲೇಟ್ ಇರಲಿ. ಇದರಿಂದ ಸಂತೋಷ, ಶ್ರೇಯಸ್ಸು ಮತ್ತು ಸಂಪತ್ತು ವೃದ್ಧಿಸುತ್ತದೆ. ದ್ವಾರಕ್ಕೆ ಹೊಸ್ತಿಲು ಇರಲಿ. ಇದರಿಂದ ಸಂಪತ್ತು ನಾಶವಾಗುವುದು ತಪ್ಪುತ್ತದೆ. ಸುಂದರ ಕಲಾಕೃತಿ, ಪೇಂಟಿಂಗ್ ತೂಗು ಹಾಕಿ.

ಎತ್ತರ ಹೆಚ್ಚಿರಲಿ :ಮುಖ್ಯ ದ್ವಾರವು ಇತರ ಬಾಗಿಲಿಗಿಂತ ಹೆಚ್ಚು ಎತ್ತರ ಹೊಂದಿರಬೇಕು. ನೆಲ ಮಟ್ಟದಿಂದ ಎತ್ತರವಿರುವಂತೆ ಮಾಡಿ. ಅಂದರೆ ತಳಪಾಯ ನೆಲದಿಂದ ಒಂದೆರಡು ಮೆಟ್ಟಿಲುಗಳಷ್ಟು ಮೇಲಿರಲಿ. ಒಂದು ಒಳಗೆ ಪ್ರವೇಶಿಸಲು ಹಾಗೂ ಇನ್ನೊಂದು ಹೊರ ಹೋಗಲು ಆಗುವಂತೆ ಮನೆಯಲ್ಲಿ ಸಾಧ್ಯವಾದರೆ ಎರಡು ಮುಖ್ಯ ದ್ವಾರ ಇರಲಿ. ಮೂಲೆಯಿಂದ ಕೆಲವು ಅಡಿಗಳಷ್ಟು ಅಂತರದಲ್ಲಿ ಮುಖ್ಯ ದ್ವಾರ ಇರಬೇಕು. ಬಾಗಿಲಿನಲ್ಲಿ ಬಿರುಕು ಕಂಡರೆ ಕೂಡಲೇ ಬದಲಾಯಿಸಬೇಕು. ಯಾವಾಗಲೂ ಮನೆಯಲ್ಲಿ ಬಾಗಿಲು, ಕಿಟಕಿಗಳು ಸಮ ಸಂಖ್ಯೆಯಲ್ಲಿರಲಿ.

Related Post

Leave a Comment