ಮಹಾಶಿವರಾತ್ರಿ 2023 ಯಾವಾಗ /ಯಾವುದೇ ಕಾರಣಕ್ಕೂ ಈ ರೀತಿಯ ಶಿವನ ಫೋಟೋವನ್ನು ಪೂಜೆ ಮಾಡಬಾರದು!

2023ರಲ್ಲಿ ಮಹಾಶಿವರಾತ್ರಿ ಯಾವಾಗ ಬಂದಿದೆ ಎಂದರೆ ಮಾಘ ಮಾಸದ ಕೃಷ್ಣ ಪಕ್ಷದ ತ್ರೆಯೋದೇಶೀ ದಿನದಂದು ಮಹಾಶಿವರಾತ್ರಿಯ ಆಚರಣೆ ಮಾಡುತ್ತೇವೇ.ಈ ಮಹಾ ಶಿವರಾತ್ರಿಯಂದು ಶಿವ ಪಾರ್ವತಿ ಕಲ್ಯಾಣ ಆಗಿರುವುದರಿಂದ ಈ ಒಂದು ದಿನಕ್ಕೆ ತುಂಬಾ ವಿಶೇಷತೆಗಳು ಇದೆ.ಹಾಗಾಗಿ ಪ್ರತಿಯೊಬ್ಬರು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ.ಇನ್ನು ಫೆಬ್ರವರಿ 18ನೇ ತಾರೀಕು ಶನಿವಾರ ಮಹಾಶಿವರಾತ್ರಿಯನ್ನು ಆಚರಣೆ ಮಾಡಬೇಕಾಗಿದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬೆಳಗ್ಗೆ ಯಿಂದ ಹಿಡಿದು ಸಂಜೆವರೆಗೂನು ಶಿವನ ಪೂಜೆ ಅಮಾವಾಸ್ಯೆ ಜಾಗರಣೆಯನ್ನು ಶನಿವಾರ ರಾತ್ರಿ ಮಾಡಬೇಕು. ಈ ರೀತಿಯಾಗಿ ಮಹಾಶಿವರಾತ್ರಿಯನ್ನು ಮಾರ್ಚ್ 18ನೇ ತಾರೀಕು ಆಚರಣೆ ಮಾಡಬೇಕು.ಇದರ ಜೊತೆ ಶನಿ ಪ್ರದೋಷ ಇರುವುದರಿಂದ ಈ ಒಂದು ದಿನ ತುಂಬಾ ವಿಶೇಷವಾದ ದಿನ ಹೇಳಬಹುದು.ಈ ಸಮಯದಲ್ಲಿ ಶಿವನ ಅಭಿಷೇಕ ಆರಾಧನೆ ಅಷ್ಟೋತ್ತರ ಓದುವುದರಿಂದ ಕೋಟಿ ಕೋಟಿ ಪುಣ್ಯ ಸಿಗುತ್ತೆ.

ಇನ್ನು ಈ ರೀತಿಯಾದ ಶಿವನ ಪೂಜೆಯನ್ನು ಮಾಡಬಾರದು. ಪ್ರತಿದಿನ ಹಾಗು ಶಿವರಾತ್ರಿ ದಿನ ಈ ಒಂದು ರೀತಿಯ ಶಿವನ ಫೋಟೋವನ್ನು ಪೂಜೆ ಮಾಡಬಾರದು.ಇಟ್ಟರು ಸಹ ಯಾವುದೇ ರೀತಿಯ ಪ್ರಯೋಜನವಿಲ್ಲ. ಧ್ಯಾನದಲ್ಲಿ ಕುಳಿತಿರುವ ಶಿವನ ಫೋಟೋವನ್ನು ಪೂಜೆ ಮಾಡಬಾರದು. ಹಾಗಾಗಿ ಈ ರೀತಿಯ ಫೋಟೋವನ್ನು ಖರೀದಿ ಕೂಡ ಮಾಡಬಾರದು ಮತ್ತು ಪೂಜೆ ಕೂಡ ಮಾಡಬಾರದು. ಒಂದು ವೇಳೆ ಯಾರಾದರೂ ಉಡುಗೊರೆ ಕೊಟ್ಟರು ಸಹ ಮನೆಯಲ್ಲಿ ಇಟ್ಟು ಪೂಜೆಯನ್ನು ಸಹ ಮಾಡಬಾರದು.ಇನ್ನು ಶಿವ ಪಾರ್ವತಿ ಗಣೇಶ ಸುಬ್ರಮಣ್ಯ ಇರುವ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಿದರೇ ತುಂಬಾ ಒಳ್ಳೆಯದು.

Related Post

Leave a Comment