ಮೂಲವ್ಯಾದಿಯನ್ನು ಬೇರು ಸಹಿತ ವಾಸಿ ಮಾಡಿ!100 ರಲ್ಲಿ 30 ಜನರಿಗೆ ಇರುತ್ತೆ ಈ ಪ್ರಾಬ್ಲಮ್!

ಮೂಲವ್ಯಾದಿಯಲ್ಲಿ ಹಲವಾರು ರೀತಿಯ ಪ್ರಕಾರಗಳು ಪೈಲ್ಸ್ ಪಿಸ್ತುಲ್ಲ, ಪಿಶಾರ್ ಹೀಗೆ ಹಲವಾರು ರೀತಿಯ ಮೂಲವ್ಯಾದಿ ಸಮಸ್ಸೇಗಳು ಬರುತ್ತವೆ. ಈ ಪಿಸ್ತುಲ್ಲ ನಿವಾರಣೆ ಆಗುವುದಕ್ಕೆ ಸ್ವಲ್ಪ ಕಷ್ಟ. ಏಕೆಂದರೆ ಇದರಲ್ಲಿ ಇನ್ಫಕ್ಷನ್ ಒಳಗೆ ಹೋಗಿರುತ್ತದೆ. ಇದಕ್ಕೆ ಕ್ಷಾರ ಚಿಕಿತ್ಸೆ ಎಂದು ಮಾಡುತ್ತಾರೆ.

ಈ ಸಮಸ್ಸೆ ಬರುವುದಕ್ಕೆ ಕಾರಣಗಳು ಯಾವುದು ಎಂದರೆ..?-ಆಜೀರ್ಣ ಸಮಸ್ಸೆ-ಮಲಬದ್ಧತೆ ಸಮಸ್ಸೆ-ಆಹಾರದಲ್ಲಿ ಶೈಲಿಯಿಂದ ಆಗುವ ತಪ್ಪುಗಳಿಂದ-ತಡವಾಗಿ ಮಲಗುವುದರಿಂದ-ಜೀವನಶೈಲಿಯಿಂದ ಆಗುವ ಅಸಮಾತೋಲದಿಂದಾಗಿ ಈ ಸಮಸ್ಸೆ ನಮಗೆ ಬರುತ್ತದೆ.

ಇದಕ್ಕೆ ಪರಿಹಾರ ಎಂದರೆ ಮೊದಲು ಆಜೀರ್ಣ ಸಮಸ್ಸೆಯನ್ನು ಸರಿ ಮಾಡಿಕೊಳ್ಳಬೇಕು.ನಂತರ ಮಲಬದ್ಧತೆ ಸಮಸ್ಸೆಯನ್ನು ಸರಿ ಮಾಡಿಕೊಳ್ಳಬೇಕು. ಇದರ ನಂತರ ಈ ಸಮಸ್ಸೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.ದೇಹದಲ್ಲಿ ಇರುವ ಉಷ್ಣದಿಂದ ಪೈಲ್ಸ್ ಇನ್ನು ಹೆಚ್ಚಾಗುತ್ತದೆ. ಇದರ ಜೋತೆಗೆ ಆಹಾರದ ಸಮಯ ನಿಗದಿ ಆಗಿರಬೇಕು. ಹೀಗೆ ಇದ್ದರೆ ಮಾತ್ರ ಜೀರ್ಣ ಕ್ರಿಯೆ ಚೆನ್ನಾಗಿ ಇರುತ್ತದೆ. ಆದಷ್ಟು ನೀರನ್ನು ಹೆಚ್ಚಾಗಿ ಕುಡಿಯಬೇಕು.ಆದಷ್ಟು ಅಗತ್ಯಕ್ಕೆ ತಕ್ಕ ಹಾಗೆ ನೀರನ್ನು ಕುಡಿಯಬೇಕು. ನೀರು ಸರಿಯಾಗಿ ಕುಡಿದರೆ ಮಲ ವಿಕಾರ ಆಗುವುದಿಲ್ಲ.ಹಾಗಾಗಿ ಸರಿಯಾಗಿ ನೀರನ್ನು ಕುಡಿಯಬೇಕು.

ಇನ್ನು ಫೈಬರ್ ಅಂಶ ಇರುವ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಹೆಚ್ಚು ಹಣ್ಣು ಸೊಪ್ಪು ತರಕಾರಿಗಳನ್ನು ಸೇವನೆ ಮಾಡಬೇಕು. ಇನ್ನು ಕರುಳು ಶುದ್ಧವಾಗಿ ಇದ್ದರೆ ಪೈಲ್ಸ್ ಸಮಸ್ಸೆ ಇರುವುದಿಲ್ಲ. ಜೋತೆಗೆ ಆಹಾರದಲ್ಲಿ ತುಪ್ಪ ಸೇವನೇ ಮಾಡುವಂತಹದು. ಈ ರೀತಿ ಮಾಡಿದರೆ ಮಲ ವಿಸರ್ಜನೇ ಸರಾಗವಾಗಿ ಆಗುತ್ತದೆ. ಮಲ ವಿಸರ್ಜನೇ ಸರಿಯಾಗಿ ಆಗದೆ ಇದ್ದರೆ ಈ ಎಲ್ಲಾ ಸಮಸ್ಸೆಗಳು ಕಂಡು ಬರುತ್ತದೆ.

ಮುಟ್ಟಿದರೆ ಮುನಿ ಸೊಪ್ಪನ್ನು ಚೆನ್ನಾಗಿ ಹರೆದು ಜೆಟ್ನಿ ಮಾಡಿ ಮತ್ತು ಅರ್ಧ ಚಮಚ ಎಕ್ಕದ ಎಲೆಯ ಚೆಟ್ನಿ, ಅರ್ಧ ಚಮಚ ನುಗ್ಗೆ ಸೊಪ್ಪಿನ ಚೆಟ್ನಿಯನ್ನು ಮಿಕ್ಸ್ ಮಾಡಿಕೊಳ್ಳಿ. ಇದನ್ನು ರಾತ್ರಿ ಮಲಗುವ ಮುನ್ನ ಗುದದ್ವಾರಕ್ಕೆ ಲೆಪಿಸಿ ಲಂಗುಟಿ ಹಾಕಿಕೊಂಡು ಮಲಗಿಕೊಳ್ಳಿ. ಇದರಿಂದ ಸಂಪೂರ್ಣವಾಗಿ ಕರಾಗುತ್ತಾ ಹೋಗುತ್ತದೆ.

ಇನ್ನು ಒಂದು ಇಡೀ ಮುಟ್ಟಿದರೆ ಮುನಿ ಸೊಪ್ಪನ್ನು ಜಜ್ಜಿ ರಸವನ್ನು ತೆಗೆಯಿರಿ. 50 ರಿಂದ 60ml ಅಷ್ಟು ರಸವನ್ನು ಮಜ್ಜಿಗೆಗೆ ಸೇರಿಸಿ ಬೆಳಗ್ಗೆ 5:00 ರಿಂದ 6:00 ಗಂಟೆ ಒಳಗೆ ಕುಡಿಯಿರಿ. ಈ ರೀತಿ 21 ದಿನ ಮಾಡಿದರೆ ಸಂಪೂರ್ಣವಾಗಿ ಪೈಲ್ಸ್ ಗುಣ ಆಗುತ್ತದೆ.

Related Post

Leave a Comment