ಮನೆಯ ಈ ವಸ್ತುಗಳನ್ನು ಇನ್ನೊಬ್ಬರಿಗೆ ಎಂದಿಗೂ ದಾನ ಮಾಡಬೇಡಿ!

0 12,270

Never donate these household items to someone else :ಅಪ್ಪಿತಪ್ಪಿಯೂ ಮರೆತರು ಕೂಡ ಈ ವಸ್ತುಗಳನ್ನು ದಾನ ಮಾಡುವುದಕ್ಕೆ ಹೋಗಬೇಡಿ. ದಾನ ಮಾಡುವುದರಿಂದ ಸಂಪೂರ್ಣ ದಾರಿದ್ರ ತನ ನಿಮಗೆ ಆಂಟಿಕೊಳ್ಳುತ್ತದೆ. ಕಷ್ಟಗಳು ನಿಮ್ಮ ಜೀವನದಲ್ಲಿ ಒಂದರ ನಂತರ ಒಂದು ಬರಲಿದೆ.ಹೀಗಾಗಲೇ ನೀವು ಕಷ್ಟದಲ್ಲಿ ಇದ್ದೀರಾ. ನೀವೇನಾದರೂ ದಾನ ಮಾಡುವುದರಿಂದ ಶ್ರೇಷ್ಠ ಆಗುತ್ತದೆ ಒಳ್ಳೆಯದಾಗುತ್ತದೆ ಸಂಪೂರ್ಣವಾಗಿ ಜೀವನದಲ್ಲಿ ಉದ್ದಾರ ಆಗುತ್ತಿವೆ ಎನ್ನುವ ವಿಚಾರಗಳು ನಿಮ್ಮ ತಲೆಯಲ್ಲಿ ಇದ್ದರೆ ಆ ಸಮಯದಲ್ಲಿ ನೀವು ಮರೆತು ಯಾವುದೊ ವಸ್ತುಗಳನ್ನು ದಾನ ಮಾಡುತ್ತೀರಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ದಾನ ಮಾಡುವುದರಿಂದ ಕೆಲವೊಂದಿಷ್ಟು ದಾನಗಳಿಂದ ಶ್ರೇಷ್ಠತೆ ದೊರೆಯಲಿದೆ. ಅದನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಒಳ್ಳೆಯದಾಗಲಿದೆ. ಕೆಲವು ದಾನಗಳನ್ನು ಮಾಡುವುದರಿಂದ ದಾರಿದ್ರ ತನವನ್ನು ನಿಮ್ಮ ಜೀವನದಲ್ಲಿ ಅಂಟಿಸಿ ಕೊಳ್ಳುವ ಸ್ಥಿತಿ ಬರಲಿದೆ.ಅದನ್ನು ಅಪ್ಪಿತಪ್ಪಿಯೂ ಕೂಡ ದಾನ ಮಾಡಬಾರದು. ದಾನಗಳಲ್ಲಿ ಶ್ರೇಷ್ಠ ವಾದಂತಹ ದಾನಗಳು ಇದೆ. ವಿದ್ಯಾದಾನ,ಅನ್ನದಾನ, ರಕ್ತದಾನ, ನೇತ್ರದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ.ಈ ಕೆಲವು ದಾನಗಳನ್ನು ಮರೆತರು ಕೂಡ ಯಾರಿಗೂ ದಾನವನ್ನು ಮಾಡಬಾರದು.

1, ಕಸ ಪೊರಕೆ-ಇದನ್ನು ಯಾವತ್ತೂ ಕೂಡ ದಾನವಾಗಿ ಕೊಡಬೇಡಿ. ಇದು ಲಕ್ಷ್ಮಿಯ ಸ್ವರೂಪವಾಗಿದೆ.ಯಾಕೇಂದರೆ ಮನೆಯಲ್ಲಿ ಅಕ್ಕಪಕ್ಕ ಬಿದ್ದಿರುವ ಪೂರಕೆಯನ್ನು ನೀವು ದಾಟಿದರೆ ಅಥವಾ ತುಳಿದರೆ ಅದನ್ನು ಮುಟ್ಟಿ ನಮಸ್ಕಾರ ಮಾಡುವಂತಹ ರೂಡಿ ಇದೆ.ಇದು ಲಕ್ಷ್ಮಿ ಸ್ವರೂಪ ಆಗಿದೆ.ಅದನ್ನು ನೀವು ದಾನ ಮಾಡಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಕಡಿಮೆಯಾಗುತ್ತದೆ. ದಾರಿದ್ರತೆ ನಿಮ್ಮ ಜೀವನದಲ್ಲಿ ಹೆಚ್ಚಾಗಲಿದೆ.

2, ಸ್ಟೀಲ್ ಪಾತ್ರೆ-ಅಡುಗೆ ಮಾಡುವ ಪಾತ್ರೆಗಳು ಅಥವಾ ಕಬ್ಬಿಣ ಪಾತ್ರೆಗಳನ್ನು ಬೇರೆಯವರಿಗೆ ದಾನ ಮಾಡಬಾರದು. ಒಂದು ವೇಳೆ ಮಾಡಿದರೆ ಸಂಪೂರ್ಣವಾಗಿ ದಾರಿದ್ರ ತನ ಬೆನ್ನಿಗೆ ಹತ್ತಿದ ರೀತಿಯಲ್ಲಿ ಆಗಲಿದೆ.ಆರೋಗ್ಯದಲ್ಲಿ ಸಮಸ್ಯೆ ಎದುರಾಗಲಿದೆ. ಆಹಾರ ಕೊರತೆಯೂ ಕೂಡ ಉಂಟಾಗುವಂತಹ ಸಾಧ್ಯತೆಗಳು ಇವೇ. ಕಬ್ಬಿಣವನ್ನು ದಾನಮಾಡುವುದರಿಂದ ದಾರಿದ್ರ ತನ ಕಷ್ಟ ಪ್ರತಿಯೊಂದು ನಿಮಗೆ ಪ್ರಾಪ್ತಿಯಾಗಲಿದೆ.

3, ಎಣ್ಣೆ-ಅಡುಗೆಯಲ್ಲಿ ಬಳಸುವಂತಹ ಎಣ್ಣೆ ಹಾಗೂ ದೀಪ ಹಚ್ಚುವ ಎಣ್ಣೆ ಆಗಿರಬಹುದು ಇದನ್ನು ಎಂದಿಗೂ ದಾನ ಮಾಡುವುದಕ್ಕೆ ಹೋಗಬಾರದು. ಎಣ್ಣೆಯನ್ನು ದಾನಮಾಡುವುದರಿಂದ ಶನೇಶ್ವರನ ಶಾಪ ನಿಮ್ಮ ಮೇಲೆ ಬೀಳಲಿದೆ. ನಷ್ಟಗಳು ಎದುರಾಗಲಿದೆ. ಧನಪ್ರಾಪ್ತಿ ಕಡಿಮೆಯಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

4, ವಸ್ತ್ರದಾನ ಒಳ್ಳೆಯದು-ಹೊಸದಾಗಿ ತೆಗೆದುಕೊಂಡಂತಹ ಬಟ್ಟೆಯನ್ನು ನೀವು ದಾನ ಮಾಡುವುದು ಒಳ್ಳೆಯದು. ಅದರೆ ಆರಿದ ಬಟ್ಟೆಗಳನ್ನು ಅಥವಾ ಹುಟ್ಟು ಬಿಟ್ಟಂತಹ ಬಟ್ಟೆಗಳನ್ನು ಹಳೆಯ ಬಟ್ಟೆಗಳನ್ನು ದಾನ ಮಾಡಬಾರದು. ಒಂದು ವೇಳೆ ಹೀಗೆ ಮಾಡಿದರೆ ಶನೇಶ್ವರನ ವಕ್ರದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ನಿಮಗೆ ಬರುವ ಲಾಭ ಪ್ರಗತಿ ಎಲ್ಲವೂ ಕೂಡ ಕುಂಠಿತಗೊಳ್ಳುತ್ತದೆ. ಆದ್ದರಿಂದ ದಾನಮಾಡುವ ಇಚ್ಛೆ ಇದ್ದರೆ ಹೊಸ ಬಟ್ಟೆಗಳನ್ನು ದಾನ ಮಾಡಿ. ಅದು ನಿಮಗೆ ಒಳ್ಳೆಯದಾಗಲಿದೆ. ಇದರಿಂದ ಪ್ರಗತಿಯನ್ನು ಕಾಣುತ್ತೀರಿ.

5,ಇನ್ನು ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಉಪಯೋಗಿಸಿದ ವಸ್ತುಗಳನ್ನು ಮತ್ತು ಅರ್ಧ ಬರೆದಿರುವ ಪುಸ್ತಕಗಳನ್ನು ಎಂದಿಗೂ ದಾನ ಮಾಡಬೇಡಿ. ಈ ರೀತಿ ದಾನಮಾಡಿದರೆ ಕಷ್ಟಗಳು ಎದುರಾಗುತ್ತವೆ. ಈ ವಸ್ತುಗಳನ್ನು ಮರೆತರು ಕೂಡ ದಾನ ಮಾಡಬೇಡಿ. ದಾನಮಾಡುವುದರಿಂದ ಸಮಸ್ಯೆಗಳನ್ನು ನೀವು ಎದುರಿಸುತ್ತೀರಿ.

Leave A Reply

Your email address will not be published.