ಮನೆಯಲ್ಲಿ ಈರುಳ್ಳಿ ಬಳಸಿ ಸಿಪ್ಪೆಯನ್ನು ಬಿಸಾಡುತ್ತಾರೆ. ಈರುಳ್ಳಿಯಲ್ಲೂ ಸಹ ಕಷ್ಟವನ್ನು ಕಳೆಯುವಂತಹ ಚಮತ್ಕರಿಕ ಒಂದು ಶಕ್ತಿ ಇದೆ. ಈ ಈರುಳ್ಳಿ ಸಿಪ್ಪೆ ಜೀವನಕ್ಕೆ ಬಂದು ನಿಂತಹ ಎಷ್ಟೋ ಕಷ್ಟಗಳನ್ನು ಒಡೆದು ಹುರುಳಿಸುತ್ತೆ ಅನ್ನೋದನ್ನ ಈ ಚಮತ್ಕರಿ ಈ ದೀಪ ಹೇಗೆ ಎಂದು ತಿಳಿಸಿಕೊಡುತ್ತೇವೆ.
ಈರುಳ್ಳಿ ಸಿಪ್ಪೆ ದೀಪ ಬೆಳಗುವುದಕ್ಕೆ ಯಾವುದೇ ವಾರ ಸಮಯ ನೋಡುವುದು ಬೇಕಾಗಿಲ್ಲ. ಯಾರಿಗೆ ತುಂಬಾ ಕಷ್ಟ ಬಂದಿರುತ್ತೆ ಆತ ಕೈ ಹಾಕಿದ ಎಲ್ಲಾ ಕೆಲಸಗಳು ನಷ್ಟ ಆಗುತ್ತಿರುತ್ತದೆ. ಅವರಿಗೆ ಸಕ್ಸಸ್ ಅನ್ನೋದೇ ಕಾಣುತ್ತಿರುವುದಿಲ್ಲ. ಬರಿ ಫೇಲ್ಯೂರ್ ಅನ್ನೋದೇ ಕಾಣುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಕೆಲಸ ಇನ್ನೇನೋ ಆಯಿತು ಎನ್ನುವಷ್ಟರಲ್ಲಿ ನಷ್ಟ ಆಗುತ್ತಿರುತ್ತದೆ.ಆಗ ಆ ವ್ಯಕ್ತಿಗೆ ಕೇವಲ ಒಂದೇ ಒಂದು ಸರಿ ಈ ಒಂದು ಈರುಳ್ಳಿ ದೀಪದ ಒಂದು ಎಳೆ ತೆಗೆದು ದೀಪವನ್ನು ಬೆಳಗಿ ನೀವು ಅದರ ಫಲವನ್ನು ಶೀಘ್ರವಾಗಿ ಕಾಣಬಹುದು. ಇದನ್ನು ಒಂದೇ ಒಂದು ಸರಿ ಮಾಡಿಕೊಂಡರೆ ಸಾಕು.
ಒಂದು ಮಣ್ಣಿನ ಅಣತೆ ತೆಗೆದುಕೊಂಡು ಸ್ವಲ್ಪ ಕರ್ಪುರವನ್ನು ಹಾಕಿಕೊಳ್ಳಿ. ಕರ್ಪುರ ಹಾಕಿದ ನಂತರ ಚಿಟಿಕೆ ಸಾಸಿವೆ ಹಾಕಿಕೊಳ್ಳಿ. ಇದಕ್ಕೆ ಈರುಳ್ಳಿ ಸಿಪ್ಪೆಯನ್ನು ಸಣ್ಣ ಪೀಸ್ ಮಾಡಿ ಹಾಕಬೇಕು.ಬೆಂಕಿ ಹಚ್ಚಿ ಕಷ್ಟ ಬಂದಿರುವ ವ್ಯಕ್ತಿಯನ್ನು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ನಿಲ್ಲಿಸಿ. ನಿಮ್ಮ ಮುಖ ಪೂರ್ವ ದಿಕ್ಕಿಗೆ ಇರಲಿ. ಈ ದೀಪವನ್ನು ನೀವು ಅವರ ಎಡ ಕಿವಿಯಿಂದ ಬಲ ಕಿವಿಗೆ 7 ಬಾರಿ ದೃಷ್ಟಿ ತೆಗೆಯಿರಿ. ನಂತರ ಈ ಬೂದಿಯನ್ನು ಯಾವುದಾದರು ಮರದ ಕೆಳಗೆ ಹಾಕಬೇಕು. ಈ ರೀತಿ ಮಾಡಿದರೆ ಅವರ ಎಲ್ಲಾ ಕೆಲಸಗಳು ಅಡೆತಡೆ ಇಲ್ಲದೆ ನೆರವೇರುತ್ತದೆ.