ಪುದಿನ ಎಲೆಗಳ ಪ್ರಯೋಜನಗಳು!

ನಾವು ದಿನನಿತ್ಯ ಬಳಸುವ ಸಸ್ಯಗಳು ನಮಗೆ ಗೊತ್ತಿರದ ಅರೋಗ್ಯ ಗುಣಗಳನ್ನು ಹೊಂದಿರುತ್ತವೆ.ಹೀಗಾಗಿ ನಮಗೆ ಗೊತ್ತಿಲ್ಲದೇ ಅನೇಕ ಅರೋಗ್ಯ ಸಮಸ್ಸೆಗಳು ನಿವಾರಣೆ ಆಗುತ್ತವೆ. ಅದರೆ ಈ ಸಸ್ಯಗಳ ಉಪಯೋಗ ಗೊತ್ತಿದ್ದರೆ ನಮಗೆ ಬೇಕಾದಾಗ ಮನೆಮದ್ದಿನಂತೆ ಬಳಸಿಕೊಳ್ಳಬಹುದು. ಅಂತಃ ಸಸ್ಯಗಳಲ್ಲಿ ಪುದಿನ ಕೂಡ ಒಂದು. ಘಮ ಘಮ ಎಂದು ಪರಿಮಳದಿಂದ ತಾಜಾತನದ ಅನುಭವ ನೀಡುವ ಪುದಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಪುದಿನವನ್ನು ಟೀ ತಯಾರಿಸಿ ಸೇವಿಸಿದರೆ ಅನೇಕ ಅರೋಗ್ಯ ಸಮಸ್ಸೆಗಳಿಗೆ ಮನೆಮದ್ದುಗಲಿದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಪುದಿನ ಬಳಕೆಯಿಂದ ಹೊಟ್ಟೆಗೆ ಸಂಬಂಧಿಸಿದ ಕಿರಿಕಿರಿಗಳನ್ನು ತಪ್ಪಿಸಬಹುದಾಗಿದೆ. ಪುದಿನ ಟೀ ಅಥವಾ ಆಹಾರದಲ್ಲಿ ಪುದಿನ ಚೆಟ್ನಿಯನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್, ಮುಟ್ಟಿನ ಸೆಳೆತವನ್ನು ನೀವಾರಿಸುತ್ತದೆ.ಪುದಿನ ಪಿತ್ತ ರಸ ಸ್ರಾವಿಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಪಿತ್ತ ರಸದ ಅರಿವನ್ನು ಉತ್ತೇಜಿಸುತ್ತದೆ.

ಇದು ಜೀರ್ಣ ಕ್ರಿಯೆಯನ್ನು ವೇಗಗೊಳಿಸಲು ಮತ್ತು ಸರಾಗ ಗೊಳಿಸಲು ಸಹಾಯ ಮಾಡುತ್ತದೆ.ಇನ್ನು ಅಸ್ತಮಾ ಸಮಸ್ಸೆಯಿಂದ ಉಸಿರಾಟ ತಲೆನೋವು ಕಾಡುತ್ತದೆ.ಅಲ್ಲದೆ ಹಲವು ಕಾರಣಗಳಿಂದ ತಲೆನೋವು ಬರುತ್ತದೆ.ಎಲ್ಲವನ್ನು ನಿವಾರಣೆ ಮಾಡಲು ಪುದಿನ ಸಹಾಯ ಮಾಡುತ್ತದೆ.

ದೀರ್ಘಕಾಲದ ಕೆಮ್ಮನ್ನು ಸಹ ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಕೊಬ್ಬನ್ನು ಕರಗಿಸಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಜೀರ್ಣ ಕ್ರಿಯೆ ಉತ್ತಮವಾಗಿ ದೇಹದಲ್ಲಿ ಕೊಬ್ಬು ಕರಗುತ್ತದೆ.ಹೀಗಾಗಿ ಎರಡು ದಿನಕ್ಕೊಮ್ಮೆ ಪುದಿನವನ್ನು ಅಡುಗೆಯಲ್ಲಿ ಬಳಸಿ.

ಇನ್ನು ಪುದಿನ ಅತೀ ಹೆಚ್ಚು ಉತ್ಕರ್ಷನ ಹಾಗು ನಿರೋಧಕ ಗುಣವನ್ನು ಉರಿಯುತ ನಿವಾರಕ ಸಾಮರ್ಥ್ಯವನ್ನು ಹೊಂದಿದೆ.ಹೀಗಾಗಿ ಅಲರ್ಜಿ ಅನ್ನು ಗುಣಪಡಿಸುತ್ತದೆ. ತುರಿಕೆ ಅಥವಾ ಕೀಟಗಳು ಕಚ್ಚಿ ಸೋಂಕು ತಗುಲಿದ್ದಾರೆ ಅಲ್ಲಿ ಪುದಿನ ಎಲೆ ಹಾಕಿ ಆ ಜಾಗದಲ್ಲಿ ಉಜ್ಜಿ. ಇದರಿಂದ ಉರಿ ತುರಿಕೆ ಕಡಿಮೆ ಆಗುತ್ತದೆ.

ಇನ್ನು ಜ್ವರ ಇದ್ದಾಗ ಪುದಿನ ಟೀ ಸೇವಿಸಿ. ಇದರಿಂದ ದೇಹಕ್ಕೆ ಬೆಚ್ಚಗಿನ ಅನುಭೂತಿ ಸಿಕ್ಕಿ ಬೇಗನೆ ಗುಣಮುಖವಾಗುತ್ತದೆ. ಅಲ್ಲದೆ ಬಾಯಿಯ ದುರ್ವಸನೆಯನ್ನು ಕೂಡ ನಿವಾರಣೆ ಮಾಡುತ್ತದೆ.ಪುದಿನ ಟೀ ತಯಾರಿಸುವ ವಿಧಾನ 7 ರಿಂದ 10 ಪುದಿನ ಎಲೆಯನ್ನು ಒಂದು ಲೋಟ ನೀರಿಗೆ ಹಾಕಿ 5 ನಿಮಿಷ ಕುದಿಸಿ. ನಂತರ ಅದನ್ನು ಸೋಸಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಆರೋಗ್ಯವಾಗಿರಿ.

Related Post

Leave a Comment