ರಾಜ್ಯದ ಜನತೆಗೆ ಬಿಸಿಲಿನಿಂದ ಮುಕ್ತಿ ಇವತ್ತಿನಿಂದ 4 ದಿನ ಬಾರಿ ಮಳೆ ಮುನ್ಸೂಚನೆ!

ಇವಾಗ ಎಲ್ಲೇ ನೋಡಿದರು ತುಂಬಾ ಬಿಸಿಲು ಇದೆ. ಜನರು ಈ ಬಿಸಿಲಿಗೆ ಬೇಸತ್ತು ಹೋಗಿದ್ದರೆ. ರಾಜ್ಯದ ಜನತೆಗೆ ಬಿಸಿಲಿನಿಂದ ಮುಕ್ತಿ ಸಿಗಲಿದೆ. ಅಂದರೆ ಇಂದಿನಿಂದ 4 ದಿನ ಬಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆಯಾರು ನೀಡಿದ್ದರೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣ ಕೇಂದ್ರ ಮಾಜಿ ನಿರ್ದೇಶಕ ಶ್ರೀನಿವಾಸ ರೆಡ್ಡಿ. ಇದರ ಬಗ್ಗೆ ಮಾತನಾಡಿದ್ದಾರೆ.

ದಕ್ಷಿಣ ಒಳ ನಾಡಿನ ಕರ್ನಾಟಕ ಮತ್ತು ಮಲೆನಾಡು ಪ್ರದೇಶದಲ್ಲಿ ಮೋಡ ಕವಿದಿದ್ದ ಮಳೆ ಆಗುವ ಸೂಚನೆಯನ್ನು ನೀಡಿದ್ದರೆ ಹಾಗು ಬೆಂಗಳೂರರಿಗೆ ಸಿಹಿ ಸುದ್ದಿ ಎಂದು ಹೇಳಬಹುದು. ಕರ್ನಾಟಕವು ಭೀಕರ ನೀರಿನ ಕೊರತೆ ಅನುಭವಿಸುತ್ತಿದ್ದು ಇನ್ನೆರಡು ದಿನಗಳಲ್ಲಿ ದಕ್ಷಿಣ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಹಗುರದಿಂದ ಸಾದಾರಣ ಮಳೆಯಾಗುವ ನಿರೀಕ್ಷೆಯಿದೆ.

ಬೀದರ್ ಕಲ್ಬುರ್ಗಿಯಲ್ಲಿ ಭಾನುವಾರ ತುಂತುರು ಮಳೆಯಾಗಿದೆ. ಇನ್ನು ದಕ್ಷಿಣ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಮೋಡ ಕವಿದಿದೆ.ಅಲ್ಲದೆ ತಮಿಳು ನಾಡಿನಲ್ಲಿ ಕಾಣಿಸಿಕೊಂಡಿರುವ ಟ್ರಫ್ ಕರ್ನಾಟಕದ ಮೇಲೆ ಸ್ವಲ್ಪ ಪರಿಣಾಮ ಬಿರಲಿದೆ. ಮಾರ್ಚ್ 20 ರಿಂದ 21 ರವರೆಗೆ ಮಳೆ ಇರುತ್ತದೆ ಎಂದು ಹೇಳಿದ್ದರೆ. ಈ ವರ್ಷ ಉತ್ತಮ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಅವರು ತಿಳಿಸಿದ್ದರೆ.

Related Post

Leave a Comment