S ಹೆಸರು ಇರುವವರು ಜೀವನದ ಸತ್ಯ, ಪ್ರೀತಿ,ನೌಕರಿ, ಹವ್ಯಾಸ, ಸ್ವಭಾವ, ಗುಣ, ಅವಗುಣ ಮತ್ತು ಯಶಸ್ಸು

ಪ್ರತಿಯೊಬ್ಬರ ಜೀವನದಲ್ಲಿ ಹೆಸರಿಗೆ ತುಂಬಾನೇ ಮಹತ್ವ ಇದೆ. ಹೆಸರಿನ ಮೊದಲ ಅಕ್ಷರವೂ ವ್ಯಕ್ತಿಯ ಜೀವನದಲ್ಲಿ ತುಂಬಾನೇ ಪ್ರಭಾವವನ್ನು ಬೀರುತ್ತದೆ.S ಅಥವಾ ಸ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಈ ರೀತಿಯಾಗಿ ಇರುತ್ತಾರೆ.ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, S ಅಕ್ಷರದ ಹೆಸರಿನ ವ್ಯಕ್ತಿಗಳು ಪ್ರೀತಿಯ ವಿಷಯದಲ್ಲಿ ತುಂಬಾ ಗಂಭೀರವಾಗಿರುತ್ತಾರೆ. ಇನ್ನೊಬ್ಬರ ಪ್ರೀತಿಯಲ್ಲಿ ಇವರು ಬೇಗನೆ ಬಿಳುವುದರ ಜೊತೆಗೆ ಸ್ವಲ್ಪ ಸೀರಿಯಸ್ ಆಗಿ ಕೂಡ ಇರುತ್ತಾರೆ. ಯಾರನ್ನು ಇವರು ಪ್ರೀತಿ ಮಾಡುತ್ತಾರೋ ಅವರನ್ನು ಇವರು ತುಂಬಾನೇ ಹಚ್ಚಿಕೊಂಡು ಇರುತ್ತಾರೆ. ಈ ಕಾರಣದಿಂದ ಅವರಿಗೆ ನಿಜವಾದ ಪ್ರೀತಿ ಸಿಗುತ್ತದೆ.ಇವರು ತುಂಬಾನೇ ಬುದ್ದಿವಂತರು ಆಗಿರುವುದರ ಜೊತೆಗೆ ಎಲ್ಲಿ ನಾಲೆಡ್ಜ್ ಸಿಗುತ್ತದೆಯೋ ಅಲ್ಲಿ ಪಡೆದುಕೊಳ್ಳುತ್ತಾರೆ. ತಮ್ಮ ಬುದ್ಧಿವಂತಿಕೆ ಮೂಲಕ ಬರುವ ತೊಂದರೆಯನ್ನು ಇವರು ದೂರ ಮಾಡುತ್ತಾರೆ.

2,S ಅಕ್ಷರದ ಹುಡುಗ ಅಥವಾ ಹುಡುಗಿಯಾರು ತುಂಬಾನೇ ರಹಸ್ಯವಾಗಿ ಇರುತ್ತಾರೆ.ಮಾತನಾಡುವುದರಲ್ಲಿ ಅವರು ಎಷ್ಟು ಶ್ರೀಮಂತರು ಆಗಿರುತ್ತಾರೆ ಎಂದರೆ ಮುಂದೆ ಇರುವ ಜನರು ಇವರನ್ನು ಸೆಳೆದು ಬಿಡುತ್ತಾರೆ. ಸಾಮಾಜಿಕ ಜೀವನದಲ್ಲಿ ಇವರು ಹಸನ್ಮುಖಿಯಾಗಿರುತ್ತಾರೆ. ಪಾರ್ಟಿ ಮತ್ತು ಉತ್ಸವಗಳಲ್ಲಿ ಇವರು ತುಂಬಾನೇ ಖುಷಿಯಾಗಿರುತ್ತಾರೆ. ಯಾವುದೇ ಕೆಲಸವನ್ನು ತಮ್ಮ ಇಷ್ಟದ ಪ್ರಕಾರ ಮಾಡಲು ಬಯಸುತ್ತಾರೆ. ಇವರಿಗೆ ಗದ್ದಲು ಇರುವ ಜನರ ಗುಂಪಿಗೆ ಸೇರಲು ಇಷ್ಟವಾಗುವುದಿಲ್ಲ. ಹೊಸ ದಾರಿಯಲ್ಲಿ ಸಾಗಿ ಇವರು ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಇಷ್ಟಪಡುತ್ತಾರೆ.

3, ಯಾವುದೇ ಕಾರಣಕ್ಕೂ ತಮ್ಮ ಪ್ರೀತಿಯನ್ನು ಇನ್ನೊಬ್ಬರೊಂದಿಗೆ ಶೇರ್ ಮಾಡುವುದಿಲ್ಲ.ಇದೆ ಒಂದು ಗುಣ ಇನ್ನೊಬ್ಬರಿಗೆ ತಲೆ ನೋವು ಆಗಿರುತ್ತದೆ. ಇವರು ಸ್ವಲ್ಪ ಸಿಡುಕಿನ ಸ್ವಭಾವದವರು ಆಗಿರುತ್ತಾರೆ. ಇವರ ಜೀವನದಲ್ಲಿ ಪ್ರೀತಿಗೆ ತುಂಬಾನೇ ದೊಡ್ಡದಾದ ಮಹತ್ವ ಇರುತ್ತದೆ ಹಾಗಾಗಿ ಇವರ ಸ್ವಭಾವ ಇವರ ಗುಣ ಕೂಡ ಮೃದು ಆಗಿರುತ್ತದೆ.ಕಲೆ ಹಾಗೂ ವಿಜ್ಞಾನದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ.

4, S ಅಕ್ಷರ ಹೆಸರಿನ ವಿಶೇಷವಾದ ಗುಣಗಳು ಯಾವುದೆಂದರೆ ತಮ್ಮ ಶ್ರಮದ ಶಕ್ತಿ ಫಲದ ಮೇಲೆ ಇವರು ಎಲ್ಲವನ್ನು ಗಳಿಸುತ್ತಾರೆ. ತಮ್ಮ ಸ್ವಂತ ಕಾಲಿನಮೇಲೆ ನಿಂತುಕೊಂಡು ಹಣ ಸಂಪಾದನೆ ಮಾಡುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ. ವಸ್ತುಗಳನ್ನು ಸುಲಭವಾಗಿ ಯಾರಿಗೂ ಸಹ ಕೊಡುವುದಿಲ್ಲ.ಹಾಗಾಗಿ ಇವರು ಸ್ವಲ್ಪ ಕಂಜೂಯ್ಸ್ ಗುಣದವರು ಆಗಿರುತ್ತರೆ.ಸ್ವಲ್ಪ ತೋರಿಕೆ ಮಾಡುವ ಗುಣ ಇವರಲ್ಲಿರುತ್ತದೆ. ಹೃದಯದಿಂದ ಇವರು ಕೆಟ್ಟವರಲ್ಲ. ಆದರೆ ಕೆಲವು ಸ್ವಭಾವದ ಕಾರಣದಿಂದ ಜನರಿಗೆ ಕೆಟ್ಟದಾಗಿ ಕಾಣುತ್ತಾರೆ.

5, S ಅಕ್ಷರದ ಕೆಲವು ಗುರುತು ಕಾರ್ಯಗಳು ಯಾವುವು ಎಂದರೆ, ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ತುಂಬಾನೇ ಶ್ರಮ ಪಡುವ ವ್ಯಕ್ತಿಗಳಾಗಿರುತ್ತಾರೆ. ಜೊತೆಗೆ ಇವರು ಸ್ವಾಭಿಮಾನ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಇನ್ನೊಬ್ಬರ ಸಹಾಯ ಪಡೆಯುವುದು ಇಷ್ಟವಾಗುವುದಿಲ್ಲ.ಇವರು ಮಾತನಾಡುವ ಪದ್ಧತಿಯು ಜನರನ್ನು ಇವರ ಕಡೆ ಸೆಳೆಯುವಂತೆ ಮಾಡುತ್ತದೆ.

6, S ಅಕ್ಷರದ ಹೆಸರಿನ ವ್ಯಕ್ತಿಗಳಿಂದ ಏನು ನಿರೀಕ್ಷೆ ಮಾಡಬಹುದು ಎಂದರೆ, ಇವರು ತುಂಬಾನೇ ಶ್ರಮಪಡುವ ವ್ಯಕ್ತಿಗಳು ಆಗಿರುವ ಕಾರಣ ಇವರು ತಮ್ಮ ಗುರಿಯನ್ನು ತಲುಪಲು ತುಂಬಾನೇ ಶ್ರಮ ಕಷ್ಟಗಳನ್ನು ಪಡೆಯುತ್ತಾರೆ. ಈ ಮೂಲಕ ತಮ್ಮ ಗುರಿಯನ್ನು ತಲುಪಿ ಎಲ್ಲವನ್ನೂ ಸಾಧಿಸುತ್ತಾರೆ. ಮುಖ್ಯವಾಗಿ ಇನ್ನೊಬ್ಬರಿಗೆ ತೊಂದರೆಯನ್ನು ನೀಡುವುದಕ್ಕೆ ಇವರಿಗೆ ಇಷ್ಟವಿರುವುದಿಲ್ಲ.

7, S ಅಕ್ಷರದ ಹೆಸರಿನ ವ್ಯಕ್ತಿಗಳ ಆರೋಗ್ಯ ಹೇಗೆ ಇರುತ್ತದೆ ಎಂದರೆ, ಇವರು ತಮ್ಮ ಜೀವನದಲ್ಲಿ ಚಿಂತೆಗಳನ್ನು ಮಾಡುತ್ತಾರೆ. ಇವರಿಗೆ ಹೊಟ್ಟೆಗೆ ಸಂಬಂಧಿಸಿದ ರೋಗಗಳು ಇರುತ್ತವೆ. ಹಲವಾರು ಬಾರಿ ಗುಪ್ತ ರೋಗಗಳನ್ನು ಎದುರಿಸುವ ಸ್ಥಿತಿ ಕೂಡ ಬಂದಿರುತ್ತದೆ.ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment