ಗಣೇಶನ ಚೌತಿಯಂದು ಚಂದ್ರನನ್ನು ನೋಡಿದರೆ ದೋಷ!! ಪರಿಹಾರ ಹೀಗೆ ಮಾಡಿಕೊಳ್ಳಿ!!

ಗಣೇಶ ಹಬ್ಬವನ್ನು ಪ್ರತಿಯೊಬ್ಬರು ಆಚರಣೆಯ ಮಾಡಿರುತ್ತಾರೆ.ಕೆಲವರು ಗಣೇಶ ದರ್ಶನ ಮಾಡಿದಾಗ ಚಂದ್ರನನ್ನು ನೋಡುತ್ತಾರೆ. ದಂತಕಥೆಯ ಪ್ರಕಾರ ಗಣೇಶ ಚಂದ್ರಲೋಕದಲ್ಲಿ ಕೈಯಲ್ಲಿ ಮೋದಕವನ್ನು ಇಟ್ಟುಕೊಂಡು ಮೋಷಕನ ಮೇಲೆ ಕುಳಿತುಕೊಂಡು ಬರಬೇಕಾದರೆ ಮೋಷಕ ಹಾವನ್ನು ನೋಡಿ ಓಡಿ ಎದುರಿಕೊಂಡು ಹೋಗುತ್ತಾದೆ. ನಂತರ ಗಣೇಶ ಕೆಳಗೆ ಬಿದ್ದು ಬಿಡುತ್ತಾನೆ. ಆಗ ಗಣೇಶನನ್ನು ನೋಡಿ ಚಂದ್ರ ನಗುತ್ತಾನೆ.ಆಗ ಗಣೇಶನಿಗೆ ಕೋಪ ಬಂದು ನನ್ನನ್ನು ನೋಡಿ ಅಪಹಾಸ್ಯ ಮಾಡುತಿದ್ದಿಯ ಎಂದು ದಿನದಿಂದ ದಿನ ಕ್ಷಿಣವಾಗಲಿ ಎಂದು ಶಾಪ ಕೊಡುತ್ತಾರೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಂತರ ಚಂದ್ರ ಗಣೇಶನ ಹತ್ತಿರ ತಪ್ಪಾಯ್ತು ಎಂದು ಪ್ರಾರ್ಥನೆ ಮಾಡುತ್ತಾನೆ.ಆಗ ಗಣೇಶ ಕೊಟ್ಟಿರುವ ಶಾಪವನ್ನು ಸಂಪೂರ್ಣವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಶಾಪದ ಪ್ರಭಾವವನ್ನು ನಾನು ಕಡಿಮೆ ಮಾಡಬಲ್ಲೆ ಎಂದು ಗಣೇಶ ಹೇಳುತ್ತಾನೆ. ತಿಂಗಳಿಗೊಮ್ಮೆ ನಿನ್ನನ್ನು ಪೂರ್ಣ ರೂಪದಲ್ಲಿ ಕಾಣಿಸಿಕೊಂಡಗ ಜನರು ನಿನ್ನನ್ನು ಸಂಪೂರ್ಣವಾಗಿ ನೋಡಬಹುದು. ಆದರೆ ಭದ್ರಪದ ಶುಕ್ಲ ಪಕ್ಷದಲ್ಲಿ ಚತುರ್ಥಿ ದಿನದಂದು ಯಾರು ನಿನ್ನನ್ನು ನೋಡುತ್ತಾರೋ ಅವತ್ತಿನ ದಿನ ಸುಳ್ಳು ಕಳಂಕವನ್ನು ಎದುರಿಸಬೇಕಾಗುತ್ತದೆ ಎಂದು ಗಣೇಶ ಹೇಳುತ್ತಾನೆ.

ಗಣೇಶನಿಗೆ ಸಂಬಂಧಪಟ್ಟಂತೆ ಶ್ರೀಕೃಷ್ಣನು ಒಮ್ಮೆ ಚತುರ್ಥಿಯಂದು ಚಂದ್ರನ ದರ್ಶನವನ್ನು ಮಾಡುತ್ತಾನೆ. ಹಾಗಾಗಿ ಆ ಕಾರಣದಿಂದ ಆತನಿಗೆ ಶಮಂತಕ ಮಣಿ ಕದ್ದಿದ್ದಾನೆ ಎನ್ನುವ ಆರೋಪಕ್ಕೆ ಒಳಗಾಗುತ್ತಾನೆ. ಈ ರೀತಿಯ ಆರೋಪದಿಂದ ಹೊರಬರಬೇಕು ಎಂದರೆ ಜಾಂಬವಂತನಿಂದ ಶಮಂತಕ ಮಣಿಯನ್ನು ವಾಪಾಸ್ ತರುತ್ತಾನೆ. ಆಗ ಗಣೇಶ ಪ್ರತ್ಯಕ್ಷನಾಗಿ ಶ್ರೀಕೃಷ್ಣನಿಗೆ ದೋಷದಿಂದ ಮುಕ್ತಿ ಕೊಡುತ್ತಾನೆ.

ಯಾರೆಲ್ಲ ಗಣೇಶ ಚತುರ್ಥಿ ದಿನ ಚಂದ್ರನ ದರ್ಶನ ಮಾಡಿರುತ್ತಾರೋ ಅವರು ಪ್ರತಿದಿನ ಶಮಂತಕ ಮಣಿಯ ಕಥೆಯನ್ನು ಓದಬೇಕು. ಈ ರೀತಿ ಓದುವುದರಿಂದ ಹಾಗೂ ಸೂತ್ರವನ್ನು ಹೇಳುವುದರಿಂದ ದೋಷದಿಂದ ಮುಕ್ತಿ ಪಡೆಯಬಹುದು.ಚಂದ್ರನ ದರ್ಶನ ಮಾಡದೇ ಇದ್ದರು ಇದನ್ನು ವಾರದಲ್ಲಿ ಎರಡು ಬಾರಿ ಓದುವುದರಿಂದ ತುಂಬಾ ಒಳ್ಳೆಯದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment