ವೃಷಭ ರಾಶಿ ಸ್ತ್ರೀ ರಹಸ್ಯ!

0 9,521

ವೃಷಭ ರಾಶಿಯ ಮಹಿಳೆಯರಿಗೆ ಮಾನಸಿಕ ಸಾಮರ್ಥ್ಯ ಅಧಿಕ. ಎಂಥಾ ಕಷ್ಟ ಬಂದರೂ ಒಂದು ತೊಟ್ಟು ಕಣ್ಣೀರು ಹರಿಸದೆ, ಜಗ್ಗದೆ ನಿಲ್ಲುವವರು ಇವರು. ಆದರೆ ಬೇಗ ಕೋಪಗೊಳ್ಳುವ ಇವರು ಅಷ್ಟೇ ಬೇಗ ತಣ್ಣಗಾಗುವವರು ಕೂಡಾ. ಸ್ತ್ರೀಸಹಜ ಮನೋಧರ್ಮ ಇವರಲ್ಲಿ ಎದ್ದು ಕಾಣುತ್ತದೆ. ಇಂಥವರು ತಮ್ಮ ಗಂಡನ ಮೇಲೆ ಅಧಿಕಾರ ಚಲಾಯಿಸುವುದಿಲ್ಲ.

ಗಂಡ ಹೆಮ್ಮೆ ತರುವ ಕೆಲಸ ಮಾಡಿದರೆ ಇವರು ತುಂಬ ಹೆಮ್ಮೆ ಪಡುತ್ತಾರೆ. ಆದರೆ ಗಂಡ ಯಾವುದರಲ್ಲಾದರೂ ವಿಫಲವಾದರೆ, ಇವರು ಮಾತಾಡದೆ ಸಹಿಸಿಕೊಳ್ಳುತ್ತಾರೆ. ಇಂಥವರು ತಮಗೆ ಯಾರಾಗದರೂ ಆಗದಿದ್ದರೂ ಅವರೊಂದಿಗೆ ಕಾಲು ಕೆರೆದು ಜಗಳಕ್ಕೆ ಹೋಗೋದಿಲ್ಲ. ಇವರಿಗಿರುವ ಗೆಳೆಯ ವರ್ಗವೂ ಚಿಕ್ಕದೇ. ಆದರೆ ಗೆಳತಿಯರು ತಮ್ಮಿಂದ ವಿಷಯ ಮುಚ್ಚಿಟ್ಟರೆ ಇವರಿಗೆ ಇಷ್ಟವಾಗುವುದಿಲ್ಲ. ಗಂಡ ತನಗೆ ನಿಷ್ಠನಾಗಿರಬೇಕೆಂದು ಬಯಸುವ ಇವರು ಗಂಡನ ಪ್ರೇತ್ಸಾಹಕ್ಕೂ ಆಸೆಪಡುವವರೇ. ಕೃತಕವಾಗಿ ಮಾತನಾಡಿದರೆ, ವ್ಯವಹರಿಸಿದರೆ ಇವರಿಗೆ ಇಷ್ಟವಾಗೋದಿಲ್ಲ.

ಕೊಳಕಾಗಿದ್ದರೂ ಇವರಿಗೆ ವಿಪರೀತ ಸಿಟ್ಟು ಬರುತ್ತದೆ. ಹೂದೋಟ, ಹೂವು ಎಂದರೆ ಇವರಿಗೆ ಇಷ್ಟ. ತುಂಬ ಉತ್ತಮ ಅಭಿರುಚಿ ಹೊಂದಿರುವ ಇವರು, ಉತ್ತಮವಾಗಿ ಅಡುಗೆಯನ್ನೂ ಮಾಡಬಲ್ಲರು. ಪೇಂಟಿಂಗ್, ಚಿತ್ರಗಳನ್ನು ಇಷ್ಟಪಡುವ ಇವರು ಭಾವುಕವಾಗಿ ಹುಡುಗರ ಮನಸ್ಸನ್ನೂ ಹೊಂದಿರುತ್ತಾರೆ. ಅರ್ಥಾತ್, ಕುದುರೆ ಸವಾರಿ, ಮೀನು ಹಿಡಿಯೋದು ಮತ್ತಿತರ ಕೆಲಸಗಳಲ್ಲಿ ಆಸಕ್ತಿಯಿರುತ್ತದೆ.

ತುಂಬ ಸಿಂಪಲ್ ಆಗಿ ಡ್ರೆಸ್ ಮಾಡುವ ಇವರು ತುಂಬ ಸುಂದರವಾಗಿಯೂ ಕಾಣುತ್ತಾರೆ. ಪ್ರಾಮಾಣಿಕತೆಯೂ ಇವರ ಶಕ್ತಿ. ಸಂಗಾತಿಯೊಂದಿಗೆ ಸುತ್ತಾಡುವುದನ್ನೂ ಇವರು ಇಷ್ಟಪಡುತ್ತಾರೆ. ಇವರು ತುಂಬ ಉತ್ತಮ ತಾಯಿಯೂ ಆಗುತ್ತಾರೆ. ಆದರೆ ಮಕ್ಕಳು ಶಿಸ್ತಿನಿಂದ ಇಲ್ಲದಿದ್ದರೆ ಇವರ ತಾಳ್ಮೆ ಕೆಡುತ್ತದೆ. ಸಿಟ್ಟು ತರಿಸುತ್ತದೆ. ಆದರೆ ಮಕ್ಕಳೊಂದಿಗೆ ಸ್ನೇಹಿತೆಯಂತೆಯೇ ಇರುತ್ತಾರೆ. ಇವರು ತುಂಬ ಮಾನಸಿಕ ಒತ್ತಡ ಅನುಭವಿಸುತ್ತಾರೆ. ಆರ್ಥಿಕವಾಗಿಯೂ ತುಂಬ ಚೆನ್ನಾಗಿ ವ್ಯವಹಾರ ಮಾಡಬಲ್ಲರು ಇವರು. ಕಾರ್ಯಕ್ರಮ ನಡೆಸುವುದರಲ್ಲೂ ಇವರು ಎತ್ತಿದ ಕೈ. ತಮ್ಮ ಸಂಗಾತಿ ಹಾಗೂ ಮಕ್ಕಳಿಗೆ, ಪ್ರೀತಿಪಾತ್ರರಿಗೆ ತುಂಬ ಬೆಚ್ಚನೆಯ ಕಾಳಜಿ, ಪ್ರೀತಿ, ಕಕ್ಕುಲತೆ ಇವರು ತೋರಿಸುತ್ತಾರೆ.

ಮಕ್ಕಳು- ವೃಷಭ ರಾಶಿಯ ಮಕ್ಕಳು ತಮಗೆ ಇಷ್ಟ ಬಂದ ಹಾಗೆ ವರ್ತಿಸುತ್ತಾರೆ. ಅವರನ್ನು ಇದು ಮಾಡು, ಅದು ಮಾಡು ಎಂದೆಲ್ಲ ಒತ್ತಡ ಹೇರುವುದು ಒಳಿತಲ್ಲ. ಇದು ಮಾಡಬೇಡ ಎಂದರೆ ಅವರಿಗೆ ಅದರ ಮೇಲೆ ಆಸಕ್ತಿ ಹೆಚ್ಚಾಗುತ್ತದೆ. ಈ ರಾಶಿಯ ಮಕ್ಕಳು ನೋಡಲು ಗುಂಡುಗುಂಡಗೆ ಚೆಂದಕ್ಕೆ ಇರುತ್ತಾರೆ. ಜತೆಗೆ ಅವರು ಹೆತ್ತವರಿಂದ ತುಂಬ ಪ್ರೀತಿಯನ್ನು ಬಯಸುತ್ತಾರೆ. ಅಂಥ ಮಕ್ಕಳನ್ನ ಅಪ್ಪಿ ಹಿಡಿದುಕೊಂಡರೆ ಅವರಿಗೆ ತುಂಬ ಸಂತೋಷವಾಗುತ್ತದೆ.

ಜತೆಗೆ ನಿಮಗೂ ಅವರು ಪ್ರೀತಿಯಿಂದ ಬಳಸಿ ಮುತ್ತು ನೀಡುತ್ತಾರೆ. ಅದರಲ್ಲೂ ವೃಷಭರಾಶಿಯ ಗಂಡು ಮಗು ಯಾವಾಗಲೂ ಅಮ್ಮನಿಗೆ ಪ್ರಿಯವಾಗಿರುತ್ತದೆ. ವೃಷಭ ರಾಶಿಯ ಹೆಣ್ಣುಮಗು ಅಪ್ಪನಿಗೆ ಸ್ವಲ್ಪ ಹೆಚ್ಚು ಆಪ್ತವಿರುತ್ತದೆ. ಅಲ್ಲದೆ, ವೃಷಭ ರಾಶಿಯ ಮಕ್ಕಳು ಇತರರಿಗಿಂತ ಹೆಚ್ಚು ಪ್ರೌಢತನ ತೋರಿಸುತ್ತಾರೆ. ಶಾಂತ ಚಿತ್ತದಿಂದ ಇರುವ ಇವರು, ಸ್ವಲ್ಪ ಒರಟಾಗಿಯೂ ವರ್ತಿಸುತ್ತಾರೆ. ಚಿತ್ರಕಲೆ, ಪೇಂಟಿಂಗ್ಗಳನ್ನು ಇಷ್ಟಪಡುವ ಇವರಿಗೆ ಧನಾತ್ಮಕ ವಾತಾವರಣ ದಕ್ಕಿದರೆ ಪ್ರತಿಭಾನ್ವಿತರಾಗುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.