ಗುರು ಪುಷ್ಯಾಮೃತ ದಿನ ಈ ಗಿಡ ಮುಟ್ಟಿ ಮಂತ್ರ ಹೇಳಿ ! ಪಿತೃ ಕುಜ ರಾಹು ಕೇತು ದೋಷ ನಿವಾರಣೆ!

ವೀಕ್ಷಕರೆ ಇದೇ ತಿಂಗಳು 22 ನೇ ತಾರೀಕು ಗುರುವಾರ ಅತ್ಯಂತ ಪ್ರಬಲವಾದಂತಹ ಪುಷ್ಯ ನಕ್ಷತ್ರ ಇದೆ . ಗುರುವಾರ ಇದೆ ಗುರು ಪುಷಾಮೃತ ಯೋಗ ರೂಪಗೊಳ್ಳುತ್ತಾಇದೇ. ಆ ದಿನ ಮಾಡುವಂತ ರೆಮಿಡಿ ಮ್ಯಾಗ್ನೆಟಿಕ್ ಒಂದು ಚಮತ್ಕಾರಿ ರೀತಿಯಲ್ಲಿ ಒಂದು ನಿಮ್ಮ ಜೀವನಕ್ಕೆ ಸುಖ ಶಾಂತಿ ನೆಮ್ಮದಿ ಎಲ್ಲವನ್ನು ಹೊತ್ತು ತರುತ್ತವೆ. ಹಾಗಾಗಿ ಆ ದಿನ ನೀವು ಇದೊಂದು ಗಿಡವನ್ನು ಮುಟ್ಟಿ ನಮಸ್ಕಾರ ಮಾಡಿ. ಮರಿದೆನೆ ಈ ಗಿಡವನ್ನು ಮುಟ್ಟಿ ದಯಮಾಡಿ ನಮಸ್ಕಾರ ಮಾಡಿ. ಇದೊಂದು ಚಿಕ್ಕ ರೆಮಿಡಿ ಮಾಡ್ಕೊಂಡಿದ್ದೆ ಆದಲ್ಲಿ . ಮತ್ತು ಎರಡು ಮಂತ್ರವನ್ನು ಹೇಳಿಕೊಡುತ್ತಾರೆ. ಮಂತ್ರ ಹೇಳಿದ್ದೆ ಆದಲ್ಲಿ ವಾರದಲ್ಲಿ ಪಿತೃ ದೋಷ . ಪಿತೃ ಶಾಪ ಇರಬಹುದು ಪಿತೃ ದೋಸೆ ಇರಬಹುದು. ಕುಜ ದೋಷ ಇರಬಹುದು. ರಾಹು ದೋಷ ಇರಬಹುದು. ಶನಿದೋಷ ಇರಬಹುದು ಪ್ರಬಲ ದೋಷಗಳು ಕೂಡ ಗುರುಪುಷಾಮೃತ ಯೋಗದ ದಿನ ಮಾಡುವಂತ ಒಂದು ಸರಳ ಚಿಕ್ಕ ರೆಮಿಡಿ ಇರಬಹುದು.

ನೋಡೋದಕ್ಕೆ ಸರಳ ರೆಮಿಡಿ ಅನಿಸುತ್ತೆ ನೋಡೋದಕ್ಕೆ ಪವರ್ಫುಲ್ ಆಗಿರುತ್ತದೆ. ಕಷ್ಟಪಟ್ಟು ದುಡಿಯುವುದನ್ನು ಜೀವನದಲ್ಲಿ ಯಾರು ನಿಲ್ಸೋದು ಬೇಡ ಆದರೆ ನೋಡೋದಕ್ಕೆ ಸರಳ ಅನ್ಸಿದ್ದು ಇಂಥ ರೆಮಿಡಿಗಳನ್ನ ಮಾಡ್ಕೊಂಡು ಜೀವನದಲ್ಲಿ ಗೆಲ್ಲೋದನ್ನ ಕೂಡ ನಿಲ್ಸೋದು ಬೇಡ….

ಫೆಬ್ರವರಿ 22 ಅಷ್ಟೇ ಅಲ್ಲ ವರ್ಷದಲ್ಲಿ ಬರುವಂತ ಗುರು ಪುರುಷಾಮೃತ ಯೋಗ ಈ ರೆಮಿಡಿ ಮಾಡಿ ಗೆಲ್ಲಬಹುದು.
ಮನೆಯಿಂದ ನೀವು ತೆಗೆದುಕೊಂಡು ಹೋಗಬೇಕಾದ ನೀವು ಕೇವಲ ಒಂದು ಇತ್ತಾಳೆ ಚಂಬಿನಲ್ಲಿ ಒಂದು ಚಂಬ ನೀರನ್ನ ತೆಗೆದುಕೊಂಡು ಹೋಗಿ ಸಾಕು ಅದರಲ್ಲಿ ಹಾಕೋದಕ್ಕೆ ಎರಡೇ ಎರಡು ಚಿಟಿಕೆ ಅರಿಶಿಣ ಮತ್ತು ಒಂದು ಮಣ್ಣಿನ ಹಣತೆ ಇಷ್ಟೇ ಸಾಕು ಇಷ್ಟನ್ನ ನೀವು ಮನೆಯಿಂದ ತೆಗೆದುಕೊಂಡು ಹೋಗಬೇಕು. ಎಲ್ಲಿಗೆ ಅಂದ್ರೆ ನೀವು ಹೋಗ್ಬಿಟ್ಟು ಅರಳಿ ಮರ . ಅಶ್ವತ್ಥ ವೃಕ್ಷ ಅಂತ ಏನ್ ಹೇಳ್ತಿವಲ್ಲ . ಬ್ರಹ್ಮ ವಿಷ್ಣು ಮಹೇಶ್ವರ . ಸಾಕ್ಷಾತ್ ನೆಲೆಸಿರುವಂತಹ ಅರಳಿ ಮರ ಅಂತ ಏನ್ ಹೇಳ್ತಿವಿ ಅದನ್ನ ಮುಟ್ಟಿ ನಮಸ್ಕಾರ ಮಾಡಬೇಕು. ಅವತ್ತಿನ ದಿನ ವಿಶೇಷವಾಗಿ ಗುರು ಪುಷ್ಯಾಮೃತ ಯೋಗ ತದಿನ ಯಾರು ಅರಳಿ ಮರವನ್ನು ಮುಟ್ಟಿ ನಮಸ್ಕಾರ ಮಾಡುತ್ತಾರೆ. ಈ ಚಿಕ್ಕ ರೆಮಿಡಿಯನ್ನು ಮಾಡ್ಕೊಂತಾರೋ. ಜನ್ಮಜನ್ಮಾಂತರ ದೋಷಗಳು ರಾಹು ದೋಷ ಕುಜ ದೋಷ ಶನಿ ದೋಷ ಪಿತೃ ದೋಷ ಮಾತೃ ದೋಷ ಎಲ್ಲ ನಿವಾರಣೆ ಆಗುತ್ತದೆ.

ಕೆಲಸಕ್ಕೆ ಹೋಗುವ ರ ಅಂತು ಸಂಜೆ ಬಂದು ಈ ರೆಮಿಡಿಯನ್ನ ಮಾಡ್ಕೊಂಡು ಅರಳಿ ಮರವನ್ನು ಮುಟ್ಟಿ ನಮಸ್ಕಾರ ಮಾಡಿ ನೀವು ತಗೊಂಡು ಹೋಗಿದ್ದೀರಾ ಒಂದು ಚಮ್ಮನೀರು ಎರಡು ಚಿಟಿಕೆ ಅರಿಶಿನ ಅದರಲ್ಲಿ ಹಾಕಿ ರೆಡಿ ಮಾಡಿ ಇಟ್ಕೊಂಡು ಒಂದು ದೀಪವನ್ನು ತೆಗೆದುಕೊಂಡು ಅದಕ್ಕೆ ಎಳ್ಳೆಣ್ಣೆ ತುಂಬಾ ಹಾಕಿ ಶುದ್ಧವಾದ ಹತ್ತಿ ಯಿಂದ ಬತ್ತಿಯನ್ನು ಈ ಒಂದು ಮಣ್ಣಿನ ದೀಪವನ್ನು ಬೆಳಗಬೇಕಾಗುತ್ತದೆ. ಆಮೇಲೆ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು. ಪ್ರಾರ್ಥನೆ ಮಾಡ್ಕೊಂಡು ಈ ಸಾಸಿವೆ ಎಣ್ಣೆಯಲ್ಲಿ ಹತ್ತಿಯ ಬತ್ತಿ ಇಟ್ಟು ಈ ದೀಪವನ್ನು ಬೆಳಗ್ಗೆ ತದನಂತರ ಈ ನೀರಿನಲ್ಲಿ ಎರಡು ಚಿಟಿಕೆ ಅರಿಶಿಣ ಹಾಕಿ ಅರಿಶಿಣ ನೀರನ್ನು ಅರಳಿ ಮರಕ್ಕೆ ಅಶ್ವತ್ಥ ವೃಕ್ಷಕ್ಕೆ ಬೇರುಗಳಿಗೆ ಹಾಕಿ ಅರಳಿ ಮರದ ಕೆಳಗಡೆ ಹಾಕ್ಬಿಟ್ಟು .

11 ಸಲ ಹೇಳುವ ಎರಡು ಮಂತ್ರವನ್ನು ಅದನ್ನು ಪಟನೆ ಮಾಡಿ. ನೀವು ಮನೆಗೆ ಬಂದು ಬಿಡಬೇಕಾಗುತ್ತದೆ. ಮನೆಗೆ ಬರಬೇಕಾದ್ರೆ ಈ ಒಂದು ಮಣ್ಣಿನ ಹಣತೆಯನ್ನು ಮರದ ಕೆಳಗೆ ಇಟ್ಟು ಬಂದುಬಿಡಿ. ವಾಪಸ್ ನೀವು ತಾಮ್ರದ ಚೆಂಬು ಅರಿಶಿಣದ ತಟ್ಟೆಯನ್ನು ಅದನ್ನು ನೀವು ವಾಪಸ್ ತರಬಹುದು

1.. ಓಂ ಸರ್ವ ಪಿತೃ ಮನಃ ಕಾಮನಾ ಸಿದ್ದ
ಕುರು ಕುರು ಸ್ವಾಹಾ ( 11 ಬಾರಿ )
2.. ಓಂ ನಮೋ ಭಗವತೇ ವಾಸುದೇವಾಯ.
( 11 ಬಾರಿ )

ಈ ಎರಡು ಮಂತ್ರಗಳನ್ನು ಅರಳಿ ಮರವನ್ನು ಮುಟ್ಟಿ ಅದಕ್ಕೆ ಅರಿಶಿನದ ನೀರನ್ನು ಹಾಕಿ ದೀಪವನ್ನು ಬೆಳಗಿಸಿ ತದನಂತರ ಎರಡು ಮಂತ್ರಗಳನ್ನು ನೀವು ಪಟನೆ ಮಾಡ್ಕೊಳ್ಳಿ. ಪಠಣೆ ಮಾಡ್ಕೊಂಡು ಮನೆಗೆ ಬಂದು ಒಂದು ವಾರದಲ್ಲಿ ಪ್ರಬಲ ಎಂತದ್ದೇ ರಾಹು ದೋಷ ಕುಜ ದೋಷ ಶನಿ ದೋಷ ಎಂಥ ಪ್ರಬಲ ದೋಷಗಳು ಇದ್ದರೂ ಕೂಡ ಅದು ಕಡಿಮೆ ಆಗ್ತಾ ಬರುತ್ತದೆ. ಅದರ ಫೀಲ್ ಆಗುತ್ತೆ ನಿಮಗೆ . ನಿಮ್ಮ ಜೀವನದಲ್ಲಿ ಅದ್ಭುತವಾದಂತ ಪ್ರಗತಿ ಹೇಳಿಕೆ ಕಾಣಿಸುತ್ತೆ ನೋಡಿ.

ಬರುವ 22ನೇ ತಾರೀಕು ಪ್ರಬಲವಾದ ಗುರು ಪುರುಷಾಮೃತ ಯೋಗದ ದಿನ ಪೂಜೆ ಮಾಡಿ ಜೀವನದಲ್ಲಿ ಗೆಲ್ಲಿ ಅಂತ ಹೇಳಿ ಬರಿ 22ನೇ ತಾರೀಕು ಅಂತಲ್ಲ ವರ್ಷದಲ್ಲಿ ಯಾವುದೇ ಗುರು ಪುಷ್ಯ ಮೃತ ಯೋಗ ಬರ್ಲಿ ಈ ಒಂದು ಪರಿಹಾರ ಕ್ರಮ ಮಾಡಿಕೊಳ್ಳುವುದರಿಂದ ನಮ್ಮ ಜೀವನಕ್ಕೆ ಬಂದು ನಿಂತಂತ ಕುಜ ದೋಷ ಇರಲಿ ರಾಹು ದೋಷ ಇರಲಿ ಶನಿ ದೋಷಗಳು ಪ್ರಬಲ ದೋಷಗಳು ವಾರದಲ್ಲಿ ನಿವಾರಣೆಯಾಗಿ ನಿಮ್ಮ ಜೀವನಕ್ಕೆ ತುಂಬಾ ಒಂದು ನೆಮ್ಮದಿ ಬರುತ್ತೆ

Related Post

Leave a Comment