ಏಪ್ರಿಲ್ 4 ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆಯಿಂದ!

ಏಪ್ರಿಲ್ 4ನೇ ತಾರೀಕು ಬಹಳ ವಿಶೇಷವಾದ ಹಾಗು ಭಯಂಕರವಾದ ಮಂಗಳವಾರ. ನಾಳೆಯ ಮಂಗಳವಾರದಿಂದ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಹಾಗು ಮಹಾರಾಜಯೋಗ ಶುರು ಆಗುತ್ತಿದೆ ಎಂದು ಹೇಳಬಹುದು. ಇಂದಿನ ಮಧ್ಯರಾತ್ರಿಯಿಂದಲೇ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಈ 6 ರಾಶಿಯವರಿಗೆ ಇಂದಿನಿಂದ ಕುಬೇರ ಯೋಗ ಆರಂಭ ಆಗುತ್ತದೆ. ತಾಯಿ ಚಾಮುಂಡೇಶ್ವರಿ ಕೃಪೆ ಈ ರಾಶಿಯವರ ಮೇಲೆ ಬಿದ್ದಿರುವ ಕಾರಣ ಈ ರಾಶಿಯವರು ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಪಾರವಾದ ಲಾಭವನ್ನು ಗಳಿಸುತ್ತಾರೆ ಮತ್ತು ಜೀವನದ ಎಲ್ಲಾ ಸಮಸ್ಸೆಗಳಿಂದ ಮುಕ್ತಿಯನ್ನು ಪಡೆಯುತ್ತಾರೆ ಎಂದು ಹೇಳಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅದೃಷ್ಟ ಎನ್ನುವುದು ಈ ರಾಶಿಯವರಿಗೆ ಒಲಿದು ಬರಲಿದ್ದು ಏನೇ ಒಂದು ಕೆಲಸ ಮಾಡಿದರು ಜಯವನ್ನು ಸಾದಿಸುತ್ತಾರೆ.ಹೊಸ ವೃತ್ತಿಯನ್ನು ಆರಂಭ ಮಾಡುವವರು ಆರಂಭದಲ್ಲಿ ಸ್ವಲ್ಪ ನಷ್ಟವನ್ನು ಎದುರಿಸಿದರು ಕೂಡ ಮುಂದಿನ ದಿನಗಳಲ್ಲಿ ಅಪರಾವಾದ ಲಾಭವನ್ನು ಗಳಿಸುವ ಸಾಧ್ಯತೆ ಇರುತ್ತದೆ.ಹಾಳಾದ ನೆಮ್ಮದಿ ಮತ್ತೆ ಮರಿ ಕಳಿಸುತ್ತದೆ ಮತ್ತು ಸುಖಕರ ಕುಟುಂಬ ನಿಮ್ಮದಾಗುತ್ತದೆ.

ಮನೆಯಲ್ಲಿ ಇರುವ ಸದ್ಯಸರು ನಿಮ್ಮ ಕಷ್ಟಗಳಿಗೆ ಹೆಗಲನ್ನು ಕೊಡುತ್ತಾರೆ. ಮುಂದಿನ ಎಂಟು ತಿಂಗಳಲ್ಲಿ ಕಂಕಣಭಾಗ್ಯ ಕೂಡಿ ಬರಲಿದ್ದು ಸಂಸಾರಿಕ ಜೀವನದಲ್ಲಿ ಆನಂದಮಯವಾಗಿ ಇರಲಿದೆ.ಆದಷ್ಟು ಬೇಗ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ. ದೂರ ಪ್ರಯಾಣವನ್ನು ಆದಷ್ಟು ಬೇಗ ಕಡಿಮೆ ಮಾಡಿದರೆ ತುಂಬಾನೇ ಒಳ್ಳೆಯದು.

ಈ ರಾಶಿಯವರು ವಾರದಲ್ಲಿ ಒಮ್ಮೆ ತಾಯಿ ಚಾಮುಂಡೇಶ್ವರಿ ಜಪವನ್ನು ಮಾಡಿ ಭಕ್ತಿಯಿಂದ ದೀಪವನ್ನು ಹಚ್ಚಿ ಇಷ್ಟಾರ್ಥವನ್ನು ಕೇಳಿಕೊಳ್ಳಿ.ಶೇರು ಮಾರುಕಟ್ಟೆಯಲ್ಲಿ ನಷ್ಟವಾಗುವ ಸಾಧ್ಯತೆ ಇದ್ದು.ಆದಷ್ಟು ಬೇಗ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಕಡಿಮೆ ಮಾಡಿ. ಇನ್ನು ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಕುಬೇರ ಯೋಗವನ್ನು ಪಡೆದುಕೊಳ್ಳುತ್ತಿರುವ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೇಷ ರಾಶಿ,ವೃಷಭ ರಾಶಿ,ಕನ್ಯಾ ರಾಶಿ,ಕುಂಭ ರಾಶಿ ತುಲಾ ರಾಶಿ ಮತ್ತು ಧನಸ್ಸು ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ಎಂದೂ ಕಾಮೆಂಟ್ ಮಾಡಿ.

Related Post

Leave a Comment