ಕರುಳಿನಲ್ಲಿ ಇರುವ ಹೊಲಸನ್ನು ಹೊರಗೆ ಹಾಕಲು ಇಲ್ಲಿದೆ ನೋಡಿ ಮನೆಮದ್ದು!

usefull tips ಕರುಳಿನಲ್ಲಿ ಕೊಳಕು ತುಂಬಿದ್ದರೆ ಈ ರೀತಿಯ ಲಕ್ಷಣಗಳು ಕಾಣುತ್ತವೆ ಹಾಗು ಕರುಳಿನಲ್ಲಿ ಆಗಿರುವ ಕೊಳಕನ್ನು ಹೊರಗೆ ಹಾಕಲು ಈ ಮನೆಮದ್ದು ಸಹಾಯ ಮಾಡುತ್ತದೆ-ಕರುಳಿನಲ್ಲಿ ಕೊಳಕು ತುಂಬಿದ್ದರೆ ಸ್ವಲ್ಪ ಊಟ ಮಾಡಿದರು ಹೊಟ್ಟೆ ತುಂಬಿರುವ ಹಾಗೆ ಭಾವನೆ ಮೂಡಿದರೆ ನಿಮ್ಮ ಕರುಳಿನಲ್ಲಿ ಏನಾದರು ಸಮಸ್ಸೆ ಇದೆ ಅಂತ ನೀವು ಅರ್ಥ ಮಾಡಿಕೊಳ್ಳಬೇಕು.ತುಂಬಾ ಕೆಲಸ ಮಾಡಿ ಹೊಟ್ಟೆ ಹಸಿವು ಆಗದೆ ಇದ್ದರೆ ಕರುಳಿನಲ್ಲಿ ಸಮಸ್ಸೆ ಇರುತ್ತದೆ.ಗ್ಯಾಸ್ ಹೊಟ್ಟೆ ಉಬ್ಬರದಂತಹ ಸಮಸ್ಸೆ ಮತ್ತು ಜೀರ್ಣಕರಿ ಸಮಸ್ಸೇಗಳು ಕಾಡುತ್ತವೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಆಹಾರವನ್ನು ಸೇವನೆ ಮಾಡಿದರೆ ಕರುಳು ಸ್ವಚ್ಛವಾಗುತ್ತದೇ….!ನಿಯಮಿತವಾಗಿ ಮೊಸರನ್ನು ಸೇವನೇ ಮಾಡುವುದರಿಂದ ಕರುಳು ಸ್ವಚ್ಛ ಆಗಲು ಸಹಾಯ ಆಗುತ್ತದೆ.ಏಕೆಂದರೆ ಮೊಸರಿನಲ್ಲಿ ಪ್ರೊಬಯೋಟಿಕ್ ಪೌಷ್ಟಿಕಾಂಶ ಇರುವುದರಿಂದ ನಮ್ಮ ಕರುಳನ್ನು ಸ್ವಚ್ಛವಾಗಿ ಇಡಲು ಒಂದು ಉತ್ತಮವಾದ ಮಾರ್ಗವಾಗಿದೆ. ಹಾಗಾಗಿ ನಿಯಮಿತವಾಗಿ ಈ ಮೊಸರನ್ನು ಸೇವನೇ ಮಾಡುವುದರಿಂದ ನಮ್ಮ ಕರುಳಿನ ಅರೋಗ್ಯಕ್ಕೆ ತುಂಬಾನೇ ಉತ್ತಮ.

ಇನ್ನೂ ಈ ಮೊಸರಿನಲ್ಲಿ ಹಸಿರು ತರಕಾರಿಗಳನ್ನು ಸೇವನೆ ಮಾಡುವುದರಿಂದ ಕರುಳಿನ ಅರೋಗ್ಯಕ್ಕೆ ಒಳ್ಳೆಯದು. ತರಕಾರಿ ಸೇವನೆ ಮಾಡಿದರೆ ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಹೊರಗೆ ಹಾಕಲು ಸಹಾಯ ಮಾಡುತ್ತಾದೇ. ಹಾಗಾಗಿ ಪ್ರತಿನಿತ್ಯ ನಿಯಮಿತವಾಗಿ ಹಸಿರು ತರಕಾರಿಗಳನ್ನು ಸೇವನೆ ಮಾಡುವುದರಿಂದ ನಮ್ಮ ಕರುಳನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು.

usefull tips ಇನ್ನೂ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಕರುಳಿನಲ್ಲಿ ಇರುವಂತಹ ಕಿಣ್ವಾವನ್ನು ಸಕ್ರಿಯಗೊಳಿಸಲು ಸಹಾಯವಾಗುತ್ತಾದೇ ಹಾಗು ಬೆಳ್ಳುಳ್ಳಿ ನಲ್ಲಿ ಬ್ಯಾಕ್ಟೆರಿಯ ವಿರುದ್ಧ ಗುಣ ಹೇರಾಳವಾಗಿದೆ. ಇದು ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ತೆಗೆಯಲು ಸಹಾಯ ಮಾಡುತ್ತದೆ. ಹಾಗಾಗಿ ನಿಯಮಿತವಾಗಿ ಅಡುಗೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ.

ಇನ್ನೂ ಉಗುರು ಬೆಚ್ಚನೆ ನೀರಿಗೆ ಆಪಲ್ ಸೈಡ್ ವಿನೆಗರ್ ಅನ್ನು ಬೆರೆಸಿ ಸೇವನೆ ಮಾಡಿದರೇ ಕರುಳಿನಲ್ಲಿ ಇರುವಂತಹ ವಿಷಕಾರಿ ವಸ್ತುಗಳನ್ನು ಹೊರಗೆ ಹಾಕಲು ಸಹಾಯವಾಗುತ್ತದೆ. ಜೊತೆಗೆ ಇದರಲ್ಲಿ ಇರುವ ಕಿಣ್ವಗಳು ಮತ್ತು ಆಮ್ಲಗಳು ನಮ್ಮ ಕರುಳಿನಲ್ಲಿ ಇರುವಂತಹ ಬ್ಯಾಕ್ಟೆರಿಯವನ್ನು ಕೊಲ್ಲಲು ಸಹಾಯವಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನೂ ದೇಹದಲ್ಲಿ ನೀರಿನ ಅಂಶ ಕಡಿಮೆ ಅದರೇ ಕರುಳಿನ ಅರೋಗ್ಯವು ಕೂಡ ಕೆಡುತ್ತದೆ. ಹಾಗಾಗಿ ನೀರಿನ ಅಂಶ ಇರುವಂತಹ ಹಣ್ಣು ಅಥವಾ ಎಳೆನೀರು ಸೇವನೆ ಮಾಡಿದರೆ ಕರುಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ನೀರಿನ ಅಂಶ ಕಡಿಮೆ ಅದರೆ ಮಲಬದ್ಧತೆ ಮತ್ತು ಆಜೀರ್ಣ ಸಮಸ್ಸೆ ಗ್ಯಾಸ್ ಸಮಸ್ಸೆ ಕಾಡುತ್ತದೆ. ಇದರಿಂದ ದೇಹದಲ್ಲಿ ಕೊಳೆ ತುಂಬಲು ಸಹಾಯ ಆಗುತ್ತದೆ. ಹಾಗಾಗಿ ನೀರು ಹಣ್ಣು ಮತ್ತು ಎಳೆನೀರು ಸೇವನೆ ಮಾಡುವುದು ತುಂಬಾನೇ ಅಗತ್ಯ ವಿರುತ್ತದೆ.

Related Post

Leave a Comment