ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಏನಾಗುತ್ತದೆ!

ಯಾರಿಗೆ ಒಳ್ಳೆಯ ಆಯುಷ್ಯ ಮತ್ತು ಅರೋಗ್ಯ ಬೇಕು ಹಾಗೂ ಧರ್ಮ, ಅಷ್ಟ ಪೂರ್ಣವಾದ ಅರ್ಥವನ್ನು ಗಳಿಸಬೇಕು.ಎಲ್ಲಾ ರೀತಿಯ ಕಾಮನೆಗಳನ್ನು ಸಾದಿಸುವುದಕ್ಕೆ ಸಿದ್ದಿ ಪಡಿಸುವುದಕ್ಕೆ ಇಷ್ಟ ಪಡುತ್ತಾರೋ ಇಂತವರು ಆಯುರ್ವೇದ ಮೊರೆ ಹೋಗುವುದು ಅನಿವಾರ್ಯ.ದಿನ ಚಾರ್ಯ ಮತ್ತು ಋತು ಚಾರ್ಯಗಳನ್ನು ಪಾಲನೆ ಮಾಡಿಬೇಕು. ದಿನಚಾರ್ಯ ಎಂದರೆ ಬೆಳಗ್ಗೆ ಎದ್ದಗಿನಿಂದ ರಾತ್ರಿ ಮಲಗುವವರೆಗೂ ಮಾಡುವ ಕೆಲಸಗಳು ಮತ್ತು ಋತುಚಾರ್ಯ ಎಂದರೆ ಯಾವ ಋತುಗಳಲ್ಲಿ ಯಾವ ಉಡುಗೆ ತೋಡುಗೆ ಆಹಾರ ಕ್ರಮಗಳು ಪಾಲನೆ ಮಾಡಿದರೆ ಯಾವ ರೀತಿ ಕಾಯಿಲೆಗಳು ಬರುವುದಿಲ್ಲ.

ಹಿಂದಿನ ಕಾಲದಲ್ಲಿ ಸ್ನಾನ ಮಾಡುವಾಗ ಎಳ್ಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ, ಸಿಗೆ ಕಾಯಿ ಪುಡಿ, ಮುಲ್ತಾನ್ ಮಟ್ಟಿ ಬಳಸುತ್ತಿದ್ದರು.ಅದರೇ ಇಂದಿನ ಜೀವನ ಶೈಲಿಯಲ್ಲಿ ಸೋಂಪು, ಶಂಪೂ, ಕೆಮಿಕಲ್ ಉಪಯುಕ್ತ ಬಳಕೆ ಮಾಡಲಾಗುತ್ತದೆ.ಸ್ನಾನ ಎಂದರೆ ಅಭ್ಯಂಗ ಸ್ನಾನ. ಎಣ್ಣೆಯನ್ನು ಹಚ್ಚಿಕೊಂಡು ಸ್ನಾನವನ್ನು ಮಾಡಬೇಕು.ಪ್ರತಿದಿನ ನಿಮ್ಮ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡುವುದು ಕಡ್ಡಾಯ.ತಲೆ ಮತ್ತು ಕಿವಿ, ಪಾದಗೆ ಎಣ್ಣೆಯನ್ನು ಹಚ್ಚಿ ಸ್ನಾನವನ್ನು ಮಾಡಬೇಕು.ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಹಾಕಿ.

ಇನ್ನು ಕಿವಿ ಸೋರುವಿಕೆ ಸಮಸ್ಸೆ ಇರುವವರು ಎಣ್ಣೆಯನ್ನು ಕಿವಿಗೆ ಹಾಕಬೇಡಿ.ಒಂದು ವೇಳೆ ರಾತ್ರಿ ನಿದ್ರೆ ಬರದೇ ಇದ್ದಾರೆ ರಾತ್ರಿ ಅಂಗಲಿಗೆ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಮಸಾಜ್ ಮಾಡಿ ಮಲಗಿ.ಎಣ್ಣೆಯನ್ನು ಕಡ್ಡಾಯವಾಗಿ ಸ್ನಾನ ಮಾಡುವ ಮೊದಲು ದೇಹಕ್ಕೆ ಹಚ್ಚಬೇಕು.ಹೀಗೆ ಇವತ್ತಿನಿಂದ ಪ್ರತಿಯೊಬ್ಬರು ಇನ್ನು ಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

Related Post

Leave a Comment