ಪೂಜಾ ಸಾಮಗ್ರಿಗಳನ್ನು ಯಾವ ವಾರ ತೊಳೆದರೆ ಏನೇನು ಫಲ!

ಪೂಜಾ ಸಾಮಗ್ರಿಗಳನ್ನು ಯಾವ ವಾರ ತೊಳೆದರೆ ಏನು ಫಲ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಭಾನುವಾರ ಪೂಜಾ ಸಾಮಗ್ರಿಗಳನ್ನು ತೊಳೆದರೆ ಕಣ್ಣಿನ ತೊಂದರೆ ಇದ್ದರೆ ಸರಿ ಹೋಗುತ್ತದೆ ಮತ್ತು ದೃಷ್ಟಿ ಪ್ರಕಾಶವಾಗುತ್ತದೆ.

ಸೋಮವಾರ ಪೂಜಾ ಸಾಮಗ್ರಿಗಳನ್ನು ತೊಳೆದರೆ ಮನಸ್ಸು ಸಂಚಲವಾಗುವುದಿಲ್ಲ. ಮನಸ್ಸಿನಲ್ಲಿ ಯಾವುದೇ ರೀತಿಯ ಗೊಂದಲ ಇರುವುದಿಲ್ಲ. ದೀರ್ಘವಾಗಿ ಒಂದು ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಬರುತ್ತದೆ ಮತ್ತು ಮನಸ್ಸು ದೃಢವಾಗಿರುತ್ತದೆ.ಇನ್ನು ಗುರುವಾರ ಪೂಜಾ ಸಾಮಗ್ರಿಗಳನ್ನು ತೊಳೆದರೆ ಗುರುವಿನ ದೃಷ್ಟಿ ಬಿದ್ದು ಕೋಟಿ ಪುಣ್ಯ ಲಭಿಸುತ್ತದೆ. ಮನಸ್ಸಿಗೆ ನಿರಂತರವಾದ ನೆಮ್ಮದಿ ಸಿಗುತ್ತದೆ.

ಶನಿವಾರ ಪೂಜಾ ಸಾಮಗ್ರಿಗಳನ್ನು ತೊಳೆದರೆ ಎಲ್ಲಾ ಪಾಯಣಗಳಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಕಳೆದುಕೊಂಡ ವಸ್ತುಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿಮಗೆ ಇರುವ ತೊಂದರೆಗಳ ಅನುಸಾರವಾಗಿ ಪೂಜಾ ಸಾಮಗ್ರಿಗಳನ್ನು ತೊಳೆಯಬಹುದು. ಇದರಿಂದ ಒಳ್ಳೆಯ ಫಲ ಅನ್ನೋದು ಸಿಗುತ್ತದೆ.

Related Post

Leave a Comment