ಓದಲು ಯಾವ ಸಮಯ ಉತ್ತಮ!ಬೆಳಿಗ್ಗೆ ಓಡುವುದು ಹೇಗೆ!

ಒಬ್ಬರಿಗೆ ಬೆಳಗ್ಗಿನ ಸಮಯ ಉಪಯುಕ್ತವೆನಿಸಿದರೆ ಇನ್ನು ಕೆಲವರಿಗೆ ಸಂಜೆ ಇನ್ನು ಕೆಲವರಿಗೆ ರಾತ್ರಿ ಸಮಯ ಸೂಕ್ತ ಎನಿಸಬಹುದು. ನಿಮಗೆ ಯಾವುದು ಅನುಕೂಲಕರವೋ ಆ ಸಮಯದಲ್ಲಿ ಓದಿ.

ಓದಲು ಯಾವುದು ನಿಖರವಾದ ಸಮಯ ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಾರೆ. ಆದರೆ ಓದಲು ಯಾವುದು ನಿಖರವಾದ ಸಮಯ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಸಿಗುವುದು ಬಹಳ ಕಷ್ಟ.

ಆದರೂ ಹಲವಾರು ಜನರ ಅಭಿಪ್ರಾಯವನ್ನು ಗಮನಿಸುವುದಾದರೆ ಬೆಳಗ್ಗಿನ ಸಮಯ ಅಂದರೆ 5 ಗಂಟೆಯ ಆ ಸಮಯ ಓದಲು ಸೂಕ್ತ. ಆ ಸಮಯದಲ್ಲಿ ಓದಿದ್ದು ಹೆಚ್ಚಾಗಿ ನೆನಪಿನಲ್ಲಿ ಉಳಿಯುತ್ತದೆ ಎನ್ನಲಾಗಿದೆ.

ಆದರೆ ಯಾವ ಸಮಯವು ಪ್ರಶಾಂತವಾಗಿರುತ್ತದೆಯೋ ಆ ಸಮಯವೇ ಪುಸ್ತಕ ಓದಲು ಉತ್ತಮ ಸಮಯ ಎನ್ನಬಹುದು. ಇದು ಒಬ್ಬೊಬ್ಬರಿಗೆ ಒಂದೊಂದು ಸಮಯ ಅನುಕೂಲವಾಗಿರುತ್ತದೆ.

ಒಬ್ಬರಿಗೆ ಬೆಳಗ್ಗಿನ ಸಮಯ ಉಪಯುಕ್ತವೆನಿಸಿದರೆ ಇನ್ನು ಕೆಲವರಿಗೆ ಸಂಜೆ ಇನ್ನು ಕೆಲವರಿಗೆ ರಾತ್ರಿ ಸಮಯ ಸೂಕ್ತ ಎನಿಸಬಹುದು. ನಿಮಗೆ ಯಾವುದು ಅನುಕೂಲಕರವೋ ಆ ಸಮಯದಲ್ಲಿ ಓದಿ.

ಇನ್ನೊಬ್ಬರು ಹೇಳಿದ್ದಾರೆ ಎಂದು ನೀವು ನಿದ್ರೆ ಮಾಡುವ ಸಂದರ್ಭದಲ್ಲಿ ಓದಲು ಕುಳಿತರೆ ನಿಮಗೆ ಆವ ಅಂಶವೂ ಅರ್ಥವಾಗುವುದಿಲ್ಲ. ನೀವು ನಿದ್ದೆಯ ಗುಂಗಲ್ಲೇ ಇರುತ್ತಿರಾ.

ಪುಸ್ತಕವನ್ನು ಓದಲು ಉತ್ತಮ ಸಮಯವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ ಎಂಬ ಮಾತಂತೂ ಸತ್ಯ. ಆದ್ದರಿಂದ ಇನ್ನೊಬ್ಬರ ಅನುಕರಣೆ ಬೇಡ.

ರಾತ್ರಿಯಲ್ಲಿ ಓದುವುದು, ಬೆಳಿಗ್ಗೆ ಓದುವುದು ಮತ್ತು ಮಧ್ಯಾಹ್ನ ಓದುವುದು ಹೀಗೆ ಯಾವ ಸಮಯ ನಿಮಗೆ ಹೆಚ್ಚು ಉಪಯುಕ್ತ ಎಂದು ಪರೀಕ್ಷಿಸಿ ನೋಡಿ.

Related Post

Leave a Comment