ಖಾಲಿ ಸಿಲೆಂಡರ್ ನ ಮೇಲೆ ಹೀಗೆ ಉಪ್ಪು ಹಾಕಿ ಆಮೇಲೆ ನೋಡಿ ಮ್ಯಾಜಿಕ್!

ಗ್ಯಾಸ್ ಸಿಲೆಂಡರ್ ಅನ್ನು ನಾವು ಎಲ್ಲರೂ ಬಳಸುತ್ತೇವೆ . ಗ್ಯಾಸ್ ಸಿಲೆಂಡರ್ ಬಳಸದೇ ಇರುವಂತಹ ಮನೆ ಎಲ್ಲಿದೆ ಹೇಳಿ ಆದರೆ ಇವಾಗಂತೂ ಗ್ಯಾಸ್ ಸಿಲೆಂಡರ್ ಬಳಸಿದ ಮೇಲೆ ಗ್ಯಾಸ್ ಸಿಲೆಂಡರ್ ಖಾಲಿಯಾದ ಮೇಲೆ ಒಂದ್ ಕಡೆ ನಾವ್ ಅದನ್ನ ಎತ್ತಿಟ್ಬಿಡ್ತೀವಿ . ಆದ್ರೆ ಏನಾಗುತ್ತೆ ಅಂದ್ರೆ ಅಲ್ಲೇ ಒಂದು ಮಾರ್ಕ್ ಬಂದುಬಿಡುತ್ತೆ . ಈ ಮಾರ್ಕ್ ಅನ್ನ ತೆಗೆದು ಹಾಕೋದು ತುಂಬಾನೇ ತೂಕ್ಕಿನ ಮಾರ್ಕ್ ಇರೋದ್ರಿಂದ ಇದನ್ನು ಉಜ್ಜಿ ಉಜ್ಜಿ ಸಾಕಾಗುತ್ತದೆ. ನಾವೇನ್ ಮಾಡ್ತೀವಿ ಅದನ್ನ ಹಾಗೆ ಬಿಟ್ಬಿಡ್ತೀವಿ. ಅದರ ಬದಲು ಇದನ್ನ ಹೇಗೆ ಕ್ಲೀನ್ ಮಾಡೋದು ಅನ್ನೋದನ್ನ ನೋಡೋಣ ಬನ್ನಿ…..

ಮೊದಲಿಗೆ ಉಪ್ಪನ್ನು ಎಲ್ಲೆಲ್ಲಿ ಕರೆ ಇದೆ ನೋಡಿ ಆ ಜಾಗಕ್ಕೆ ಈ ರೀತಿ ಹಾಕೊಳಿ . ಸುತ್ತಲೂ ಉಪ್ಪನ್ನ ಹಾಕ್ಕೊಳ್ಳಿ . ಉಪ್ಪು ತೂಕ್ಕಿನ ಕಲೆಗಳನ್ನ ಬೇಗ ತೆಗೆದು ಆಕೋಶಕ್ತಿಯನ್ನು ಒಂದಿದೆ ಅದರಿಂದ ಉಪ್ಪನ ಹಾಕುತ್ತಿದ್ದೇನೆ ನಂತರ ಹಾಗೆ ಬಿಡೋಣ ಹಾಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಇಟ್ಟು ಹಾಗೆ ಸ್ವಲ್ಪ ಟೀ ಪುಡಿಯನ್ನು ಹಾಕೊಂಡು . ಚೆನ್ನಾಗಿ ಟೀ ಪುಡಿ ಕುದಿಯಬೇಕು. ಕುದಿಸಿರುವಂತ ಟಿ ಡಿಕಾಕ್ಷನ್ . ತುಕ್ಕಿಡುವ ಜಾಗಕ್ಕೆ ಹಾಕಬೇಕು. ಆಗ್ತಾ ಇದ್ದಂಗೆ ಕರೆ ಹೇಗೆ ಬಿಟ್ಕೊಳ್ತು ಇದೆ ಹೇಗೆ ಅಂತ . ತುಕ್ಕನ್ನ ತೆಗೆದು ಹಾಕೋ ಶಕ್ತಿ. ಇದಕ್ಕೆ ಎರಡಕ್ಕೂ ಇದೆ . ಉಪ್ಪು ಹಾಕಿರುವುದರಿಂದ ಬೇಗನೆ ತೂಕ್ಕು ಕಲೆ ನಿವಾರಣೆ ಆಗುತ್ತದೆ…..

ಖಾಲಿ ಸಿಲೆಂಡರನ್ನ ನಾವು ಮನೆಯಲ್ಲಿ ಇಟ್ಟಿರ್ತೀವಿ ಅವಾಗವಾಗ ನಾವು ಕ್ಲೀನ್ ಮಾಡ್ತಾ ಇದ್ರೂ ಕೆಳಗಡೆ ತೂಕ್ಕಿನ ಕಲೆ ಹಾಗೆ ಇರುತ್ತದೆ . ಇದನ್ನ ಕ್ಲೀನ್ ಮಾಡೋದು ಹೇಗಪ್ಪ ಅಂತ ಯೋಚನೆ ಮಾಡ್ತಾ ಇರ್ತೀವಿ. ಅದರ ಬದಲು ನೋಡಿ . ಈಜಿ ಆಗಿದೆ ಟಿ ಡಿಕಾಕ್ಷನ್ ಹಾಗೂ ಉಪ್ಪಿನಿಂದ . ಕ್ಲೀನ್ ಮಾಡಿಕೊಳ್ಳುತ್ತಿದ್ದೇವೆ. ಈ ರೀತಿಯಾಗಿ ನೀವು ಉಪ್ಪಿನಿಂದ ಕಾಲಿ ಸಿಲೆಂಡರು ಕೆಳಗಡೆ ಹಾಕಿದ್ರೆ ಸಾಕು ಈಜಿಯಾಗಿ ತೂಕ್ಕಿನ ಕಲೆಗಳನ್ನು ತೆಗೆದ ಹಾಕಬಹುದು…..

Related Post

Leave a Comment