ಕೊಬ್ಬರಿ ಎಣ್ಣೆ ರಾತ್ರಿ ಮಲಗುವುದಕ್ಕಿಂತ ಮೊದಲು ಹಚ್ಚುತ್ತೇನೆ ಫೇಷಿಯಲ್ ಗಿಂತ 10 ಪಟ್ಟು ಹೆಚ್ಚು ಮುಖ ಹೊಳೆಯುತ್ತಿದೆ!

ನಾವು ಪ್ರತಿ ದಿನ ಮಲಗುವ ಮೊದಲು ಮುಖವನ್ನು ತೊಳೆದು ಈ ಮನೆಮದ್ದು ಹಚ್ಚಿದರೆ ಸಾಕು. ಅರ್ಧ ಗಂಟೆ ಹಾಗೆ ಬಿಡಬೇಕು ನಿಮಗೆ ಸ್ವಲ್ಪ ದಿನಗಳಲ್ಲಿ ತಿಳಿಯುತ್ತದೆ. ಒಂದು ವೇಳೆ ನಿಮ್ಮ ಮುಖದಲ್ಲಿ ಪಿಗ್ಮಿಟೇಷನ್ ಆಗಿದ್ದರೆ, ನಿಮ್ಮ ಚರ್ಮ ಸುಕ್ಕು ಆಗಿದ್ದರೆ ಈ ಮೆನೆಮದ್ದು ಮಾಡಿ ತುಂಬಾ ಬೇಗ ಮುಖ ಕ್ಲಿಯರ್ ಆಗುತ್ತದೆ ಮತ್ತು ಹೊಳಪು ಬರುತ್ತದೆ. ಈ ಮನೆಮದ್ದು ಎಲ್ಲಾ ಸ್ಕಿನ್ ಟೈಪ್ ಅವರು ಬಳಸಬಹುದು ಮತ್ತು ವಾರಕ್ಕೆ ಮೂರು ಬಾರಿ ಅಪ್ಲೈ ಮಾಡಿದರೆ ಸಾಕು.

ಒಂದು ಬೌಲ್ ನಲ್ಲಿ ಕೊಬ್ಬರಿ ಎಣ್ಣೆ,1 ಚಮಚ ಗ್ಲಿಸಾರಿನ್ ಮತ್ತು 1 ಚಮಚ ಜೇನುತುಪ್ಪ, ವಿಟಮಿನ್ ಇ ಟ್ಯಾಬ್ಲೆಟ್ ಹಾಕಿ ಮಿಕ್ಸ್ ಮಾಡಬೇಕು. ನಂತರ ಮಲಗುವ ಮೊದಲು ಮುಖ ತೊಳೆದು ಲೈಟ್ ಆಗಿ ಇದನ್ನು ಹಚ್ಚಿ ಮಾಸಜ್ ಮಾಡಬೇಕು. ಇದರಿಂದ ಮುಖ ಹೊಳಪು ಹೆಚ್ಚಾಗುತ್ತದೆ. ಅರ್ಧ ಗಂಟೆ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದನ್ನು ಒಂದು ವಾರ ಮಾಡಿ ನೋಡಿ ನಿಮ್ಮ ಮುಖದಲ್ಲಿ ಆಗುವ ಬದಲಾವಣೆ ನಿಮಗೆ ತಿಳಿಯುತ್ತ

Related Post

Leave a Comment