ಕೇವಲ 1 ಲೋಟ ಈ ರೀತಿ ಮಾಡಿ ಕುಡಿಯೋದ್ರಿಂದ ಎಷ್ಟು ಉಪಕಾರಿ ಗೊತ್ತಾ!

ಈ ಮನೆಮದ್ದು ಬಳಸುವುದರಿಂದ ದೇಹದಲ್ಲಿ ಎಂತಹದೇ ನೋವು ಇದ್ದರು ಸಹ ನಿವಾರಣೆ ಆಗುತ್ತದೆ. ದೇಹದಲ್ಲಿ ಇರುವ ನಿಶಕ್ತಿ ಸುಸ್ತು ಎಲ್ಲಾ ಕಡಿಮೆ ಆಗುತ್ತದೆ. ಮಂಡಿ ನೋವು ಸೊಂಟ ನೋವು ಇದ್ದರು ಸಹ ಈ ಮನೆಮದ್ದು ಇದ್ದರು ಸಹ ದೇಹಕ್ಕೆ ಎನರ್ಜಿ ಬರುತ್ತದೆ.

ಇನ್ನು ತುಳಸಿ ಎಲೆ ಪ್ರತಿಯೊಬ್ಬರ ಮನೆಯಲ್ಲಿ ಇರುತ್ತದೆ.ತುಳಸಿ ಎಲೆ ತುಂಬಾನೇ ಅದ್ಭುತವಾದ ಔಷಧಿ ಗುಣವನ್ನು ಹೊಂದಿರುವ ಎಲೆ ಆಗಿದೆ.ಇದು ದೇಹದ ನೋವನ್ನು ಕಡಿಮೆ ಮಾಡುವುದಲ್ಲದೆ ಊತ ಸಮಸ್ಸೆಯನ್ನು ಕೂಡ ನಿವಾರಣೆ ಮಾಡುತ್ತದೆ.ತಂಡಿ ಶೀತ ರಕ್ತ ಹೀನತೆ ಅದರೆ ತುಳಸಿ ಎಲೆ ತುಂಬಾ ಒಳ್ಳೆಯದು.ಅಷ್ಟ್ರಲ್ಲಿ ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೊದಲು 8 ರಿಂದ 10 ತುಳಸಿ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ಒಂದು ಸ್ಟೀಲ್ ಪಾತ್ರೆಗೆ ಒಂದು ಬೋಲ್ ನೀರನ್ನು ಹಾಕಬೇಕು.ನಂತರ ತುಳಸಿ ಎಲೆ ಹಾಕಿ ಚೆನ್ನಾಗಿ ಕುದಿಸಬೇಕು.ನಂತರ ಶೋದಿಸಿಕೊಳ್ಳಿ. ಈ ಟೀ ನೋವನ್ನು ನಿವಾರಣೆ ಮಾಡುವ ಗುಣವನ್ನು ಹೊಂದಿದೆ.ಇದನ್ನು ಸೇವನೇ ಮಾಡಿದರೆ ತುಳಸಿ ಟೀ ಕಾಯಿಲೆ ಬರದಂತೆ ರಕ್ಷಿಸುತ್ತದೆ.ಅಷ್ಟೇ ಅಲ್ಲದೆ ದೇಹದಲ್ಲಿ ಬರುವ ಎಲ್ಲಾ ರೀತಿಯಲ್ಲಿ ಮಂಡಿ ನೋವು ಸೊಂಟ ನೋವು ನರಗಳ ಸೆಳೆತವನ್ನು ಕೂಡ ಇದು ಕಡಿಮೆ ಮಾಡುತ್ತದೆ.

ಇದನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಒಂದು ವಾರ ಕುಡಿದರೆ ಸಾಕು.ಇನ್ನು ಒಂದು ಚಿಟಿಕೆ ಮೆಂತೆ ಕಾಳು ಸೇವನೆ ಮಾಡುತ್ತ ಬಂದರೆ 100 ವರ್ಷದವರೆಗೂ ಯಾವುದೇ ರೀತಿಯ ಕೈ ಕಾಲು ನೋವು ಕೂಡ ಬರುವುದಿಲ್ಲ.

Related Post

Leave a Comment