ಪೇರಳೆ ಹಣ್ಣು ಸಕ್ಕರೆ ಕಾಯಿಲೆಗೆ ಅದ್ಬುತ ಔಷಧಿ ಗೊತ್ತೇ!

ಮಧುಮೇಹ ಬಂದರೆ ಆಹಾರ ಪದ್ಧತಿಗಳು ತಕ್ಷಣ ಬದಲಾಗುತ್ತದೆ. ಅದರೆ ಜೀವನ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು ಯಾವುದೇ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು. ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಜಾಗಿಂಗ್, ಪೌಷ್ಟಿಕಾಂಶ ಆಹಾರವುಳ್ಳ ಸೇವನೆ.ತಿಂಗಳಿಗೊಮ್ಮೆ ಮಧುಮೆಹ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಸಿಹಿಯಾದ ಆಹಾರ ಮಧುಮೆಹಿಗಳಿಗೆ ಅಪಾಯಕಾರಿ.ಅದರೆ ಸಿಹಿಯಾದ ಹಣ್ಣುಗಳು ಅತ್ಯುತ್ತಮವಾದದ್ದು.

1,ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣು ಫೈಬರ್ ಯಿಂದ ತುಂಬಿದೆ.ಮುಖ್ಯವಾಗಿ ಮಧುಮೇಹ ಹೊಂದಿರುವವರು ಈ ಹಣ್ಣನ್ನು ಸೇವನೆ ಮಾಡಬಹುದು. ನಿಯಮಿತವಾಗಿ ಈ ಹಣ್ಣಿನ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2, ಸೀಬೆ ಹಣ್ಣಿನಲ್ಲಿ ಕಡಿಮೆ ಗ್ಲಾಸಮಿಕ್ ಇಂಡೆಕ್ಸ್ ಇರುತ್ತದೆ. ಇದು ಶುಗರ್ ಹೊಂದಿರುವವರು ಶೀಘ್ರವಾಗಿ ಹೆಚ್ಚುವ ಮಧುಮೇಹ ಮಟ್ಟವನ್ನು ನೀವಾರಿಸಲು ಕಡಿಮೆ ಗ್ಲಾಸಮಿಕ್ ಇಂಡೆಕ್ಸ್ ಇರುವಂತಹ ಆಹಾರಗಳನ್ನು ಸೇವನೆ ಮಾಡಬೇಕು.

3, ಇನ್ನು ವಿಟಮಿನ್ ಸಿ ಹೊಂದಿರುವ ಕಿತ್ತಳೆ ಹಣ್ಣನ್ನು ಸಕ್ಕರೆ ಕಾಯಿಲೆ ಇರುವವರು ಸೇವನೆ ಮಾಡಬಹುದು.ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಈ ಹಣ್ಣುಗಳನ್ನು ಸೇರಿಸಿಕೊಳ್ಳಿ.

4, ಇನ್ನು ನೇರಳೆ ಹಣ್ಣು ಪ್ರತ್ಯೇಕವಾಗಿ ಮಧುಮೇಹ ಹೊಂದಿರುವವರಿಗೆ ಬಹಳಾನೇ ಒಳ್ಳೆಯದು.ಇದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.ಇದರಲ್ಲಿ ಇರುವ ಪೋಷಕಾಂಶಗಳು ಅನೇಕ ಅರೋಗ್ಯ ಸಮಸ್ಸೆಯಿಂದ ಪಾರು ಮಾಡುತ್ತದೆ.ಜೀರ್ಣ ಕ್ರಿಯೆಯನ್ನು ಸುಧಾರಿಸಿ ರಕ್ತವನ್ನು ಶುದ್ಧಿಕರಿಸುತ್ತದೆ.ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಅಷ್ಟೇ ಅಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

5, ಪ್ರತಿದಿನ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಇರುವುದು ಎಂದು ವೈದ್ಯರು ಹೇಳುತ್ತಾರೆ. ಪ್ರತಿದಿನ ಸೇಬು ಹಣ್ಣು ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ.ಮಧುಮೇಹ ಹೊಂದಿರುವವರು ನಿಸಂದೇಹವಾಗಿ ಸೇಬು ಹಣ್ಣು ಸೇವನೆ ಮಾಡಬಹುದು.ಇದು ಚರ್ಮ ಹಾಗೂ ಅರೋಗ್ಯವನ್ನು ಕಾಪಾಡುತ್ತಾದೇ.

6, ಇನ್ನು ಕಿವಿ ಹಣ್ಣು ಬಿಳಿ ರಕ್ತ ಕಣಗಳನ್ನು ಹೆಚ್ಚು ಮಾಡುತ್ತದೆ.ಇದರ ಸೇವನೆ ಯಿಂದ ಮಧುಮೇಹ ನಿಯಂತ್ರಣದಲ್ಲಿ ಇರುತ್ತದೆ.

7, ಇನ್ನು ಚೆರಿ ಹಣ್ಣು ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದ್ದು ರುದ್ರಗ ಮತ್ತು ಕ್ಯಾನ್ಸರ್ ವಿರುದ್ದ ಹೊರಡಲು ಸಹಾಯ ಮಾಡುತ್ತದೆ.

Related Post

Leave a Comment