ಕೂದಲು ಉದುರುವುದಕ್ಕೆ ಕಾರಣ ಎನ್ ಗೊತ್ತಾ?

ಇಂದಿನ ಜೀವನಶೈಲಿಯಲ್ಲಿ ಒತ್ತಡ ಹಾಗೂ ಆಹಾರದಿಂದಾಗಿ ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಪ್ರತಿಯೊಬ್ಬರೂ ಪ್ರತಿದಿನ ಕೆಲವು ಕೂದಲನ್ನು ಕಳೆದುಕೊಳ್ಳುತ್ತಾರೆ ಮತ್ತು ನಂತರ ಹೊಸ ಕೂದಲು ಬೆಳೆಯುತ್ತದೆ. ಆದರೆ ಕೂದಲು ಉದುರುವುದು ವಿಪರೀತವಾದಾಗ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಆದ್ದರಿಂದ ಕೂದಲು ಉದುರುವುದು ಸಾಮಾನ್ಯವಾಗಿದೆಯೇ ಅಥವಾ ಬೇರೆ ಸಮಸ್ಯೆ ಇದೆಯೇ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಇನ್ನು ಕೂದಲು ರಾಹುವುಗೆ ಸಮಬಂಧಿಸಿದಂತೆ. ಜಾತಕದಲ್ಲಿ ರಾಹು ಬಲ ಕಳೆದುಕೊಂಡಿದ್ದಲ್ಲಿ ಕೂದಲ ಸಮಸ್ಸೆ ಕಾಡುವುದಂತೆ. ಜಾತಕದಲ್ಲಿ ರಾಹು ಧನು ಅಥವಾ ವೃಶ್ಚಿಕ ರಾಶಿಯಲ್ಲಿ ಇದ್ದಾರೆ ಕೂದಲಿನ ಸಮಸ್ಸೆ ಹೆಚ್ಚಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಮತ್ತು ರಾಹು ಒಂದೇ ಸ್ಥಾನಕ್ಕೆ ಬಂದರೆ ಈ ರೀತಿ ಆಗುತ್ತದೆ. ಇಂತಹ ಸ್ಥಿತಿಯಲ್ಲಿ ವ್ಯಕ್ತಿ ಅದೃಷ್ಟ ಕೈಕೊಡುತ್ತದೆ ಮತ್ತು ಕೆಲಸದಲ್ಲಿ ಫಲ ಸಿಗುವುದಿಲ್ಲ.

ಮಂಗಳವಾರ ಬಡವರಿಗೆ ದಾನ ಮಾಡಿದರೆ ಶುಭ ಫಲ ಸಿಗುತ್ತದೆ. ರಾಹು ಕೆಟ್ಟ ಸ್ಥಾನದಲ್ಲಿ ಇದ್ದಾರೆ ಕೂದಲು ಬೆಳ್ಳಗೆ ಆಗುತ್ತದೆ.

Related Post

Leave a Comment