ನಿಂಬೆ ಹಣ್ಣು ಈ ಸಮಸ್ಸೆಗಳಿರೋರು ಬಳಸುವುದರಿಂದ ಆರೋಗ್ಯದಲ್ಲಿ ಏನಾಗತ್ತೆ ಗೊತ್ತಾ!

0 327

ನಿಂಬೆಹಣ್ಣು ಒಂದು ಅದ್ಭುತವಾದ ಒಂದು ಸಿಟ್ರಿಕ್ ಫ್ರೂಟ್ ಅಂತಾ ಕರೆಯಬಹುದು. ಇದರಲ್ಲಿ ವಿಟಮಿನ್ ಹೆರಾಳವಾಗಿ ನಮಗೆ ಇದರಲ್ಲಿ ಸಿಗುತ್ತದೆ. ಐರನ್, ವಿಟಮಿನ್ ಬಿ6, ಫೋಟಸಿಯಂ, ಮೆಗ್ನಿನಿಸಿಯಂ ಹಾಗು ಇನ್ನು ಹಲವಾರು ಸೂಕ್ಷ್ಮ ತತ್ವಗಳನ್ನು ಕಾಣಬಹುದು. ನಿಂಬೆ ಹಣ್ಣು ಸೇವನೆ ಮಾಡುವುದರಿಂದ ಶರೀರದಲ್ಲಿ ಇರುವ ಸೆಲ್ಸ್ ಗಳ ಇಂಬ್ಯಾಲೆನ್ಸ ಅನ್ನು ಸರಿ ಮಾಡುತ್ತದೆ ಮತ್ತು ಕೋಶವನ್ನು ರಿಪೇರ್ ಮಾಡುತ್ತದೆ.

ಇದರಲ್ಲಿ ಇರುವ ಐರನ್ ಅಂಶವು ಐರನ್ ಕೊರತೆಯನ್ನು ತಡೆಗಟ್ಟುತ್ತದೆ ಹಾಗು ಇದರಲ್ಲಿ ವಿಟಮಿನ್ ಬಿ6 ಇರುವುದರಿಂದ ಹೃದಯದ ಆರೋಗ್ಯವನ್ನು ನರನಾಡಿಯ ಶಕ್ತಿಯನ್ನು ಕ್ರಿಯಾಶೀಲಗೊಳಿಸುತ್ತದೆ. ಇದರಲ್ಲಿ ಇರುವ ಸೂಕ್ಷ್ಮ ಪೋಷಕ ತತ್ವಗಳು ಔಷಧಿ ಸತ್ವಗಳು ನಮ್ಮ ಶರೀರದಲ್ಲಿ ಟಾಕ್ಸಿನ್ ಅನ್ನು ಹೊರ ಹಾಕುವಂತಹ ಶರೀರವನ್ನು ಶುದ್ಧಿಕರಣ ಮಾಡುವಂತಹ ಕೆಲಸ ಮಾಡುತ್ತದೆ. ಶರೀರದ ಸಂಪೂರ್ಣ ಎಲ್ಲಾ ಕೋಶಗಳನ್ನು ಶುದ್ಧ ಮಾಡುತ್ತದೆ.

ಬೆಳಗ್ಗೆ ಎದ್ದು ಬಿಸಿ ನೀರಿನಲ್ಲಿ ನಿಂಬೆ ಹಣ್ಣು ಹಾಕಿ ಕುಡಿಯಿರಿ ಮಲಬದ್ಧತೆ ಸಮಸ್ಸೆ ಇರುವುದಿಲ್ಲ. ಹೃದಯ ಸಮಸ್ಸೆ ದೂರವಾಗಿ ಕ್ಯಾನ್ಸರ್ ಸೆಲ್ಸ್ ಗಳು ನಾಶವಾಗುತ್ತದೆ. ನಿಂಬೆ ಹಣ್ಣು ಸೇವನೆಯಿಂದ ಕಿಡ್ನಿ ಸ್ಟೋನ್ ಆಗುವುದಿಲ್ಲ. ಚರ್ಮದ ಆರೋಗ್ಯಕ್ಕೆ ಒಳ್ಳೆಯ ಶಕ್ತಿಯನ್ನು ತುಂಬುತ್ತದೆ. ಇದನ್ನು ಸೇವನೆ ಮಾಡುವುದರಿಂದ ಮುಪ್ಪು ಮುಂದೆ ಹೋಗುತ್ತದೆ ಮತ್ತು ಆಯಸ್ಸು ವೃದ್ಧಿಯಾಗುತ್ತದೆ. ಇದನ್ನು ಮೂರು ತಿಂಗಳು ಕಾಲ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಯಾವುದೇ ಕಾರಣಕ್ಕೂ ಸಕ್ಕರೆ ಮಿಕ್ಸ್ ಮಾಡಿ ಸೇವನೆ ಮಾಡಬಾರದು.

Leave A Reply

Your email address will not be published.