ಬೆಳ್ಳಗೆ ಆಗಲು ಕುಡಿಯಿರಿ ಈ ಜ್ಯೂಸ್!

ಬೆಳ್ಳಗೆ ಆಗಲು ಕ್ರೀಮ್ ಬಳಸುವ ಬದಲು ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಉತ್ತಮವಾದ ಫಲಿತಾಂಶ ಸಿಗುತ್ತದೆ.ಈ ಆಹಾರವನ್ನು ಸೇವನೆ ಮಾಡುವುದರಿಂದ ನಿಮ್ಮ ಸ್ಕಿನ್ ಬೆಳ್ಳಗೆ ಆಗುತ್ತದೆ. ಈ ಆಹಾರದಲ್ಲಿ ಒಂದು ಆಹಾರವನ್ನು ಸೇವನೆ ಮಾಡಿದರೆ ಸಾಕು.

1, ಪ್ರತಿದಿನ ನಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ನಿಮ್ಮ ಸ್ಕೀನ್ ಬೆಳ್ಳಗೆ ಆಗಲು ಸಹಾಯ ಮಾಡುತ್ತದೆ. ಇದು ಮುಖದಲ್ಲಿ ಇರುವ ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ಸಮಸ್ಸೆಯನ್ನು ಕೂಡ ನೀವಾರಿಸುತ್ತದೆ.

2, ವಿಟಮಿನ್ ಸಿ ಹೆರಾಳವಾಗಿ ಇರುವ ಹಣ್ಣು ಮತ್ತು ತರಾಕಾರಿಗಳನ್ನು ಸೇವನೆ ಮಾಡುವುದರಿಂದ ನಿಮ್ಮ ನಿಮ್ಮ ಸ್ಕಿನ್ ತುಂಬಾನೇ ಗ್ಲೋ ಆಗುತ್ತದೆ.ವಿಟಮಿನ್ ಸಿ ಅಧಿಕವಾಗಿ ಇರುವ ಆಹಾರ ಎಂದರೆ ಕಿವಿ ಹಣ್ಣು ಟೊಮೊಟೊ ಕಿತ್ತಳೆ ಹಣ್ಣು ಪಪ್ಪಾಯ ಪೇರಳೆ ಹಣ್ಣು ಬಿಟ್ರೋಟ್.

3, ಪ್ರತಿದಿನ ಬಿಟ್ರೋಟ್ ಜ್ಯೂಸ್ ಕುಡಿದರೆ ಎರಡೇ ವಾರದಲ್ಲಿ ನಿಮ್ಮ ಸ್ಕಿನ್ ವೈಟ್ ಆಗುತ್ತದೆ.4, ಸೋಯಾಬಿನ್ ನಿಮ್ಮ ನೆಚ್ಚಿನ ಆಹಾರ ಆಗದೆ ಇದ್ದರು ನೀವು ವಯಸ್ಸು ಆಗುವ ಲಕ್ಷಣಗಳನ್ನು ನಿವಾರಣೆ ಮಾಡುವ ಅದ್ಬುತ ಆಹಾರವಾಗಿದೆ. ಇದರಲ್ಲಿ ಇರುವ ಅಂಶ ವಯಸ್ಸು ಆಗುವ ಲಕ್ಷಣವನ್ನು ತೆಗೆದು ಹಾಕುತ್ತಾದೇ.ಹಾಗಾಗಿ ಸೋಯಾಬಿನ್ ಉತ್ಪನ್ನಗಳಾದ ಆಹಾರವನ್ನು ಸೇವನೆ ಮಾಡಿ.

5, ಇನ್ನು ಕ್ಯಾರೆಟ್ ಸೇವನೆ ಮಾಡಿದರೆ ದೇಹದ ಅರೋಗ್ಯಕ್ಕೆ ಒಳ್ಳೆಯದು ಮತ್ತು ಚರ್ಮದ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.ಪ್ರತಿದಿನ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿದರೆ ಸಾಕು.

Related Post

Leave a Comment