ಬಳೆ ಇದ್ದರೆ ನಿಮ್ಮ ಮಿಕ್ಸಿಯ ಈ ಕೆಲಸ ಇಷ್ಟು ಸುಲಭವಾಗಿ ಮುಗಿಯುತ್ತೆ ಅಂತ ಗೊತ್ತೇ ಇರಲಿಲ್ಲ!

ಮಿಕ್ಸಿ ಎಷ್ಟೇ ಕ್ಲೀನ್ ಆಗಿ ಇಟ್ಟರು ಮಿಕ್ಸಿ ಪದೇ ಪದೇ ಗಲೀಜು ಆಗುತ್ತಿರುತ್ತದೆ. ಇದನ್ನು ಕ್ಲೀನ್ ಆಗಿ ಇಡುವುದೇ ಒಂದು ದೊಡ್ಡ ಕೆಲಸ ಎಂದು ಹೇಳಬಹುದು. ಇನ್ನು ಮಿಕ್ಸಿ ಕ್ಲೀನ್ ಮಾಡುವುದಕ್ಕೆ ತುಂಬಾನೇ ಕಷ್ಟ ಪಡುತ್ತೀವಿ. ಯಾಕೇಂದರೆ ಕೆಲವೊಂದು ಸಲ ಕೆಲವು ರೀತಿಯ ಮಿಕ್ಸಿಯನ್ನು ಒಳಗೆ ಕ್ಲೀನ್ ಮಾಡುವುದಕ್ಕೆ ಆಗುವುದಿಲ್ಲ. ಇದಕ್ಕೆ ಒಂದು ಟೂತ್ ಬ್ರೇಶ್ ತೆಗೆದುಕೊಂಡು ಈ ರೀತಿ ಬಿಸಿ ಮಾಡಿದ ನಂತರ ಬೆಂಡ್ ಮಾಡಿಕೊಳ್ಳಿ. ಇದರಿಂದ ಮಿಕ್ಸಿ ಒಳಗೆ ಕ್ಲೀನ್ ಮಾಡುವುದಕ್ಕೆ ತುಂಬಾ ಉಸ್ ಫುಲ್ ಆಗಿರುತ್ತದೆ.

ಮೊದಲು ಮಿಕ್ಸಿ ಜಾರು ಹಿಂದೆ ಸೋಡಾ ಪುಡಿ ಹಾಕಿ ಮತ್ತು ಇದಕ್ಕೆ ವಿನೆಗರ್ ಹಾಕಬೇಕು. ನಂತರ ಈ ಬ್ರೇಶ್ ಇಂದ ನಿಟ್ ಆಗಿ ಉಜ್ಜಿಕೊಳ್ಳಿ. ಈ ರೀತಿಯಾಗಿ ನಿಟ್ ಆಗಿ ಕ್ಲೀನ್ ಮಾಡಬಹುದು.

ಇನ್ನು ಮಿಕ್ಸಿಗೆ ಸ್ವಲ್ಪ ವಿಮ್ ಜೆಲ್ ಹಾಕಿ ಬ್ರೇಶ್ ಮೂಲಕ ಕ್ಲೀನ್ ಆಗಿ ಉಜ್ಜಬೇಕು. ಈ ರೀತಿ ಮಾಡಿದರೆ ನಿಮಗೆ ತಿಳಿಯುತ್ತದೆ. ಕ್ಲೀನ್ ಮಾಡಿದ ನಂತರ ಒಣಗಿದ ಬಟ್ಟೆಯಿಂದ ವರೆಸಿದರೆ ಸಾಕು.

ಇನ್ನು ಒಂದು ಬಳೆ ತೆಗೆದುಕೊಂಡು ಒಂದು ಸೇಲ್ವಾರ್ ಟೇಪ್ ಹಾಕಿ ಸೈಡ್ ಲಿ ಸ್ಟಿಕ್ ಮಾಡಿ ನಿಮ್ಮ ಮಿಕ್ಸಿ ವೈರ್ ಅನ್ನು ಬಳೆ ಒಳಗೆ ಹಾಕಿದರೆ ತುಂಬಾ ಚೆನ್ನಾಗಿ ಕಾಣಿಸುತ್ತದೆ.

Related Post

Leave a Comment