ಈ ಪಾಯಸ ಕುಡಿದರೆ ಶುಗರ್ ಬಿಪಿ ಕೊಲೆಸ್ಟ್ರೇಲ್ ಥೈರಾಯ್ಡ್ ಮಾಯವಾಗುತ್ತೆ ದೇಹದ ಉಷ್ಣತೆಗೆ ನರಗಳಿಗೆ ಶಕ್ತಿ, ರಕ್ತಹೀನತೆ!

0 82

ಪಾಯಸ ಎಂದರೆ ಪ್ರತಿಯೊಬ್ಬರಿಗೂ ಇಷ್ಟ ಇರುತ್ತದೆ.ಇಂತ ಅದ್ಬುತ ಪಾಯಸ ದೇಹಕ್ಕೆ ಒಂದು ಎನರ್ಜಿ ಅನ್ನು ತಂದುಕೊಡುತ್ತದೆ. ದೇಹದಲ್ಲಿ ಇರುವ ವೀಕ್ನೆಸ್ಸ್ ಅನ್ನು ಕಡಿಮೆ ಮಾಡುತ್ತದೆ. ನರನಾಡಿಗಳಿಗೆ ಶಕ್ತಿಯನ್ನು ಕೊಡುತ್ತದೆ. ರಕ್ತ ಹೀನತೆ ಕಡಿಮೆ ಮಾಡುತ್ತದೆ ಸೊಂಟಕ್ಕೆ ಬಲವನ್ನು ಕೊಡುತ್ತದೆ. ಶುಗರ್ ಬಿಪಿ ಅತ್ರೆಟಿಸ್ ತೊಂದರೆ ಇರುವವರು ಕೂಡ ಇಂತಹ ಪಾಯಸವನ್ನು ಕುಡಿದು ಎನರ್ಜಿ ತಾಕತ್ತನ್ನು ಬೆಳೆಸಿಕೊಳ್ಳಬಹುದು. ಅದರಲ್ಲೂ ಸ್ಟ್ರೋಕ್ ಆದವರಿಗೆ ಈ ಪಾಯಸ ಅಮೃತದ ತರ ಕೆಲಸ ಮಾಡುತ್ತದೆ.ರಕ್ತ ಹೀನತೆ ಕೂದಲ ಬೆಳವಣಿಗೆಗೆ ನಿಶಕ್ತಿಗೆ ಹಲವರು ರೀತಿಯ ಪಾಯಸ ಇದೆ. ಯಾವ ಯಾವ ಸಮಸ್ಸೆಗೆ ಯಾವ ಪಾಯಸ ಅದ್ಬುತವಾಗಿ ಕೆಲಸ ಮಾಡುತ್ತವೆ ಎಂದು ತಿಳಿಸಿಕೊಡುತ್ತೇವೆ.

ಹುರುಳಿ ಕಾಳಿನ ಪಾಯಸ-ಬಿಪಿ ಶುಗರ್ ಅತ್ರೆಟಿಕ್ಸ್ ಸಮಸ್ಸೆ ಇರುವವರಿಗೆ ಈ ಪಾಯಸ ತುಂಬಾ ಒಳ್ಳೆಯದು.ಏಕೆಂದರೆ ಇದರಲ್ಲಿ ರಿಚ್ ಆದ ಪ್ರೊಟೀನ್ ಅಂಶ ಇದೆ, ಕಾರ್ಬೋ ಹೈದ್ರಾಟ್ಸ್, ಅಮೈನೋ ಆಸಿಡ್ಸ್, ಕ್ಯಾಲ್ಸಿಯಂ ಕೂಡ ತುಂಬಾನೇ ಇದೆ. ಹಾಗಾಗಿ ಶುಗರ್ ಇರುವವರು ಈ ಪಾಯಸ ಸೇವನೆ ಮಾಡುವುದರಿಂದ ಶುಗರ್ ಅನ್ನು ಮೇಂಟೈನ್ ಮಾಡಬಹುದು. ಇದಕ್ಕೆ ಇಂಗ್ಲಿಷ್ ನಲ್ಲಿ Horse gram ಎಂದು ಕರೆಯುತ್ತಾರೆ. ಮೆದುಳಿನ ಅರೋಗ್ಯಕ್ಕೂ ಕೂಡ ಈ ಪಾಯಸ ತುಂಬಾ ಒಳ್ಳೆಯದು.

ಹುರುಳಿ ಕಾಳು ಬೇಯಿಸಿ ಅದಕ್ಕೆ ಬೆಲ್ಲ ಏಲಕ್ಕಿ ಪುಡಿ ಹಾಕಿ ಪಾಯಸದ ರೂಪದಲ್ಲಿ ಕುಡಿಯಬಹುದು ಅಥವಾ ಡ್ರೈ ಫ್ರೂಟ್ಸ್ ಗಳನ್ನು ಚೆನ್ನಾಗಿ ಫ್ರೈ ಮಾಡಿ ಪುಡಿ ಮಾಡಿ ರಾಗಿ ಅಂಬ್ಲಿ ಮಾಡುವ ಹಾಗೆ ಮಾಡಿಕೊಂಡು ಸಹ ಸೇವನೆ ಮಾಡಬಹುದು. ಇನ್ನು ಇದಕ್ಕೆ ಸ್ವೀಟ್ ಆಗಿ ಆರ್ಗಾನಿಕ್ ಬೆಲ್ಲ ಹಾಕಿದರೆ ತುಂಬಾ ಒಳ್ಳೆಯದು.

ಉದ್ದಿನ ಬೆಳೆ ಪಾಯಸ-ಆಟ ಆಡುವ ಮಕ್ಕಳಿಗೆ ಶಕ್ತಿಗೆ ಉದ್ದಿನ ಬೆಳೆ ಪಾಯಸ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಉದ್ದಿನ ಬೆಳೆಯನ್ನು ಮತ್ತು ಸ್ವಲ್ಪ ಅಕ್ಕಿಯನ್ನು ಹಾಕಿ ಫ್ರೈ ಮಾಡಬೇಕು. ನಂತರ ಪುಡಿ ಮಾಡಬೇಕು. ಒಂದು ಬೌಲ್ ಗೆ ಎರಡು ಚಮಚ ಉದ್ದಿನ ಪುಡಿ ಮತ್ತು ನೀರು ಹಾಕಿ ಪೇಸ್ಟ್ ತರ ಮಾಡಬೇಕು.ನಂತರ ಇದನ್ನು ರಾಗಿ ಅಂಬ್ಲಿ ಮಾಡುವ ಹಾಗೆ ಮಾಡಿಕೊಂಡು ಸೇವನೆ ಮಾಡಬೇಕು. ಇನ್ನು ಎನರ್ಜಿ ಬೇಕು ಎಂದರೆ ಬಾದಾಮಿ ಹಾಲು ಮಿಕ್ಸ್ ಮಾಡಿಕೊಳ್ಳಿ. ತೆಂಗಿನ ತುರಿಯನ್ನು ಸಹ ಇದಕ್ಕೆ ಹಾಕಬಹುದು. ನರಗಳಿಗೆ ಒಂದು ಎನರ್ಜಿ ಅನ್ನು ಶಕ್ತಿಯನ್ನು ಕೊಡುತ್ತದೆ.

ಹೆಸರು ಬೆಳೆ ಪಾಯಸ-ಥೈರಾಯ್ಡ್ ಸಮಸ್ಸೆ ಇರುವವರಿಗೆ ಹೆಸರು ಬೆಳೆ ಪಾಯಸ ತುಂಬಾ ಒಳ್ಳೆಯದು. ಇದು ದೇಹಕ್ಕೆ ತಂಪು ಕೊಡುತ್ತದೆ ಹಾಗು ಮನಸ್ಸಿಗೂ ಶಾಂತಿಯನ್ನು ಕೊಡುತ್ತದೆ. ಇನ್ನು ದೇಹದಲ್ಲಿ ಸುಸ್ತು ಮತ್ತು ತಲೆ ನೋವಿನ ಸಮಸ್ಸೆ ಇರುವವರು ಈ ಪಾಯಸ ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

ಡ್ರೈ ಫ್ರೂಟ್ಸ್ ಪಾಯಸ-ಬೋಕ್ಕು ತಲೆ ಇರುವವರಿಗೆ ಈ ಪಾಯಸ ತುಂಬಾ ಒಳ್ಳೆಯದು. ತಕ್ಷಣ ಇದು ದೇಹಕ್ಕೆ ಎನರ್ಜಿ ಅನ್ನು ಕೊಡುತ್ತದೆ. ರಾತ್ರಿ ನಿಮಗೆ ಇಷ್ಟ ಆಗಿರುವ ಡ್ರೈ ಫ್ರೂಟ್ಸ್ ಅನ್ನು ನೆನಸಿಡಬೇಕು. ಬೆಳಗ್ಗೆ ಎದ್ದ ತಕ್ಷಣ ಪೇಸ್ಟ್ ಮಾಡಿ ಹಾಲಿನೊಂದಿಗೆ ಇದನ್ನು ಸ್ವಲ್ಪ ಕುದಿಸಿ ಪಾಯಸ ಮಾಡಿ ಕುಡಿಯುವುದರಿಂದ ನಮಗೆ ಇರುವ ಎಲ್ಲಾ ಸಮಸ್ಸೆಗಳು ಕಡಿಮೆ ಆಗುತ್ತದೆ.

ಗೋಧಿ ಪಾಯಸ -ಇನ್ನು ರಕ್ತಹೀನತೆ ಅನಿಮಿಯ ಸಮಸ್ಸೆಗೆ ಗೋಧಿ ಪಾಯಸ ತುಂಬಾ ಒಳ್ಳೆಯದು. ರಕ್ತ ಹೀನತೆ ಕಡಿಮೆ ಮಾಡುವುದಕ್ಕೆ ಗೋಧಿ ಪಾಯಸ ತುಂಬಾ ಒಳ್ಳೆಯದು.ಇಡೀ ಗೋಧಿಯನ್ನು ಚೆನ್ನಾಗಿ ಕುದಿಸಿ ಬೆಲ್ಲವನ್ನು ಹಾಕಿ ಪಾಯಸ ಮಾಡಬಹುದು.

ಬಾರ್ಲಿ ಪಾಯಸ-ದೇಹದಲ್ಲಿ ಉಷ್ಣಂಶ ಜಾಸ್ತಿ ಇರುವವರು ಮತ್ತು ಪಾದ ಕೈ ಕಾಲು ಉರಿಯುವವರು ಬಾರ್ಲಿ ಪಾಯಸ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಕೈ ಕಾಲು ಬಾವು ಬಂದಿದ್ದಾರು ಸಹ ಈ ಪಾಯಸ ತುಂಬಾ ಒಳ್ಳೆಯದು. ಬಾರ್ಲಿ ಪಾಯಸ ಮಾಡುವಾಗ ಬಾರ್ಲಿ ಅನ್ನು ರಾತ್ರಿ ನೆನಸಿಡಬೇಕು. ನಂತರ ಬೆಳಗ್ಗೆ ಪಾಯಸ ಮಾಡುವ ಹಾಗೆ ಮಾಡಿ ಸೇವನೆ ಮಾಡಿ.

ಅಳವಿ ಪಾಯಸ-ಇನ್ನು ವಿಪರೀತ ಸೊಂಟ ನೋವಿನ ಸಮಸ್ಸೆ ಇದ್ದರೆ ಅಳವಿ ಪಾಯಸ ತುಂಬಾ ಒಳ್ಳೆಯದು. ಇದನ್ನು ಬಾಣಂತಿಯರಿಗೆ ಕೊಡುತ್ತಾರೆ. ವಿಪರೀತ ಯಾರಿಗೆ ಸೊಂಟ ನೋವಿನ ಸಮಸ್ಸೆ ಇರುವವರು ಇದನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಕೂಡ ಒಳ್ಳೆಯದು. ಇನ್ನು ನಿದ್ರಾಹಿನತೆ ಸಮಸ್ಯೆ ಇರುವವರಿಗೆ ಗಸಗಸೆ ಪಾಯಸ ತುಂಬಾ ಒಳ್ಳೆಯದು. ಇನ್ನು ಸಿರಿ ದಾನ್ಯಗಳ ಪಾಯಸ ಮಾಡಿ ಸೇವನೆ ಮಾಡಿದರೆ ಅರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ತುಂಬಾ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಇರುತ್ತೀರಾ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.