ನಿಮಗೆ ಮುಖದಲ್ಲಿ ಬ್ಲಾಕ್ ಹೆಡ್ಸ್ ಅಥವಾ ವೈಟ್ ಹೆಡ್ಸ್ ಆಗಿದ್ರೆ ಹೀಗ್ ಮಾಡಿ!

ನಿಮಗೆ ಮುಖದಲ್ಲಿ ಬ್ಲಾಕ್ ಹೆಡ್ಸ್ ಅಥವಾ ವೈಟ್ ಹೆಡ್ಸ್ ಆಗಿದ್ರೆ ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿದುಕೊಳ್ಳಿ. ಈ ಒಂದು ಟಿಪ್ಸ್ ಅನ್ನು 18 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರು ಮಾಡಬಹುದು. ನಿಮ್ಮದು ಆಯಿಲ್ ಸ್ಕಿನ್ ಅಥವಾ ಡೆಡ್ ಸ್ಕಿನ್ ನಿಂದ ಸಾಮಾನ್ಯವಾಗಿ ಬ್ಲಾಕ್ ಹೆಡ್ಸ್ ಅಥವಾ ವೈಟ್ ಹೆಡ್ಸ್ ಬರುತ್ತದೆ.

ನೀರಿಗೆ ನಿಂಬೆ ರಸ ಮತ್ತು ಜೇನುತುಪ್ಪ ಹಾಕಿ 2-3 ನಿಮಿಷ ಕಾಯಿಸಿ ಮುಖಕ್ಕೆ ಸ್ಟೀಮ್ ತೆಗೆದುಕೊಳ್ಳಬೇಕು.

ನಂತರ ಫೇಸ್ ಪ್ಯಾಕ್ ಹಾಕಬೇಕು. 2 ಚಮಚ ಫೇಸ್ ಪ್ಯಾಕ್ ಮತ್ತು ಅರ್ಧ ಟೀ ಚಮಚ ರೋಸ್ ವಾಟರ್,1 ಚಮಚ ಮೊಸರನ್ನು ಹಾಕಿ ಮಿಕ್ಸ್ ಮಾಡಿ. ನಂತರ ಫೇಸ್ ಗೆ ಹಾಕಿ 15 ನಿಮಿಷ ಬಿಟ್ಟು 5 ನಿಮಿಷ ಸ್ಕ್ರಾಬ್ ಮಾಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದು ಸನ್ ಟನ್ ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ಅನ್ನು ಕಡಿಮೆ ಮಾಡುತ್ತದೆ.

Related Post

Leave a Comment