ಎಲ್ಲಾರು ನಿಮ್ಮ ಮಾತನ್ನು ಕೇಳಬೇಕಾದರೆ ಈ ವಸ್ತುವನ್ನು ನಿಮ್ಮತ್ರ ಇಟ್ಟುಕೊಳ್ಳಿ!

ಮಂಗಳವಾರದದಿನ ಈ ಒಂದು ಪರಿಹಾರ ಮಾಡಿಕೊಂಡರೆ ಪ್ರತಿಯೊಬ್ಬರೂ ನಿಮ್ಮ ಮಾತನ್ನು ಕೇಳುತ್ತಾರೆ ಮತ್ತು ನಿಮ್ಮ ಮಾತನ್ನು ಗೌರವಿಸುತ್ತಾರೆ. ಮಂಗಳವಾರದ ದಿನ 2 ವೀಳ್ಯದೆಲೆಯನ್ನು ನೀವು ಮನೆಗೆ ತೆಗೆದುಕೊಂಡು ಬರಬೇಕು ಮತ್ತು ಈ ಪರಿಹಾರವನ್ನು ಬೆಳಗ್ಗೆ 8 ಗಂಟೆ ಒಳಗೆ ಮಾಡಬೇಕು. ಮನೆಯಲ್ಲಿ ಆಂಜನೇಯ ಫೋಟೋ ಇದ್ದರೆ ಪೂಜೆ ಮಾಡಬೇಕು.

ನಂತರ ವೀಳ್ಯದೆಲೆಯನ್ನು ನೀರಲ್ಲಿ ತೊಳೆದುಕೊಳ್ಳಬೇಕು. ನಂತರ ಕೇಸರಿ ಸಿಂಧೂರದಿಂದ ವೀಳ್ಯದೆಲೆ ಮಧ್ಯದಲ್ಲಿ ಬೊಟ್ಟು ಇಡಬೇಕು. ನಂತರ ಅದರ ಮೇಲೆ ಕರ್ಪೂರ ಇಡಬೇಕು. ನಂತರ ಅದರ ಮೇಲೆ ಇನ್ನೊಂದು ವೀಳ್ಯದೆಲೆ ಮುಚ್ಚಿ ಒಂದು ಶ್ಲೋಕವನ್ನು ಹೇಳಬೇಕು.

ಈ ಎರಡು ಮಂತ್ರವನ್ನು ಮೂರು ಬಾರಿ ಜಪ ಮಾಡಬೇಕು. ನಂತರ ನಿಮ್ಮ ಮಾತು ಯಾರು ಕೇಳಬೇಕೋ ಅವರ ಹೆಸರನ್ನು ನೆನಪು ಮಾಡಿಕೊಂಡು ಆಂಜನೇಯ ಸ್ವಾಮಿಗೆ ಪೂಜೆ ಮಾಡಿಕೊಂಡು ವೀಳ್ಯದೆಲೆಯನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಪರ್ಸ್ ಅಥವಾ ಹ್ಯಾಂಡ್ ಬ್ಯಾಗ್ ನಲ್ಲಿ ಇಟ್ಟುಕೊಳ್ಳಬೇಕು. ಈ ಪರಿಹಾರವನ್ನು 8 ಬಾರಿ ಮಾಡಿ ನೋಡಿ ಅದರ ಫಲಿತಾಂಶ ನಿಮಗೆ ತಿಳಿಯುತ್ತದೆ.

Related Post

Leave a Comment